ಇದೀಗ

ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ್ದ ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅಂತಿಮ ಮುದ್ರೆ ಒತ್ತಿದ್ದಾರೆ. ಅಂತೆಯೇ ಈಗ ರಾಜ್ಯದಲ್ಲಿ ಕಾನೂನು ಜಾರಿಗೆ ಬರಲಿದೆ. ಅಂದ್ಹಾಗೆ,...

Read more

ಬಿಡಿಎ ಅಧ್ಯಕ್ಷರ ಪಿಎಗೆ 3 ಲಕ್ಷ ವೇತನ : ಎಎಪಿ ಖಂಡನೆ

ನಿಯಮಗಳನ್ನು ಗಾಳಿಗೆ ತೂರಿ ಬಿಡಿಎ ಅಧ್ಯಕ್ಷರ ಆಪ್ತ ಸಹಾಯಕ ಹುದ್ದೆಗೆ ನೇಮಕಾತಿ ಮಾಡಿದ್ದಲ್ಲದೇ, ಮೂರು ಲಕ್ಷ ರೂಪಾಯಿಗೂ ಅಧಿಕ ವೇತನ ನೀಡುತ್ತಿರುವುದಕ್ಕೆ ಆಮ್‌ ಆದ್ಮಿ ಪಾರ್ಟಿ ಮುಖಂಡ...

Read more

5 ಮಂತ್ರಿಗಳ ತನಿಖೆ ಮಾಡಿಸಿ: ರಂಗನಾಥ್

ಪಿಎಸ್ಐ ನೇಮಕಾತಿ ಅಕ್ರಮ ದಿನದಿಂದ ದಿನಕ್ಕೆ ಹೆಮ್ಮರವಾಗಿ ಬೆಳೆಯುತ್ತಿದ್ದು. ಅಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಸೇರಿದಂತೆ ಇನ್ನೂ ಹಲವು ಸಚಿವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ವಕೀಲರ ಸಂಘ ಎ....

Read more

ಜೀರೊ ಸೈಜ್ ಆಸೆಗೆ ಯುವ ನಟಿ ಬಲಿ! 

ಸಿನಿಮಾ ನಟಿ ಆಗಬೇಕು. ಮಿಂಚಬೇಕು ಅಂತೆಲ್ಲಾ ಏನೆಲ್ಲಾ ಮಾಡ್ತಾರೆ. ಆದರೆ ಕೆಲವೊಮ್ಮೆ ಅದು ಎಡವಟ್ಟಾಗಿ ಪ್ರಾಣಕ್ಕೆ ಕುತ್ತು ಬರುತ್ತವೆ ಎಂಬುದಕ್ಕೆ ಇದೀಗ ಯುವ ನಟಿ ಚೇತನಾ ರಾಜ್...

Read more

ಮತ್ತೆ ಬೀದಿಗಿಳಿದ ಆಶಾ ಕಾರ್ಯಕರ್ತೆಯರು

ಮತ್ತೆ ಬೀದಿಗಿಳಿದ ಆಶಾ ಕಾರ್ಯಕರ್ತೆಯರುಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಆಶಾ ಕಾರ್ಯಕರ್ತೆಯರಿಗೆ ಬರೀ ಟೊಳ್ಳು ಬರವಸೆಗಳನ್ನು ನೀಡುತ್ತಾ ಬಂದಿದ್ದಾರೆ. ಹಲವು ವರ್ಷಗಳಿಂದ ಆಶಾ ಕಾರ್ಯಕರ್ತೆಯರ ಬೇಡಿಕೆ ಬೇಡಿಕೆಯಾಗಿಯೇ...

Read more

CBIಗೆ ಏನು ಸಿಕ್ಕಿಲ್ಲ : ಕಾಂಗ್ರೆಸ್ ನಾಯಕ ಪಿ.ಚಿದಂಬರಂ

ಕೇಂದ್ರದ ಮಾಜಿ ಸಚಿವ ಹಾಗು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಮನೆ ಮೇಲಿನ ಸಿಬಿಐ ದಾಳಿ ಮುಕ್ತಾಯವಾಗಿದ್ದು ಅಧಿಕಾರಿಗಳಿಗೆ ಏನೂ ಸಹ ಸಿಕ್ಕಿಲ್ಲ ಎಂಬುದು ತಿಳಿದು ಬಂದಿದೆ. CyberSpins...

