• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

AICC ಅಧ್ಯಕ್ಷರಿಗೆ ಅನಾರೋಗ್ಯ, MSR ಆಸ್ಪತ್ರೆಗೆ ದಾಖಲು

ಪ್ರತಿಧ್ವನಿ by ಪ್ರತಿಧ್ವನಿ
October 1, 2025
in Top Story, ಕರ್ನಾಟಕ, ದೇಶ, ರಾಜಕೀಯ
0
AICC ಅಧ್ಯಕ್ಷರಿಗೆ ಅನಾರೋಗ್ಯ, MSR ಆಸ್ಪತ್ರೆಗೆ ದಾಖಲು
Share on WhatsAppShare on FacebookShare on Telegram



ಹಿರಿಯ ರಾಜ್ಯ ಕಾರಣಿ, ರಾಜ್ಯ ಸಭಾದ ಸಂಸದ, ಮಾಜಿ ಕೇಂದ್ರ ಸಚಿವ ಹಾಗೂ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೂಡಲೇ ಎಂ. ಎಸ್.‌ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಐಸಿಸಿ ಅಧ್ಯಕ್ಷರಾದ ಮೇಲೆಂತೂ ಅವರ ಜವಾಬ್ಧಾರಿ ಹೆಚ್ಚಾಯಿತು. ಆದರೂ ಕೂಡ ಅವರು ಪಕ್ಷ ಸಂಘಟನೆ ಹಾಗೂ ಸಂಸದರ ಜವಾಬ್ಧಾರಿಯನ್ನು ಒಟ್ಟಿಗೆ ನಿರ್ವಹಿಸುತ್ತಿದ್ದರು. ಈ ಎಲ್ಲದರ ಜೊತೆಗೆ ಬಿಹಾರದ ಚುನವಾಣೆ ಹಿನ್ನಲೆಯಲ್ಲಿ ಪ್ರವಾಸ ಮತ್ತು ಪ್ರಚಾರದಲ್ಲಿ full active ಆಗಿ ತೊಡಗಿಸಿಕೊಂಡರು. ಈ ಕಾರಣಗಳಿಂದಾಗಿ ಅನಾರೋಗ್ಯ ಕಾಣಿಸಿಕೊಂಡಿರುವ ಸಾದ್ಯತೆ ಹೆಚ್ಚಿದೆ.

ADVERTISEMENT



ಸದ್ಯ ಚಿಕಿತ್ಯೆ ಪಡೆಯುತ್ತಿರುವ ಹಿರಿಯ ರಾಜಕಾರಣಿ ಅವರು ಶೀಘ್ರವಾಗಿ ಗುಣ ಮುಖರಾಗಲೆಂದು ಅವರ ಅಭಿಮಾನಿಗಳು, ಕಾರ್ಯಕರ್ತರು ಅವರು ಶೀಘ್ರವಾಗಿ ಗುಣ ಮುಖರಾಗಲೆಂದು ದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದಾರೆ.



ಮಲ್ಲಿಕಾರ್ಜುನ್‌ ಖರ್ಗೆ ರವರು ರಾಜ್ಯ ರಾಜಕೀಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಒಂದು ದಿನವು ಕೂಡ ಬಿಡುವು ಮಾಡಿಕೊಳ್ಳದೆ ರಾಜಕೀಯದಲ್ಲಿ
ತಮ್ಮನ್ನು ತಾವು ತೊಡಗಿಸಿಕೊಂಡು, ಸ್ವ ಕ್ಷೇತ್ರಕ್ಕೆ ಪ್ರವಾಸ ಸೇರಿದಂತೆ, ನಿರಂತರ ಪ್ರವಾಸದಲ್ಲಿದ್ದ ಖರ್ಗೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು,
ಈ ಹಿನ್ನಲೆಯಲ್ಲಿಅವರಿಗೆ ಚಿಕಿತ್ಯೆ ಒದಗಿಸುವ ಸಲುವಾಗಿ ಎಂ. ಎಸ್‌. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಯೆ ನೀಡಲಾಗುತ್ತಿದೆ.


ಅವರ ಆನರೋಗ್ಯದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ಮಲ್ಲಿಖಾರ್ಜುನ ಖರ್ಗೆ ಅವರು ನಿರಂತರ ಪ್ರವಾಸದಲ್ಲಿದ್ದ ಕಾರಣ ಸುಸ್ತು ಕಾಣಿಸಿದೆ, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೆ, ಚಿಕಿತ್ಯೆ ಪಡೆದು ನಂತರ ಅವರು ಹುಷಾರಾಗಿದ್ದು, ನಾಳೆ ಅವರು ಆಸ್ಪತ್ರೆಯಿಂದ Discharge ಆಗಕಲಿದ್ದಾರೆಂದು
ಸಿದ್ದರಾಮಯ್ಯರವರು ಹೇಳಿದರು.







Tags: AICCAICC presidentBJPChief Minister SiddaramaiahcongressMallikarjuna Kharge
Previous Post

ರಾಹುಲ್ ಗಾಂಧಿಗೆ ಗುಂಡು ಹೊಡೆಯುತ್ತೇವೆ ಬಿಜೆಪಿ ವಕ್ತಾರ ಬಹಿರಂಗವಾಗಿ ಜೀವ ಬೆದರಿಕೆ

Next Post

ಬಿಹಾರದಲ್ಲಿ SIR ಜಾರಿ, ಮೂದಲು 67 ಲಕ್ಷದ ಮತದಾರರು ಔಟ್‌, ಈಗ  47 ಲಕ್ಷ ಮತಾದರರು ಔಟ್‌ !

Related Posts

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!
Top Story

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

by ಪ್ರತಿಧ್ವನಿ
April 22, 2026
0

ಮುಂಬೈ : ಟ್ರಾಪೀಕ್‌ ಕಿರಿ ಕಿರಿ ಅನುಭವಿಸಿದ ಮಹಿಳೆಯೊಬ್ಬಳು ಪೊಲೀಸ್‌ ಅಧಿಕಾರಿ ಹಾಗೂ ಇಲ್ಲಿನ ಸಚಿವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳವಾರ ವರ್ಲಿ ಪ್ರದೇಶದಲ್ಲಿ...

Read moreDetails
ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

April 22, 2026
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
Next Post
ಬಿಹಾರದಲ್ಲಿ SIR ಜಾರಿ, ಮೂದಲು 67 ಲಕ್ಷದ ಮತದಾರರು ಔಟ್‌, ಈಗ  47 ಲಕ್ಷ ಮತಾದರರು ಔಟ್‌ !

ಬಿಹಾರದಲ್ಲಿ SIR ಜಾರಿ, ಮೂದಲು 67 ಲಕ್ಷದ ಮತದಾರರು ಔಟ್‌, ಈಗ  47 ಲಕ್ಷ ಮತಾದರರು ಔಟ್‌ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada