• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಬ್ರೆಜಿಲ್-ಕೊವಾಕ್ಸಿನ್ ಒಪ್ಪಂದದಲ್ಲಿ ಭ್ರಷ್ಟಾಚಾರ: ಅಧ್ಯಕ್ಷ ಬೋಲ್ಸೊನಾರೊ ವಿರುದ್ಧ ತನಿಖೆಗೆ ಆದೇಶ

ಪ್ರತಿಧ್ವನಿ by ಪ್ರತಿಧ್ವನಿ
July 4, 2021
in ದೇಶ, ರಾಜಕೀಯ, ವಿದೇಶ
0
ಬ್ರೆಜಿಲ್-ಕೊವಾಕ್ಸಿನ್ ಒಪ್ಪಂದದಲ್ಲಿ ಭ್ರಷ್ಟಾಚಾರ: ಅಧ್ಯಕ್ಷ ಬೋಲ್ಸೊನಾರೊ ವಿರುದ್ಧ ತನಿಖೆಗೆ ಆದೇಶ
Share on WhatsAppShare on FacebookShare on Telegram

ಲಸಿಕೆ ಖರೀದಿ ವ್ಯವಹಾರದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊನ ವಿರುದ್ಧ ತನಿಖೆ ಆರಂಭಿಸುವಂತೆ ಬ್ರೆಜಿಲ್‌ನ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಭಾರತ ಮೂಲದ ಕೋವಿಡ್ ಲಸಿಕೆ ‘ಕೋವಾಕ್ಸಿನ್’ ಖರೀದಿಸಲು ಭಾರತ್ ಬಯೋಟೆಕ್‌ನ ಕಂಪನಿಯೊಂದಿಗಿನ ಒಪ್ಪಂದದಲ್ಲಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಸರ್ಕಾರ ಭ್ರಷ್ಟಾಚಾರ ಮಾಡಿದೆ ಎಂದು ಆರೋಪ ಕೇಳಿ ಬಂದಿದೆ.

ADVERTISEMENT

COVID-19 ಸಾಂಕ್ರಾಮಿಕ ರೋಗವನ್ನು ಸರ್ಕಾರ ಹೇಗೆ ನಿಭಾಯಿಸುತ್ತಿದೆ ಎಂಬ ತನಿಖೆ ನಡೆಸುತ್ತಿರುವ ಸೆನೆಟ್ ಸಮಿತಿಯೊಂದಕ್ಕೆ ಇತ್ತೀಚೆಗೆ ನೀಡಿದ ಸಾಕ್ಷ್ಯದಿಂದ ತನಿಖೆಯನ್ನು ಬೆಂಬಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರೋಸಾ ವೆಬರ್ ಶುಕ್ರವಾರ ಹೇಳಿದ್ದಾರೆ.

ಜೂನ್ 25 ರಂದು, ಬ್ರೆಜಿಲ್‌ನ ಆರೋಗ್ಯ ಸಚಿವಾಲಯದ ಆಮದು ವಿಭಾಗದ ಮುಖ್ಯಸ್ಥ ಲೂಯಿಸ್ ರಿಕಾರ್ಡೊ ಮಿರಾಂಡಾ ಮತ್ತು ಅವರ ಸಹೋದರ (ಸಂಸದ) ಆರೋಪಗಳ ಬಗ್ಗೆ ಸೆನೆಟ್ ಸಮಿತಿಯ ಮುಂದೆ ಸಾಕ್ಷ್ಯ ನೀಡಿದರು. 20 ಮಿಲಿಯನ್ ಲಸಿಕೆ ಖರೀದಿಸಲು ಭಾರತದ ಕಂಪನಿ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ನಿಂದ ಒತ್ತಡ ಹೇರಿದೆ ಎಂದು ಮಿರಾಂಡಾ ಆರೋಪಿಸಿದ್ದಾರೆ. ಇನ್‌ವಾಯ್ಸ್‌ನಲ್ಲಿನ “ಅಕ್ರಮಗಳನ್ನು” ಅವರು ಗುರುತಿಸಿದ್ದಾರೆ.

ಸಾಂಕ್ರಾಮಿಕ ರೋಗವನ್ನು ಎದುರಿಸಲು ಸರ್ಕಾರ ವಿಫಲವಾಗಿದೆ ಎಂದು ವ್ಯಾಪಕವಾಗಿ ಟೀಕಿಸಲಾಗುತ್ತಿರುವ ಮತ್ತು ಸೆನೆಟ್ ಸಮಿತಿಯಿಂದ ತನಿಖೆ ನಡೆಸುತ್ತಿರುವ ಇಂತಹ ಸಮಯದಲ್ಲಿಯೇ ಬೋಲ್ಸನಾರೊ ವಿರುದ್ಧದ ಈ ಆರೋಪಗಳು ಬಂದಿದ್ದು ತನಿಖೆಯನ್ನು ಎದುರಿಸಬೇಕಾಗಿದೆ.

