• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿಎಂ ಬದಲಾವಣೆ ಚರ್ಚೆ- ನನ್ನ‌ ವೈಯುಕ್ತಿಕ ಅಭಿಪ್ರಾಯ ಹೇಳೋಕೆ‌ಬರಲ್ಲ..ನಾನು ಹೇಳುವವನೂ ಅಲ್ಲ : ಸಂತೋಷ್ ಲಾಡ್ 

Chetan by Chetan
March 3, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ಸಿಎಂ ಬದಲಾವಣೆ ಚರ್ಚೆ- ನನ್ನ‌ ವೈಯುಕ್ತಿಕ ಅಭಿಪ್ರಾಯ ಹೇಳೋಕೆ‌ಬರಲ್ಲ..ನಾನು ಹೇಳುವವನೂ ಅಲ್ಲ : ಸಂತೋಷ್ ಲಾಡ್ 
Share on WhatsAppShare on FacebookShare on Telegram

ಡಿಕೆಶಿ (Dk Shivakumar) ಸಿಎಂ ಆಗ್ತಾರೆಂಬ ಮೊಯ್ಲಿ (Veerappa moyli) ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಸಚಿವ ಸಂತೋಷ್ ಲಾಡ್ (Santosh lad) ಪ್ರತಿಕ್ರಿಯಿಸಿದ್ದಾರೆ.ಅದೆಲ್ಲವೂ ಹೈಕಮಾಂಡ್ ಗೆ ಬಿಟ್ಟಿದೆ. ಅವರು ಅವರ ಅಭಿಪ್ರಾಯ ಹೇಳಿದ್ದಾರೆ.140 ಶಾಸಕರಲ್ಲಿ ಎರಡು ಮೂರು ಹೇಳಿರಬಹುದು.ಎಲ್ಲರ ಅಭಿಪ್ರಾಯವೇ ಮುಖ್ಯವಾಗುತ್ತೆ. ಲಾಸ್ಟ್ ಗೆ ಎಲ್ಲರೂ ಪಕ್ಷದ ವೇದಿಕೆಗೆ ಬರಬೇಕು ಎಂದಿದ್ದಾರೆ. 

ADVERTISEMENT

ಹೀಗಾಗಿ ಎಲ್ಲವೂ ಹೈಕಮಾಂಡ್ ಗೆ ಬಿಟ್ಟಿದ್ದು.ನನ್ನ‌ ವೈಯುಕ್ತಿಕ ಅಭಿಪ್ರಾಯ ಹೇಳೋಕೆ‌ಬರಲ್ಲ.ನಾನು ಹೇಳುವವನೂ ಅಲ್ಲ. ನಮ್ಮ‌ ನಿಫ್ಟಿ ಕೆಳಗೆ ಬೀಳ್ತಿದೆ.ಇದರ ಬಗ್ಗೆ ಯಾಕೆ ಚರ್ಚೆ ಮಾಡ್ತಿಲ್ಲ? ಸ್ಟಾಂಕ್ ಎಕ್ಸ್ ಚೇಂಜ್ ಕುಸಿದು ಹೋಗ್ತಿದೆ.ಅದರ ಬಗ್ಗೆ ಯಾಕೆ ಚರ್ಚೆಯಾಗಿಲ್ಲ ಎಂದಿದ್ದಾರೆ. 

ಬಿಜೆಪಿ ನಾಯಕರು ಭಾಷಣ ಮಾಡಿ ಹೋಗ್ತಾರಲ್ಲ. ಯಾಕೆ ಇದರ ಬಗ್ಗೆ ಅವರು ಮಾತನಾಡ್ತಿಲ್ಲ.15ಲಕ್ಷ ಕೊಡ್ತೇವೆ ಅಂತ ಎದೆ ತಟ್ಟು ಹೇಳಿದ್ರು. ಏನಾದ್ರು ಇಲ್ಲಿಯವರೆಗೆ ಕೊಟ್ರಾ,ಯಾಕೆ ಚರ್ಚೆಯಿಲ್ಲ.ನಾವು ಕೊಡೋದ್ರಲ್ಲಿ ಹತ್ತಿರವಿದ್ದೇವೆ. ಗೃಹ ಲಕ್ಷ್ಮಿ ಹಣ 100 ಪರ್ಷೆಂಟ್ ಕೊಡ್ತೇವೆ ಎಂದಿದ್ದಾರೆ.

ಇನ್ನು ಬಿಜೆಪಿ ಮ್ಯಾನಿಫ್ಯಾಸ್ಟೋ ನೋಡಿದ್ರಾ?ನಾವು ಕೊಟ್ಟ 5 ಗ್ಯಾರೆಂಟಿ ಕೊಟ್ಟಿದ್ದೇವೆ.ಒಂದು ಗ್ಯಾರೆಂಟಿಯಲ್ಲಿ ಒಂದು ಕೊಡಬೇಕಿದೆ ಅಷ್ಟೇ.ಬಿಜೆಪಿ ಏನು ಕೊಟ್ರು ಏನು ಬ್ಯಾಲೆನ್ಸ್ ಇದೆ..? ಎಂದು ಬಿಜೆಪಿ ನಾಯಕರಿಗೆ ಸಕತ್ ಟಾಂಗ್ ಕೊಟ್ಟಿದ್ದಾರೆ. 

Tags: ಡಿಕೆ ಶಿವಕುಮಾರ್ನಿಫ್ಟಿವೀರಪ್ಪ ಮೊಯ್ಲಿಸಚಿವ ಸಂತೋಷ್ ಲಾಡ್ಸಿಎಂ ಬದಲಾವಣೆ ಚರ್ಚೆಸ್ಟಾಕ್ ಎಕ್ಸ್ಚೇಂಜ್
Previous Post

ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ಹತ್ಯೆ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಮಾಹಿತಿ..!

Next Post

ಮಳೆಗೆ ‘ಶಾಲೆ’ ಜಲಾವೃತ ಶಾಲೆ ಮಕ್ಕಳು ಪರದಾಟ..!

Related Posts

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!
Top Story

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

by ಪ್ರತಿಧ್ವನಿ
April 22, 2026
0

ಮುಂಬೈ : ಟ್ರಾಪೀಕ್‌ ಕಿರಿ ಕಿರಿ ಅನುಭವಿಸಿದ ಮಹಿಳೆಯೊಬ್ಬಳು ಪೊಲೀಸ್‌ ಅಧಿಕಾರಿ ಹಾಗೂ ಇಲ್ಲಿನ ಸಚಿವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳವಾರ ವರ್ಲಿ ಪ್ರದೇಶದಲ್ಲಿ...

Read moreDetails
ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

April 22, 2026
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
Next Post

ಮಳೆಗೆ 'ಶಾಲೆ' ಜಲಾವೃತ ಶಾಲೆ ಮಕ್ಕಳು ಪರದಾಟ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada