• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದೊಡ್ಮನೆ ಕುಡಿ ದಾಂಪತ್ಯದಲ್ಲಿ ಬಿರುಕು.. ಯುವ ರಾಜ್ ಕುಮಾರ್ – ಶ್ರೀದೇವಿ ಸಂಸಾರ ಡೈವೋರ್ಸ್ ಹಂತಕ್ಕೆ

ಪ್ರತಿಧ್ವನಿ by ಪ್ರತಿಧ್ವನಿ
June 10, 2024
in Top Story, ಇದೀಗ, ಕ್ರೀಡೆ, ಸಿನಿಮಾ
0
ದೊಡ್ಮನೆ ಕುಡಿ ದಾಂಪತ್ಯದಲ್ಲಿ ಬಿರುಕು.. ಯುವ ರಾಜ್ ಕುಮಾರ್ – ಶ್ರೀದೇವಿ ಸಂಸಾರ ಡೈವೋರ್ಸ್ ಹಂತಕ್ಕೆ
Share on WhatsAppShare on FacebookShare on Telegram

ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಡಿವೋರ್ಸ್ ಕೇಸ್ ಬೆಳಕಿಗೆ ಬಂದಿದೆ. ದೊಡ್ಮನೆ ಮಗ ಗುರು ರಾಜ್ಕುಮಾರ್ @ ಯುವ ರಾಜ್ಕುಮಾರ್ ಅವರು ಫ್ಯಾಮಿಲಿ ಕೋರ್ಟ್ನಲ್ಲಿ ಡಿವೋರ್ಸ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ದೊಡ್ಮನೆಯಲ್ಲಿ ಮೊದಲ ಡಿವೋರ್ಸ್ ಕೇಸ್ ಬೆಳಕಿಗೆ ಬಂದಿದೆ. ಕಳೆದ ಜೂನ್ 6ರಂದು ದೊಡ್ಮನೆ ಮಗ ಯುವ ರಾಜ್ಕುಮಾರ್ ಅವರು ಫ್ಯಾಮಿಲಿ ಕೋರ್ಟ್ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

MC ಆ್ಯಕ್ಟ್ ಸೆಕ್ಷನ್ 13(1)(ia) ಅಡಿಯಲ್ಲಿ ಯುವ ರಾಜ್ಕುಮಾರ್ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಯುವರಾಜ್ ಕುಮಾರ್ ಅರ್ಜಿಯ ಹಿನ್ನೆಲೆಯಲ್ಲಿ ಯುವ ಪತ್ನಿ ಶ್ರೀದೇವಿ ಭೈರಪ್ಪಗೆ ಕೋರ್ಟ್ನಿಂದ ನೋಟಿಸ್ ಜಾರಿಯಾಗಿದೆ. ವಿಚ್ಛೇದನದ ಕೇಸ್ನಲ್ಲಿ ಫ್ಯಾಮಿಲಿ ಕೋರ್ಟ್ ಮುಂದಿನ ಜುಲೈ ತಿಂಗಳ 4ನೇ ತಾರೀಕಿಗೆ ವಿಚಾರಣೆ ನಿಗದಿ ಮಾಡಿದೆ. ಪ್ರೀತಿಸಿ ಮದ್ವೆಯಾಗಿದ್ದ ಶ್ರೀದೇವಿ ಹಾಗೂ ರಾಘವೇಂದ್ರ ರಾಜ್ಕುಮಾರ್ ಪುತ್ರ ಯುವರಾಜ್ಕುಮಾರ್ ಆರಂಭದಲ್ಲಿ ತುಂಬಾನೆ ಅನ್ಯೋನ್ಯವಾಗಿದ್ರು.

4 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖಮಯ ಜೀವನ ನಡೆಸುತ್ತಿದ್ರು. ಈಗ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು , ಪತ್ನಿ ವಿರುದ್ಧವೇ ಯುವರಾಜ್ಕುಮಾರ್ ಕೇಸ್ ದಾಖಲಿಸಿದ್ದಾರೆ .

Tags: #sandalwood #filmindustry #yuvarajkumar #birthday #raghavendrarajkumar #puneethrajkuamr #fans #pratidhvani #pratidhvanidigital #pratidhvaninewsbengalurudivorceyuvarajkumar
Previous Post

ಪ್ರಧಾನ ಸೇವಕನ ಮೂರನೇ ಅವಧಿ ಆರಂಭ; ಯಾವ ಕಡತಕ್ಕೆ ಮೊದಲ ಸಹಿ?

Next Post

ದೊಡ್ಡ್ಮನೆ ಕುಡಿ ಯುವರಾಜಕುಮಾರ್ ಸಂಸಾರದಲ್ಲಿ ಬಿರುಕು ?! ಡೈವೋರ್ಸ್ ಗೆ ಮೊರೆಹೋದ ಯುವ ! !

Related Posts

ಐಪಿಎಲ್ ಪದಾರ್ಪಣೆಯಲ್ಲೇ ಪ್ರಫುಲ್ ಹಿಂಗೆ ಗರ್ಜನೆ: ಮೊದಲ ಪಂದ್ಯದಲ್ಲೇ 4 ವಿಕೆಟ್‌!
ಕ್ರೀಡೆ

ಐಪಿಎಲ್ ಪದಾರ್ಪಣೆಯಲ್ಲೇ ಪ್ರಫುಲ್ ಹಿಂಗೆ ಗರ್ಜನೆ: ಮೊದಲ ಪಂದ್ಯದಲ್ಲೇ 4 ವಿಕೆಟ್‌!

by ಪ್ರತಿಧ್ವನಿ
April 15, 2026
0

IPL 2026ರ ಋತುವಿನಲ್ಲಿ ಯುವ ಆಟಗಾರರು ತಮ್ಮ ಪ್ರತಿಭೆಯಿಂದ ತಂಡಗಳಿಗೆ ಮಹತ್ವದ ಬಲವಾಗುತ್ತಿದ್ದಾರೆ. ಈ ಸಾಲಿನಲ್ಲಿ ಸನ್ ರೈಸ್ ಹೈದರಾಬಾದ್ ಪರ ಪದಾರ್ಪಣೆ ಮಾಡಿದ 24 ವರ್ಷದ...

Read moreDetails
S.M ಕೃಷ್ಣ ಪಾರ್ಥಿವ ಶರೀರ ಅಂತಿಮ ದರ್ಶನ ಪಡೆದ ಸಿಎಂ.. ಏನಂದ್ರು..?

ಇಂದು ಹಾಗೂ ಅಂದು RCB ಪಂದ್ಯಗಳಿಗೆ ಮೆಟ್ರೋ ಸೌಲಭ್ಯ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ

April 15, 2026
‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

April 14, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

April 14, 2026
Next Post
ದೊಡ್ಡ್ಮನೆ ಕುಡಿ ಯುವರಾಜಕುಮಾರ್ ಸಂಸಾರದಲ್ಲಿ ಬಿರುಕು ?! ಡೈವೋರ್ಸ್ ಗೆ ಮೊರೆಹೋದ ಯುವ ! !

ದೊಡ್ಡ್ಮನೆ ಕುಡಿ ಯುವರಾಜಕುಮಾರ್ ಸಂಸಾರದಲ್ಲಿ ಬಿರುಕು ?! ಡೈವೋರ್ಸ್ ಗೆ ಮೊರೆಹೋದ ಯುವ ! !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!