• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮುರುಗೇಶ್ ಪಾಳ್ಯದ ಗಲಾಟೆಯ ವಿಡಿಯೋ – ಸ್ಪಷ್ಟನೆ ನೀಡಿದ ಪೊಲೀಸರು !

ಪ್ರತಿಧ್ವನಿ by ಪ್ರತಿಧ್ವನಿ
September 14, 2024
in Top Story, ಇದೀಗ, ಕರ್ನಾಟಕ
0
ಮುರುಗೇಶ್ ಪಾಳ್ಯದ ಗಲಾಟೆಯ ವಿಡಿಯೋ – ಸ್ಪಷ್ಟನೆ ನೀಡಿದ ಪೊಲೀಸರು !
Share on WhatsAppShare on FacebookShare on Telegram

ಇಸ್ರೋ (ISRO) ಮುಂಭಾಗ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಭಂದಪಟ್ಟಂತೆ, ಗಣೇಶ ಬಿಡುವಾಗ ಡ್ಯಾನ್ಸ್  ಮಾಡುವ ವಿಚಾರಕ್ಕೆ ಹೊಡೆದಾಟ ನಡೆದಿದ್ದು, ಒಟ್ಟು ನಾಲ್ವರನ್ನ ಜೀವನ್ ಭೀಮಾ ನಗರ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಆ ದಿನ ಮೆರವಣಿಗೆಯಲ್ಲಿ ಮುರುಗೇಶ್ ಪಾಳ್ಯದ (Murugesh palya) ಯುವಕರು ಗಣೇಶ ಬಿಡ್ತಿದ್ರೂ,ಗಣೆಶ ಬಿಡುವಾಗ ಯುವಕರು ಡ್ಯಾನ್ಸ್ ಮಾಡುತ್ತಿದ್ದರು,ಈ ಮಧ್ಯೆ ಬಂದು ಡ್ಯಾನ್ಸ್ ಮಾಡಿ ನಿತಿನ್ (Nithin)  ಬೈಕ್ ನಲ್ಲಿ ಬೇಕಂತಲೇ ಓಡಾಡ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ಸಾಕಷ್ಟು ಬಾರಿ ಮುರುಗೇಶ್ ಪಾಳ್ಯ ಯುವಕರು ವಾರ್ನ್ ಕೂಡ ಮಾಡಿದ್ದರು. ಆದ್ರೂ ಆತ ಹೀಗೆ ಮಾಡುವುದನ್ನು ನಿಲ್ಲಿಸಿರಲಿಲ್ಲ. ಹೀಗಾಗಿ ಗಣೇಶ ಬಿಟ್ಟ ನಂತರ ಮುರುಗೇಶ್ ಪಾಳ್ಯ ಯುವಕರು ನಿತಿನ್ ಗೆ ಹಲ್ಲೆ ಮಾಡಿದ್ದರು. ಈ ಘಟನೆ ಬಗ್ಗೆ ವಿಡಿಯೋ ಮಾಡಿ ಟ್ವೀಟ್ (Tweet) ಮಾಡಿದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

Tags: ಗಣೇಶ ಮೆರವಣಿಗೆಬೆಂಗಳೂರಲ್ಲಿ ಯುವಕನ ಮೇಲೆ ಹಾಲೆಕ್ ಪ್ರಕರಣಮುರುಗೇಶ್ ಪಾಳ್ಯ ಗಲಾಟೆವಿಡಿಯೋ ಟ್ವೀಟ್ ಮಾಡಿದ್ದ ಸ್ಥಳೀಯರು
Previous Post

ಗುತ್ತಿಗೆದಾರನಿಗೆ ಜೀವಬೆದರಿಕೆ ಪ್ರಕರಣ – ಶಾಸಕ ಮುನಿರತ್ನ ವಿರುದ್ಧ FIR !

Next Post

ಬಿಜೆಪಿ ಪ್ರೊಟೆಸ್ಟ್‌, ಗಣೇಶ ಅರೆಸ್ಟ್‌ – “ರಾಹುಕಾಲ” ಕೊನೆಯಾಗಲಿದೆ ಎಂದ ಬಿಜೆಪಿ!

Related Posts

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್
Top Story

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

by ಪ್ರತಿಧ್ವನಿ
April 17, 2026
0

ವಿಶೇಷ ಲೇಖನ : ನಾ ದಿವಾಕರ (ಕೃಪೆ : ಭೀಮವಾದ ವಿಶೇಷ ಸಂಚಿಕೆ ಏಪ್ರಿಲ್‌ 2026) ಡಾ. ಬಿ.ಆರ್. ಅಂಬೇಡ್ಕರ್‌ ಕರ್ನಾಟಕಕ್ಕೆ ಭೇಟಿ ನೀಡಿದ ಚಾರಿತ್ರಿಕ ಸಂದರ್ಭಗಳನ್ನು...

Read moreDetails
ಉದಯನಿಧಿಗೆ ವಿಜಯ್‌ ಖಡಕ್‌ ಕೌಂಟರ್‌ : ತಾನು ಸ್ಪರ್ಧಿಸಿರುವ ಕ್ಷೇತ್ರದ ಮತದಾರರಿಗೆ ಥಳಪತಿ ಮನವಿ ಏನು..?

ಉದಯನಿಧಿಗೆ ವಿಜಯ್‌ ಖಡಕ್‌ ಕೌಂಟರ್‌ : ತಾನು ಸ್ಪರ್ಧಿಸಿರುವ ಕ್ಷೇತ್ರದ ಮತದಾರರಿಗೆ ಥಳಪತಿ ಮನವಿ ಏನು..?

April 17, 2026
ಲಾಹೋರ್‌ನಲ್ಲಿ ಸ್ಫೋಟಕ ಬೆಳವಣಿಗೆ: ಲಷ್ಕರ್ ಸಹ-ಸ್ಥಾಪಕನಿಗೆ ಗುಂಡೇಟು

ಲಾಹೋರ್‌ನಲ್ಲಿ ಸ್ಫೋಟಕ ಬೆಳವಣಿಗೆ: ಲಷ್ಕರ್ ಸಹ-ಸ್ಥಾಪಕನಿಗೆ ಗುಂಡೇಟು

April 17, 2026
ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

April 16, 2026
114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

April 16, 2026
Next Post

ಬಿಜೆಪಿ ಪ್ರೊಟೆಸ್ಟ್‌, ಗಣೇಶ ಅರೆಸ್ಟ್‌ - "ರಾಹುಕಾಲ" ಕೊನೆಯಾಗಲಿದೆ ಎಂದ ಬಿಜೆಪಿ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada