• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾಮ ಮಂದಿರ ನಿರ್ಮಾಣ ವಿರೋಧಿಸಿದ್ದ ಕಾಂಗ್ರೆಸ್‌ನಿಂದ ಈಗ ರಾಮನ ಹೆಸರಿನಲ್ಲಿ ರಾಜಕೀಯ : ಕಂಗನಾ ವಾಗ್ದಾಳಿ

ಬಿಜೆಪಿ ಯಾವತ್ತೂ ಸನಾತನ ಸಂಸ್ಕೃತಿ, ನಂಬಿಕೆ ಹಾಗೂ ಭಾರತದ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಬದ್ಧವಾಗಿದೆ ಎಂದ ಬಿಜೆಪಿ ಸಂಸದೆ..

ಪ್ರತಿಧ್ವನಿ by ಪ್ರತಿಧ್ವನಿ
July 8, 2026
in Top Story, ಇದೀಗ, ದೇಶ, ರಾಜಕೀಯ
0
Kangana Ranaut Angry

Kangana Ranaut Angry

Share on WhatsAppShare on FacebookShare on Telegram

ಬೆಂಗಳೂರು : ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದ್ದ ಕಾಂಗ್ರೆಸ್‌ ಇದೀಗ ಹುಂಡಿ ಅಕ್ರಮದ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಸಂಸದೆ ಕಂಗನಾ ರನೌತ್‌ ಕಿಡಿಕಾರಿದ್ದಾರೆ. ರಾಮ ಮಂದಿರ ಕಾಣಿಕೆ ಹುಂಡಿಯ ಲೂಟಿಯ ವಿಚಾರದಲ್ಲಿ ವಿಪಕ್ಷಗಳು ಈಗಾಗಲೇ ನೇರವಾಗಿ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ವಿರುದ್ಧ ಆರೋಪಿಸುತ್ತಿವೆ.

ADVERTISEMENT
Karunakar Ex Army Podcast : ಬಿಜೆಪಿಯವ್ರು ಚರಿತ್ರೆಯನ್ನು ಉಳಿಸ್ತಿಲ್ಲಾ, ಅಳಿಸ್ತಿದ್ದಾರೆ.. #pratidhvani #ram

ಈ ನಡುವೆಯೇ ಎಲ್ಲ ಆರೋಪಗಳಿಗೆ ತಿರುಗೇಟು ನೀಡಿರುವ ಕಂಗನಾ, ಇದು ಕೇವಲ ಹಣದ ಕಳ್ಳತನ ಮಾತ್ರವಲ್ಲ, ಬದಲಿಗೆ ಕೋಟ್ಯಾಂತರ ಭಕ್ತರ ನಂಬಿಕೆಗೆ ಘಾಸಿಗೊಳಿಸಿರುವ ಕೃತ್ಯವಾಗಿದೆ. ಕೋಟ್ಯಾಂತರ ಭಾರತೀಯರಿಗೆ ರಾಮನು ನಂಬಿಕೆಯ ಸಾಕಾರ ಮೂರ್ತಿಯಾಗಿದ್ದಾನೆ. ಶತಮಾನಗಳ ಹೋರಾಟ, ತ್ಯಾಗ ಹಾಗೂ ಭಕ್ತಿಯ ಬಳಿಕವಷ್ಟೇ ಈ ಭವ್ಯ ರಾಮ ಮಂದಿರದ ನಿರ್ಮಾಣದ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ಅಲ್ಲದೆ ಹಿಮಾಚಲ ಪ್ರದೇಶದ ಸರ್ಕಾರ ದೇವಸ್ಥಾನದ ಹಣವನ್ನು ಸರ್ಕಾರದ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ. ದೇವಸ್ಥಾನದ ಆಸ್ತಿ, ಸಂಪತ್ತುಗಳ ವಿಚಾರದಲ್ಲಿ ಗಂಭೀರತೆಯನ್ನು ಇಟ್ಟುಕೊಳ್ಳದ ಕಾಂಗ್ರೆಸ್‌ ಸರ್ಕಾರ ಈಗ ದೇವಾಲಯಗಳ ವಿಚಾರದಲ್ಲಿ ಬಾಯಿ ಬಡುತ್ತಿದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ : Shapoor Zadran: ದೆಹಲಿಯಲ್ಲಿ ಅಫ್ಘಾನ್ ಮಾಜಿ ವೇಗಿ ಶಪೂರ್ ಝದ್ರಾನ್ ನಿಧ**

ಬಿಜೆಪಿ ಯಾವತ್ತೂ ಸನಾತನ ಸಂಸ್ಕೃತಿ, ನಂಬಿಕೆ ಹಾಗೂ ಭಾರತದ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಬದ್ಧವಾಗಿದೆ. ನಾವು ಎಂದಿಗೂ ವೋಟ್‌ ಬ್ಯಾಂಕ್‌ ರಾಜಕಾರಣದ ಮೊರೆ ಹೋಗಿಲ್ಲ. ಆದರೆ ಅದನ್ನು ದೇಶದ ಸಾಂಸ್ಕೃತಿಕ ಅಸ್ಮಿತೆಯ ಅವಿಭಾಜ್ಯ ಅಂಗವಾಗಿ ಗೌರವಿಸುತ್ತೇವೆ. ಈಗ ಜನರಿಗೆ ಕಾಂಗ್ರೆಸ್‌ನ ಅಸಲಿಯತ್ತು ಹಾಗೂ ನಿಜವಾದ ಮುಖವಾಡ ತಿಳಿಯುತ್ತಿದೆ. ಹಿಮಾಚಲದ ಜನರಿಗೆ ಉತ್ತಮ ಆಡಳಿತ, ಜನಪರ ಕೆಲಸಗಳು ಬೇಕಾಗಿವೆ. ಧರ್ಮದ ಮೇಲೆ ಭಾವನಾತ್ಮಕವಾಗಿ ರಾಜಕೀಯ ಮಾಡುವ ಕಾಂಗ್ರೆಸ್‌ ಸಂಸ್ಕೃತಿ ಬೇಡವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Tags: BJPBJP GovernmentBJP MPCongress GovernmentDevoteesHimachala Pradesh PoliticsHunid Theftkangana ranautnational newsPratidhvaniRam Mandir newsRSSSukhvinder Singh SukhuVote Bank Politics
Previous Post

