
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ(Rahul Gandhi) ಜೊತೆ ಗುರುತಿಸಿಕೊಂಡಿದ್ದ ಕಾರ್ಯಕರ್ತೆ ಹಿಮಾನಿ ರವರ ಮೃತ ದೇಹ ಸೂಟ್ಕೇಸ್ ನಲ್ಲೆ ಟ್ ಆಗಿತ್ತು . ಕಳೆದ ಭಾನುವಾರ ನಾವ್ರಾಲ್ ಅವರ ಹತ್ಯೆ ನಂತರ ಅವರ ಕುಟುಂಬವು ಹಿಮಾನಿ ಮೃತದೇಹ ಸ್ವೀಕರಿಸಲು ನಿರಾಕರಿಸಿದ್ದಾರೆ.
ಕುಟುಂಬವು ಆರೋಪಿಗಳು ಬಂಧನಕ್ಕೆ ಪಟ್ಟು ಇಡಿದ ಕುಟುಂಬದವರು ನಂತರ ಕೊಲೆಗಾರ ಸಿಕ್ಕಿದ್ದರೆ . ಕಾಂಗ್ರೆಸ್ ನಾಯಕರು ನಂಗೆ ನ್ಯಾಯದ ಭರವಸೆ ಕೊಟ್ಟರೆ ನಾವು ಮೃತದೇವವನ್ನು ಅಂತಿಮ ಸಂಸ್ಕಾರಕ್ಕೆ ಸ್ವೀಕಾರ ಮಾಡುತ್ತೇವೆ.

ಎಂದು ಕುಟುಂಬ ಸದ್ಯಸರು ಹೇಳಿದ್ದಾರೆ ಸಂಜೆವರೆಗೂ ಪೊಲೀಸ್ ಹಿಮಾನಿ ಕುಟುಂಬ ಮನಹೊಲಿಸಲು ಪ್ರಯತ್ನಪಟ್ಟರೂ
ಕುಟುಂಬದವರು ಶವವನ್ನು ನಿರಾಕರಣೆ ಮಾಡಿದ್ದರು.
ಅದೇ ಸಮಯಕ್ಕೆ ಈ ಪ್ರಕರಣದ ಒಬ್ಬ ಆರೋಪಿಯನ್ನು ಪೊಲೀಸ್ ನವರು ಬಂಧಿಸಿದ್ದಾರೆ.
ಹಿಮಾನಿ ಹಂತಕರು ಕಾಂಗ್ರೆಸ್ ಸದ್ಯಸರ. ಸ್ನೇಹಿತರ .ಅಥವಾ ಸಹಪಾತಿಗಳಾಗಿರಬಹುದು ಎಂದು ಹಿಮಾನಿ ತಾಯಿ ಸವಿತಾ ಅನುಮಾನ ವ್ಯಕ್ತಪಡಿಸಿದ್ದಾರೆ .
ಈ ಪ್ರಕರಣದಲ್ಲಿ ಪೊಲೀಸನವರು ಹಳೆಯ ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡಿ . ಡಿಎಸ್ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದು 100ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ದೃಶ್ಯ ಪರಿಶೀಲನೆ ನಡೆಸಿದ್ದಾರೆ. ಹಿಮಾನಿ ಮೊಬೈಲ್ ನನ್ನು ಪೊಲೀಸಿನವರು ವಶಪಡಿಸಿಕೊಂಡಿದ್ದಾರೆ .

ಮೂಲ ಪ್ರಕಾರ ಪ್ರೈಮರಿ ಮರಣೋತ್ತರ ಪರೀಕ್ಷೆಯಲ್ಲಿ ಹಿಮಾನಿ ಉಸಿರು ಗಟ್ಟಿ ಸಾವನ್ನುಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅದನ್ನು ಸೂಟ್ಕೇಸ್ ಇಡುವಾಗ ಹಿಮಾನಿ ಕೈ ಕಾಲುಗಳನ್ನು ತಿರುಚಿಲ್ಪಟ್ಟವು ಇದಲ್ಲದೆ ಬೇರೆಯವುದೇ ಗಾಯ ಗುರುತುಗಳು ಕಂಡುಬಂದಿಲ್ಲ ಅತ್ಯಾಚಾರ ಇಂದು ದೃಢ ವಾಗಿಲ್ಲ. ಒಳಗಂಗಾಗಳು ಮತ್ತು ಇತರೆ ಮಾದರಿಯ ಯನ್ನು ಎಫ್ ಎಸ್ ಎಲ್ ಪ್ರಯೋಗಕ್ಕೆ ಕಳುಹಿಸಿದ್ದಾರೆ. ಕುತ್ತಿಗೆಯಲ್ಲಿ ಸ್ಕಾಫ್ ನಿಂದಲೇ ಕೊಲೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸ್ ನಾವರು ಸೂಟ್ಕೇಸ್ ನಿಂದಾ ಹಿಮಾನಿ ದೇಹವನ್ನು ಹೊರೆತೆಗೆದಾಗ ಆಕೆಯ ಬಾಯಿ ಮತ್ತು ಮೂಗಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು ವೈದ್ಯರ ಪ್ರಕಾರ ಕತ್ತು ಹಿಸಿಕಿ ಅಂಥಹ ರಕ್ತಸ್ರಾವ ಸಾಧ್ಯಾತೆ ಇದೆ. ಕೊಲೆಗು ಮುನ್ನ ಆತನಿಗೆ ಮಾದಕ ವಸ್ತು ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬುದುದನ್ನು ಖಚಿತಪಡಿಸಿಕೊಳ್ಳಲು ಮೃತದೇಹ ದ ಒಳಗಂಗಾಗನ್ನು ಸಂರಕ್ಷಿಸಿ ಪರೀಕ್ಷೇಗೆ ಕಳುಹಿಸಲಾಗಿದೆ