RCB ಸಂಭ್ರಮಾಚರಣೆ ವೇಳೆ ದುರಂತ..! 8 ಮಂದಿ ಸಾವು.. ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಕಿರೀಟ ಗೆದ್ದ ಸಂಭ್ರಮದಲ್ಲಿ ಸೂತಕದ ಛಾಯೆ ಆವರಿಸಿದೆ.ಆರ್‌ಸಿಬಿ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಚಿನ್ನಸ್ವಾಮಿ ಸ್ಟೇಡಿಯಂನತ್ತ ಬಂದ ಅಭಿಮಾನಿಗಳು ಮಸಣ ಸೇರಿದ್ದಾರೆ. https://youtu.be/H_8vztXyJQ0 ...
Read moreDetails