ರಾಮ ಮಂದಿರದ ಬೆನ್ನಲ್ಲೇ ಇನ್ನೊಂದು ಐತಿಹಾಸಿಕ ತೀರ್ಥ ಕ್ಷೇತ್ರದ ದೇಣಿಗೆಯಲ್ಲಿ ಅಕ್ರಮ : ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ..!

Next Post

ಕಿಕ್ಕೇರಿಸಿದ ಟಾಕ್ಸಿಕ್‌ ತಬಾಹಿ ಸಾಂಗ್! ಯಶ್-ಕಿಯಾರ ಕೆಮಿಸ್ಟ್ರಿ ಸಖತ್‌ ವರ್ಕೌಟ್

Related Posts

ಮುಖ್ಯಮಂತ್ರಿ ಸಚಿವಾಲಯಕ್ಕೆ ಮೂವರು ನೂತನ ಮಾಧ್ಯಮ ಕಾರ್ಯದರ್ಶಿಗಳ ನೇಮಕ‌
Top Story

ಮುಖ್ಯಮಂತ್ರಿ ಸಚಿವಾಲಯಕ್ಕೆ ಮೂವರು ನೂತನ ಮಾಧ್ಯಮ ಕಾರ್ಯದರ್ಶಿಗಳ ನೇಮಕ‌

by ಪ್ರತಿಧ್ವನಿ
July 8, 2026
0

ಬೆಂಗಳೂರು: ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಮೂವರನ್ನು ಮಾಧ್ಯಮ ಕಾರ್ಯದರ್ಶಿಯವರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಸಿ.ಎಂ.ಡಿ.ಕೆ.ಶಿವಕುಮಾರ್‌ ಅವರ ಜೊತೆ ಮಾಧ್ಯಮ ಸಲಹೆಗಾರರಾಗಿ ನೇಮಕಗೊಂಡಿದ್ದ ಪಿ.ತ್ಯಾಗರಾಜ್‌ ಅವರನ್ನು ಮುಖ್ಯಮಂತ್ರಿಯವರ ಮಾಧ್ಯಮ ಕಾರ್ಯದರ್ಶಿ-1...

Read moreDetails
PM Modi MSP Price

ವರದಿಯೇ ಇಲ್ಲದ MSP ಸಮಿತಿಯಿಂದ ಲಕ್ಷ ಲಕ್ಷ ವೆಚ್ಚ : ಏನಾಗ್ತಿವೆ ಮೋದಿ ಸರ್ಕಾರ ರೈತರಿಗೆ ನೀಡಿರುವ ಭರವಸೆಗಳು..?

July 8, 2026
ರೀಲ್‌ನಲ್ಲಷ್ಟೇ ಅಲ್ಲ, ರಿಯಲ್‌ನಲ್ಲೂ ಪವನ್‌ ಕಲ್ಯಾಣ್ ಹೀರೋ!

ರೀಲ್‌ನಲ್ಲಷ್ಟೇ ಅಲ್ಲ, ರಿಯಲ್‌ನಲ್ಲೂ ಪವನ್‌ ಕಲ್ಯಾಣ್ ಹೀರೋ!

July 8, 2026
ಫುಟ್‍ಬಾಲ್ ಜಗತ್ತಿನ ಅಧಿಪತಿಯ ಕರಾಳ ಕ್ಷಣಕ್ಕೆ ಸಾಕ್ಷಿಯಾದ ಆ ಸೋಲು..!

ಫುಟ್‍ಬಾಲ್ ಜಗತ್ತಿನ ಅಧಿಪತಿಯ ಕರಾಳ ಕ್ಷಣಕ್ಕೆ ಸಾಕ್ಷಿಯಾದ ಆ ಸೋಲು..!

July 8, 2026
TMC ED Raids

ಟಿಎಂಸಿ ಪಕ್ಷಕ್ಕೆ ಇಡಿ ಬಿಗ್‌ ಶಾಕ್‌ : 440 ಕೋಟಿ ಹಣದ ಬ್ಯಾಂಕ್‌ ಅಕೌಂಟ್‌ ಸೀಜ್‌ ; ತನಿಖೆ ಚುರುಕು..!

July 8, 2026
Next Post
ಕಿಕ್ಕೇರಿಸಿದ ಟಾಕ್ಸಿಕ್‌ ತಬಾಹಿ ಸಾಂಗ್! ಯಶ್-ಕಿಯಾರ ಕೆಮಿಸ್ಟ್ರಿ ಸಖತ್‌ ವರ್ಕೌಟ್

ಕಿಕ್ಕೇರಿಸಿದ ಟಾಕ್ಸಿಕ್‌ ತಬಾಹಿ ಸಾಂಗ್! ಯಶ್-ಕಿಯಾರ ಕೆಮಿಸ್ಟ್ರಿ ಸಖತ್‌ ವರ್ಕೌಟ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada