ಫೈಝ್

ಫೈಝ್

ಪೊಲೀಸ್‌ ಕಸ್ಟಡಿಯಲ್ಲಿ ದಲಿತ ಸಾವು: ಇತ್ಯರ್ಥಕ್ಕೆ ಮುಂದಾದ ಪೊಲೀಸ್;‌ ಅನುಮಾನ ಸೃಷ್ಟಿಸಿದ ಖಾಕಿ ನಡೆ

ಚೆನ್ನೈನಲ್ಲಿ 25 ವರ್ಷದ ವಿಘ್ನೇಶ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಆಘಾತಕಾರಿ ಪ್ರಕರಣ ಪ್ರಮುಖ ತಿರುವು ಪಡೆದುಕೊಂಡಿದ್ದು, ವಿಘ್ನೇಶ್‌ ಕುಟುಂಬವನ್ನು ಸಮಾಧಾನಪಡಿಸಲು ಮತ್ತು ಪ್ರಕರಣವನ್ನು ಇತ್ಯರ್ಥಪಡಿಸುವ ಪ್ರಯತ್ನವಾಗಿ ಅವರ ಕುಟುಂಬಕ್ಕೆ 1 ಲಕ್ಷ ರೂಪಾಯಿ ನೀಡಿರುವುದು ಬೆಳಕಿಗೆ ಬಂದಿದೆ. ವಿಘ್ನೇಶ್ ಅವರ ಉದ್ಯೋಗದಾತರಿಂದ ಕುಟುಂಬಕ್ಕೆ 1 ಲಕ್ಷ ರೂ ಪಾವತಿಸಲಾಗಿದೆ, ಆ ಹಣವನ್ನು ಅವರು ಪೊಲೀಸರಿಂದ ಪಡೆದಿದ್ದಾರೆ ಎಂದು ವಿಘ್ನೇಶ್ ಅವರ ಹಿರಿಯ ಸಹೋದರ ವಿನೋದ್ ಅವರು ಹೇಳಿದ್ದಾರೆ. ನಗರದ ಮರೀನಾ ಬೀಚ್‌ನಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ವಿಘ್ನೇಶ್‌ನನ್ನು ಅ.18ರ ಸೋಮವಾರ ರಾತ್ರಿ ಜಿ5 ಸೆಕ್ರೆಟರಿಯೇಟ್ ಕಾಲೋನಿ ಠಾಣೆ ಪೊಲೀಸರು ಬಂಧಿಸಿದ್ದರು. ಠಾಣೆಯಲ್ಲಿ ವಿಘ್ನೇಶ್‌ ಮೂರ್ಛೆ ತಪ್ಪಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ ಎಂದು ಮರುದಿನ ಪೊಲೀಸರು ತಿಳಿಸಿದ್ದಾರೆ. ''ಪೊಲೀಸರು ನೇರವಾಗಿ ಹಣ ನೀಡಿಲ್ಲ. ವಿಘ್ನೇಶ್ ರಂಜಿತ್ ಎಂಬ ವ್ಯಕ್ತಿಯೊಂದಿಗೆ ತನ್ನ ಕುದುರೆ ಅಂಗಡಿಯಲ್ಲಿ ವರ್ಷಗಳ ಕಾಲ ಕೆಲಸ ಮಾಡಿದ್ದಾನೆ. ಅವರು ಕರೆ ಮಾಡಿ ನಿಮ್ಮ ಸಹೋದರ ನನ್ನೊಂದಿಗೆ ತುಂಬಾ ಕಷ್ಟಪಟ್ಟಿದ್ದಾರೆ ಎಂದು ಹೇಳಿದರು. ಇನ್ಸ್‌ಪೆಕ್ಟರ್‌ನಿಂದ ನನ್ನ ಕೈಲಾದಷ್ಟು ಹಣ ಪಡೆದು ನಿಮಗೆ ಕೊಡುತ್ತೇನೆ ಮತ್ತು ಶವಸಂಸ್ಕಾರಕ್ಕೆ ಬಳಸಿ ಎಂದು ಹೇಳಿದರು. ಬಳಿಕ ಅವರು ನಮಗೆ 1 ಲಕ್ಷ ರೂಪಾಯಿ ನೀಡಿದರು,...

Read moreDetails

ಗೂಂಡಾಗಿರಿ ಕೊನೆಯಾಗಬೇಕಾದರೆ ಬಿಜೆಪಿ ಕಚೇರಿ, ಅಮಿತ್‌ ಶಾ ಮನೆ ನೆಲಸಮ ಮಾಡಬೇಕು: ಆಪ್

ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಜಹಾಂಗೀರ್‌ಪುರಿಯಲ್ಲಿ ಕೆಡವಲಾದ ಅತಿಕ್ರಮಣ ಕಟ್ಟಡಗಳಿಗೆ ಬಿಜೆಪಿಯನ್ನು ಹೊಣೆ ಮಾಡಿದೆ. ಮಾತ್ರವಲ್ಲ, ದೇಶದಲ್ಲಿ ಗೂಂಡಾಗಿರಿಯನ್ನು ಕೊನೆಗೊಳಿಸಬೇಕಾದರೆ, ಬಿಜೆಪಿ ಕಛೇರಿಯನ್ನು ನೆಲಸಮಗೊಳಿಸಬೇಕು ಎಂದು...

Read moreDetails

ಸರ್ಕಾರಿ ವಿರೋಧಿ ಪೋಸ್ಟ್‌ ಹಂಚದಂತೆ ತನ್ನ ಸಿಬ್ಬಂದಿ ಹಾಗೂ ಕುಟುಂಬಸ್ಥರಿಗೆ ಹೇಳಿದ  ಟಾಟಾ

ಮುಂಬೈನಲ್ಲಿರುವ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯು (Tata Institute of Fundamental Research) ತನ್ನ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರಿಗೆ ಯಾವುದೇ ರೀತಿಯ "ಸರ್ಕಾರಿ ವಿರೋಧಿ ವಿಷಯ" ಅಥವಾ ಇನ್‌ಸ್ಟಿಟ್ಯೂಟ್‌ನ...

Read moreDetails

ʼದಿ ಕಾಶ್ಮೀರ್‌ ಫೈಲ್ಸ್‌ʼ ಎಂಬ ಅತಿರಂಜಿತ ಚಿತ್ರವೂ ಬಿಜೆಪಿ ಸರ್ಕಾರದ ತೆರಿಗೆ ವಿನಾಯಿತಿಯೂ!

ವಿಪರ್ಯಾಸವೆಂದರೆ, ಈ ಸಿನೆಮಾವನ್ನೇ ಇತಿಹಾಸ ಎಂದು ನಂಬುವ ದೊಡ್ಡ ವರ್ಗದ ವೀಕ್ಷಕರಿದ್ದಾರೆ. ಈಗಾಗಲೇ, ಚಿತ್ರಮಂದಿರದಲ್ಲಿ ಸಿನೆಮಾ ನೋಡಿ ಭಾವುಕರಾಗಿ ಪ್ರತಿಕ್ರಿಯಿಸುತ್ತಿರುವ ವೀಕ್ಷಕರು, ʼಹಿಂದೂಗಳು ನೋಡಬೇಕಾದ ಚಿತ್ರʼ, ʼಹಿಂದೂಗಳು...

Read moreDetails

ಅಮಿತ್‌ ಶಾರನ್ನು ಸಿಬಿಐ ಕಸ್ಟಡಿಗೆ ನೀಡಿದ್ದ ನ್ಯಾಯಾಧೀಶರು ಕಲಿಸಿಕೊಟ್ಟ ಪಾಠ!

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರ ವಹಿಸದಾಗಿನಿಂದ ಸಂವಿಧಾನ, ನ್ಯಾಯಾಂಗ ಅಪಾಯದಲ್ಲಿದೆ ಎಂಬಂತಹ ವಿಮರ್ಷೆಗಳು ಕೇಳಿಬರುತ್ತಿದೆ. ಸಂವಿಧಾನವನ್ನು ಬದಲಾಯಿಸಿಯೇ ತೀರುತ್ತೇವೆ, ಕೆಂಪುಕೋಟೆಯಲ್ಲಿ ಭಗವಾಧ್ವಜ ಹಾರಿಸಿಯೇ...

Read moreDetails

ಭಾರತ ಸರ್ಕಾರದ ವಿರುದ್ಧ ಸಿಂಧಿಯಾಗೆ ಕ್ಲಾಸ್ ತಗೊಂಡಿದ್ದ ರೊಮೇನಿಯಾ ಮೇಯರ್ ಗೆ ಬೆದರಿಕೆ : ಆರೋಪ

ಭಾರತದ ವಿದ್ಯಾರ್ಥಿಗಳ ಪರವಹಿಸಿ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನು ಪ್ರಶ್ನಿಸಿದ ಮೇಲೆ ತನಗೆ ಭಾರತದ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಬೆದರಿಕೆಗಳು ಬರುತ್ತಿದೆ. ವಿದ್ಯಾರ್ಥಿಗಳಿಗೆ ಕಾಳಜಿ ತೋರಿಸಿದ ಕಾರಣಕ್ಕಾಗಿ...

Read moreDetails

ʼದೂರ ಸರಿಯಿರಿ, ಕೊಳಕರು ನೀವುʼ: ಉಕ್ರೇನ್‌ ಗಡಿಯಲ್ಲಿ ವರ್ಣಬೇಧ ಎದುರಿಸಿದ ಭಾರತೀಯ ವಿದ್ಯಾರ್ಥಿಗಳು

ಸಂಘರ್ಷಮಯ ಉಕ್ರೇನ್‌ ನೆಲದಲ್ಲಿ ಜೀವ ಕೈಯಲ್ಲಿಟ್ಟು ಬದುಕಿದ, ತಮ್ಮ ಸ್ವಂತ ರಿಸ್ಕ್‌ ಮೇಲೆ ರೊಮಾನಿಯಾ ಗಡಿ ತಲುಪಿದ ಭಾರತೀಯ ವಿದ್ಯಾರ್ಥಿಗಳು ಎದುರಿಸಿದ್ದು ಅಂತಿಂಥ ಕಷ್ಟವೇನಲ್ಲ. ವಿಧ್ಯಾಭ್ಯಾಸಕ್ಕಾಗಿ ತಾಯ್ನಾಡು...

Read moreDetails

BJP ಮಾಜಿ ಸಂಸದನ ಮನೆಯಿಂದ ನಾಲ್ವರ ಅಪಹರಣ : ತೆಲಂಗಾಣ ಪೊಲೀಸರು ಅಪಹರಿಸಿದ್ದಾರೆ ಎಂದು ದೆಹಲಿ ಪೊಲೀಸ್!

ದೆಹಲಿಯಲ್ಲಿರುವ ಬಿಜೆಪಿ ಮಾಜಿ ಸಂಸದನ ಮನೆಯಿಂದ ಸಿನಿಮೀಯ ಶೈಲಿಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿತೆ ತೆಲಂಗಾಣ ಪೊಲೀಸ್? ದೆಹಲಿ ಪೊಲೀಸರ ಆರೋಪವೇನು?

Read moreDetails

ಉಕ್ರೇನಿನಲ್ಲಿ ಹಿಂಸಾಚಾರ ಕೊನೆಗೊಳಿಸುವಂತೆ ವಿಶ್ವಸಂಸ್ಥೆಯಲ್ಲಿ ಕರೆ ನೀಡಿದ ಭಾರತ

ಉಕ್ರೇನ್ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಭಾರತ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದು, ಹಿಂಸಾಚಾರವನ್ನು ಕೊನೆಗೊಳಿಸಲು ನೀಡಿದ ತನ್ನ ಕರೆಯನ್ನು ಪುನರುಚ್ಚರಿಸಿದೆ. ಉಕ್ರೇನ್ ಮೇಲಿನ ರಷ್ಯಾದ ದಾಳಿಯ...

Read moreDetails

ʼವಿಶ್ವಗುರುʼ ಮೋದಿಯ ಬಂಡವಾಳ ಬಯಲಿಗೆಳೆದ ಉಕ್ರೇನ್‌ನಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳು

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಕ್ಷಿಸುತ್ತಿದೆ ಎಂದು ಭಾರತದ ಮಾಧ್ಯಮಗಳೂ, ಮೋದಿ ಸಂಪುಟದ ಸಚಿವರೂ ಪ್ರಚಾರ ಮಾಡುತ್ತಿರುವ ನಡುವೆಯೇ, ನಿಜಕ್ಕೂ...

Read moreDetails

ಪ್ರಸಿದ್ಧ ಹಾಡುಗಳಿಗೆ ಲಿಪ್ ಸಿಂಕ್ ವಿಡಿಯೋ ಮಾಡಿ: ವ್ಯಂಗ್ಯಕ್ಕೆ ಗುರಿಯಾದ ಮನ್‌ ಕಿ ಬಾತ್‌ ಸಲಹೆ

ಉದ್ಯೋಗ ಕೇಳಿದ ಯುವಜನತೆಗೆ ʼಪಕೋಡ ಮಾರಿʼ ಎಂದು ಸಲಹೆ ನೀಡಿದ್ದ ಪ್ರಧಾನಿ ಮೋದಿ ಇದೀಗ ಮತ್ತೆ ಅಂತಹದ್ದೇ ಸಲಹೆ ನೀಡಿ ಟ್ರಾಲ್‌ಗೆ ಒಳಗಾಗಿದ್ದಾರೆ. ಮನ್‌ ಕಿ ಬಾತ್‌...

Read moreDetails

Manipur Election | ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕಿದ್ದ ದಕ್ಷ ಮಹಿಳಾ ಅಧಿಕಾರಿ ವಿರುದ್ಧ ಅಮಿತ್ ಶಾ ಪ್ರಚಾರ!

43 ವರ್ಷದ ಬೃಂದಾ ತೌನೋಜಮ್ ಅಪಾರ ಯುವ ಅಭಿಮಾನಿಗಳನ್ನು ಹೊಂದಿದ್ದಾರೆ. ಮಣಿಪುರ ಪೊಲೀಸರ ಮಾದಕ ದ್ರವ್ಯ ವಿರೋಧಿ ಘಟಕದ ಉಪ ಮುಖ್ಯಸ್ಥರಾಗಿದ್ದ ಅವರು ತಮ್ಮ ನೇತೃತ್ವದಲ್ಲಿ 2018...

Read moreDetails

ಸಾವರ್ಕರ್‌ ʼಶೌರ್ಯʼವನ್ನು ಕೊಂಡಾಡಿದ ಸಿಎಂ ಬೊಮ್ಮಾಯಿ : ಸಾವರ್ಕರ್‌ ಅಲ್ಲ ʼSorry ವರ್ಕರ್‌ʼ ಎಂದ ನೆಟ್ಟಿಗರು!

ಮುಖ್ಯಮಂತ್ರಿ ಹೆಸರಿನ ಖಾತೆಯಿಂದ ಸಾವರ್ಕರ್‌ ರನ್ನು ಶ್ಲಾಘಿಸಿ ಹಾಕಿರುವ ಈ ಪೋಸ್ಟ್‌ಗೆ ಬಂದ ಪ್ರತಿಕ್ರಿಯೆಗಳೆಲ್ಲವೂ ವ್ಯಂಗ್ಯಭರಿತವೂ, ವಿಡಂಬಣಾತ್ಮಕವೂ ಆಗಿರುವುದು ಇದೀಗ ಸಿಎಂ ಮುಜುಗರಕ್ಕೆ ಕಾರಣವಾಗಿದೆ. ಒಟ್ಟಾರೆ, ಸಾವರ್ಕರ್‌ಅನ್ನು...

Read moreDetails

Ukraine ಮೇಲೆ Russia ಆಕ್ರಮಣ : ಯುದ್ಧ ಬೆಳವಣಿಗೆ, ಸೇನಾ ಸಾಮರ್ಥ್ಯದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ!

ಅಮೆರಿಕಾ, ಯುರೋಪ್‌ (Europe) ಹಾಗೂ ಜಾಗತಿಕ ಇತರೆ ರಾಷ್ಟ್ರಗಳು ನೀಡಿದ ಎಚ್ಚರಿಕೆಯನ್ನು ಧಿಕ್ಕರಿಸಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (President Vladimir Putin) ಗುರುವಾರ ಉಕ್ರೇನ್‌ನಲ್ಲಿ ಮಿಲಿಟರಿ...

Read moreDetails

ʼಮುಸ್ಲಿಂ ಪುರುಷರ ಸಾಮೂಹಿಕ ನೇಣುʼ ವ್ಯಂಗ್ಯ ಚಿತ್ರದ ಮೂಲಕ ಹಿಂದುತ್ವ ನೀಡಬಯಸಿದ ಸಂದೇಶವೇನು?

ಟೋಪಿ ಧರಿಸಿರುವ ಗಡ್ಡಧಾರಿ ಮುಸ್ಲಿಂ ಪುರುಷರು ನೇಣಿನಲ್ಲಿ ತೂಗುತ್ತಿರುವಂತೆ ತೋರಿಸಿರುವುದು ಯಾವುದೋ ಒಂದು ರೂಪಕವೇ? ಒಟ್ಟಾರೆಯಾಗಿ ಮುಸ್ಲಿಮರು ಭವಿಷ್ಯದಲ್ಲಿ ಎದುರಿಸಲಿರುವ ಹಣೆಬರಹ ಇದು ಎಂದು ಬಿಜೆಪಿಯು ತನ್ನ...

Read moreDetails

ಹಿಜಾಬ್‌ ಮೇಲಿನ ನಿಷೇಧ ಭಾರತೀಯ ವೈವಿಧ್ಯ ಸಂಸ್ಕೃತಿಗಳಿಗೆ ಮಾರಕ

ಎಲ್ಲ ಆಯಾಮಗಳಿಂದಲೂ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್‌ ಮೇಲಿನ ನಿಷೇಧವನ್ನು, ಅದು ಸೃಷ್ಟಿಸಿರುವ ಉದ್ವಿಗ್ನತೆಯನ್ನೂ ಗಮನಿಸಬೇಕು. ಆಗ ಮಾತ್ರ ಭಾರತದ ನಿಜವಾದ ಸಂಸ್ಕೃತಿಯನ್ನು ಛಿದ್ರಗೊಳಿಸುವ ಅಂಶ ಮನದಟ್ಟಾಗುತ್ತದೆ.

Read moreDetails

ಕೃಷಿ ಒಕ್ಕೂಟಗಳು, ರೈತ ಸಂಘಟನೆಗಳೇಕೆ ಚುನಾವಣಾ ರಾಜಕಾರಣಕ್ಕೆ ಇಳಿಯಬಾರದು?

ಪಂಜಾಬಿನಲ್ಲಿ ಸದ್ಯ ವಿಧಾನಸಭಾ ಚುನಾವಣಾ ಕಾಲ. ಕೃಷಿ ಕಾನೂನುಗಳ ವಿರುದ್ಧ ಸುದೀರ್ಘ ಒಂದು ವರ್ಷಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿ ಕೇಂದ್ರ ಸರ್ಕಾರವನ್ನು ಕೊನೆಗೂ ಮಣಿಸಿದ ರೈತ...

Read moreDetails

ʼನೀಲಿ ಸಾಗರವಾದ ಬೆಂಗಳೂರುʼ: ಅಂಬೇಡ್ಕರ್‌ ಅಪಮಾನ ಖಂಡಿಸಿ ಬೃಹತ್‌ ಜಾಥಾ

ಗಣರಾಜ್ಯೋತ್ಸವ ದಿನದಂದು ( Republic Day) ಸಂವಿಧಾನಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್‌ ( Dr. BR. Ambedkar) ಅವರ ಭಾವಚಿತ್ರ ತೆರವುಗೊಳಿಸುವಂತೆ ಹೇಳಿ ಅಪಮಾನಿಸಿದ್ದ ರಾಯಚೂರು...

Read moreDetails

ಹಿಜಾಬ್‌ ವಿವಾದ ನಡುವೆಯೇ ಮುಸ್ಲಿಂ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹದಲ್ಲಿ ತೊಡಗಿರುವ ಕರ್ನಾಟಕ ಸರ್ಕಾರ!

ಕರ್ನಾಟಕದಲ್ಲಿ ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿಗೆ ಅವಕಾಶ ನೀಡದೆ ನಿರ್ಬಂಧಿಸಿರುವ ಘಟನೆ ಈಗ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಿಜಾಬ್‌ ಮೇಲಿನ ನಿಷೇಧವು...

Read moreDetails

ವಿಟ್ಲ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರಿಗೆ ನಿರ್ಬಂಧ: ಸಚಿವರ ಮಾತನ್ನೇ ಉಲ್ಲಂಘಿಸಿದ್ರಾ ಪ್ರಾಂಶುಪಾಲೆ?

ಉಡುಪಿ ಕಾಲೇಜಿನಲ್ಲಿ ಹಿಜಾಬ್‌ ಧರಿಸಿ ತರಗತಿಗೆ ಬರಬಾರದೆಂದು ಕೇಸರಿ ಧಾರಿ ವಿದ್ಯಾರ್ಥಿಗಳು ಮಾಡಿರುವ ಪ್ರತಿಭಟನೆ ರಾಜ್ಯದ ಬಹುತೇಕ ಹಿಜಾಬ್‌ಧಾರಿ ವಿದ್ಯಾರ್ಥಿನಿಯರಿಗೆ ಕಂಟಕವಾಗಿ ಪರಿಣಮಿಸಿದೆ. ಹಿಜಾಬ್‌ ಧರಿಸುವ ತಮ್ಮ...

Read moreDetails
Page 4 of 9 1 3 4 5 9

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!