Read more

ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಆಸ್ತಿ ಮೇಲೆ CBI ದಾಳಿ

ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಪಿ.ಚಿದಂಬರಂ ಅವರ ದೆಹಲಿ, ಮುಂಬೈ ಮತ್ತು ಚೆನ್ನೈ ನಿವಾಸಗಳು ಸೇರಿದಂತೆ ಏಳು ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದೆ. ದಾಳಿಯ ನಂತರ ಪ್ರಕರಣ...

Read more

ಕೇದರನಾಥನ ದರ್ಶನ ಪಡೆದ ಡಿ ಕೆ ಶಿ ದಂಪತಿ

ಉತ್ತರಾಖಂಡದಲ್ಲಿರುವ ಜಗತ್ ಪ್ರಸಿದ್ದ ಕೇದರನಾಥ ಶಿವ ದೇಗುಲಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಜೊತೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಭಾನುವಾರ(ಮೇ15) ರಂದು ಜನುಮದಿನ ಆಚರಿಸಿಕೊಂಡಿದ್ದ...

Read more

ಥಾಮಸ್ ಕಪ್ ಗೆದ್ದ ಭಾರತ: ಮುಖ್ಯಮಂತ್ರಿಗಳಿಂದ ಅಭಿನಂದನೆ

ಥಾಮಸ್ ಕಪ್ - 2022 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಬಾರಿ ಚಿನ್ನ ಗೆದ್ದ ಭಾರತ ತಂಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇಡೀ ದೇಶವೇ ಈ...

Read more

ಯುಪಿ ದೆಹಲಿಯಲ್ಲಿ 49 ಡಿಗ್ರಿ ದಾಟಿದ ಗರಿಷ್ಠ ತಾಪಮಾನ

ಉತ್ತರ ಭಾರತದ ಕೆಲವು ಭಾಗಗಳ್ಲಲಿ ಭಾನುವಾರ ಬಿಸಿಗಾಳಿ ಬೀಸಿದ್ದು ಉತ್ತರಪ್ರದೇಶ ಹಾಗು ದೆಹಲಿಯ ಕೆಲವು ಪ್ರದೇಶಗಳಲ್ಲಿ 49 ಡಗ್ರಿ ಮತ್ತು ಕೆಲವು ಕಡೆ ಅದಕ್ಕಿಂತ ಹೆಚ್ಚಿನ ತಾಪಮಾನ...

Read more

ಆಟೋ ಚಾಲಕರಿಗೆ ಶಾಕ್: ಸಿಎನ್ ಜಿ ಗ್ಯಾಸ್ ದರ ಕೆಜಿಗೆ 2 ರೂ. ಏರಿಕೆ!

ವಾಹನಗಳಿಗೆ ಬಳಸುವ ಗ್ಯಾಸ್ ದರ ಕೆಜಿಗೆ 2 ರೂ. ಏರಿಸಲಾಗಿದೆ. ಮೇ 15 ಬೆಳಿಗ್ಗೆ 6 ಗಂಟೆಯಿಂದಲೇ ನೂತನ ದರ ಜಾರಿಗೆ ಬಂದಿದೆ. ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್...

Read more

ದೆಹಲಿ ಅಗ್ನಿ ದುರಂತ | ಕಟ್ಟಡ ಮಾಲೀಕ ಮನೀಶ ಲಕ್ರಾ ಬಂಧನ

ದೆಹಲಿಯ ಮುಂಡ್ಕಾದಲ್ಲಿರುವ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡ್ಡದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದ್ದು ಇಲ್ಲಿಯವರೆಗೂ 27 ಮಂದಿ ಸಾವನಪ್ಪಿದ್ದಾರೆ ಮತ್ತು 12 ಮಂದಿಗೆ ಗಂಭೀರ ಗಾಯವಾಗಿದೆ. ರಕ್ಷಣಾ ಕಾರ್ಯಚರಣೆ...

Read more

ಬಿಎಸ್‌ ವೈ ಪುತ್ರ ವಿಜಯೇಂದ್ರ ವಿಧಾನಪರಿಷತ್‌ ಗೆ?

ಮುಂಬರುವ ವಿಧಾನಪರಿಷತ್‌ ಚುನಾವಣೆಯಲ್ಲಿ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಪುತ್ರ ವಿಜಯೇಂದ್ರ ಬಿಜೆಪಿಯಿಂದ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಶನಿವಾರ ನಡೆದ ಬಿಜೆಪಿ ಕೋರ್‌ ಸಮಿತಿ...

Read more
Page 298 of 326 1 297 298 299 326

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!