ಆರೋಪಗಳ ಬಗ್ಗೆ ಸ್ಪಷ್ಟೀಕರಣ ನೀಡದ ಭಾರತ್ ಬಯೋಟೆಕ್;

ಬ್ರೆಜಿಲ್ ಕೋವಾಕ್ಸೈನ್ ಒಪ್ಪಂದದಲ್ಲಿ ಅಕ್ರಮಗಳ ಆರೋಪದ ಎದುರಾಗಿದ್ದು ಇದಕ್ಕೆ ಖುದ್ದು ಭಾರತ್ ಬಯೋಟೆಕ್ ಸ್ಪಷ್ಟೀಕರಣ ನೀಡಿದ್ದು, ಈ ಒಪ್ಪಂದ ಬಗ್ಗೆ “ಯಾವುದೇ ತಪ್ಪು ಗ್ರಹಿಕೆ ಬೇಡ” ಎಂದು ಭಾರತ್ ಬಯೋಟೆಕ್ ಹೇಳಿಕೆಯಲ್ಲಿ ತಿಳಿಸಿದೆ. “ಬ್ರೆಜಿಲ್ ಆರೋಗ್ಯ ಸಚಿವಾಲಯವು ಕೊವಾಕ್ಸಿನ್ ಖರೀದಿಸುವ ಸಂದರ್ಭದಲ್ಲಿ, ನವೆಂಬರ್ 2020 ರ ಮೊದಲ ಸಭೆಯಿಂದ ಜೂನ್ 29 ರವರೆಗೆ, ಈ ಎಂಟು ತಿಂಗಳ ಪ್ರಕ್ರಿಯೆಯಲ್ಲಿ, ಒಪ್ಪಂದ ಮತ್ತು ನಿಯಂತ್ರಕ ಅನುಮೋದನೆಗಳತ್ತ ಹಂತ ಹಂತವಾಗಿ ಪ್ರಕ್ರಿಯೆಯಾಗಿದೆ”, ನಾವು ಈ ಹಂತ ವಿಧಾನವನ್ನು ಅನುಸರಿಸಲಾಗಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಇದಲ್ಲದೆ, ಜೂನ್ 4 ರಂದು ಇಯುಎ (ತುರ್ತು ಬಳಕೆಗೆ ಅನುಮೋದನೆ) ದೊರೆತಿದೆ ಎಂದು ಕಂಪನಿ ಹೇಳಿದೆ, “ಜೂನ್ 29 ರ ಹೊತ್ತಿಗೆ ಭಾರತ್ ಬಯೋಟೆಕ್‌ಗೆ ಯಾವುದೇ ಮುಂಗಡ ಪಾವತಿ ಮಾಡಲಾಗಿಲ್ಲ ಅಥವಾ ಲಸಿಕೆಯನ್ನು ಬ್ರೆಜಿಲ್ ಆರೋಗ್ಯ ಸಚಿವಾಲಯಕ್ಕೆ ಸರಬರಾಜು ಮಾಡಿಲ್ಲ.” ಎಂದಿದೆ.

Tags: brazilCovid 19
Previous Post

ಬೆಳ್ಳಂದೂರು ಡಿನೋಟಿಫಿಕೇಷನ್: ಯಡಿಯೂರಪ್ಪ ವಿರುದ್ಧ ಮರು ತನಿಖೆಗೆ ಆದೇಶ

Next Post

ಮತ್ತೆ ಸಿದ್ದರಾಮಯ್ಯಗೆ ರಣವೀಳ್ಯ ನೀಡಿದ ಡಿ.ಕೆ. ಶಿವಕುಮಾರ್!

Related Posts

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ
ರಾಜಕೀಯ

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

by ಪ್ರತಿಧ್ವನಿ
April 14, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಾಲೇಜು ದಿನಗಳ ಪ್ರೇಮಕಥೆ ಹಾಗೂ ಸರ್ಕಾರದ ‘ಭಾಗ್ಯ’ ಯೋಜನೆಗಳ ಅರ್ಥ ಕುರಿತು ನೀಡಿದ ಹೇಳಿಕೆ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.ಇತ್ತೀಚಿನ ಸಂದರ್ಶನವೊಂದರಲ್ಲಿ...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
Next Post
ಮತ್ತೆ ಸಿದ್ದರಾಮಯ್ಯಗೆ ರಣವೀಳ್ಯ ನೀಡಿದ ಡಿ.ಕೆ. ಶಿವಕುಮಾರ್!

ಮತ್ತೆ ಸಿದ್ದರಾಮಯ್ಯಗೆ ರಣವೀಳ್ಯ ನೀಡಿದ ಡಿ.ಕೆ. ಶಿವಕುಮಾರ್!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada