• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಿವಿಯ ಭಾಗದಲ್ಲಾಗುವ ವೈಟ್ ಪ್ಯಾಚಸ್ಗೆ ಈ ಸಿಂಪಲ್ ಮನೆಮದ್ದನ್ನು ಬಳಸಿ.!

ಪ್ರತಿಧ್ವನಿ by ಪ್ರತಿಧ್ವನಿ
August 27, 2024
in Top Story, ಜೀವನದ ಶೈಲಿ
0
ಕಿವಿಯ ಭಾಗದಲ್ಲಾಗುವ ವೈಟ್ ಪ್ಯಾಚಸ್ಗೆ ಈ ಸಿಂಪಲ್ ಮನೆಮದ್ದನ್ನು ಬಳಸಿ.!
Share on WhatsAppShare on FacebookShare on Telegram

ವೈಟ್ ಪ್ಯಾಚಸ್ ಸಮಸ್ಯೆ ಹೆಚ್ಚು ಜನಕ್ಕೆ ಇರುತ್ತೆ. ವೈಟ್ ಪ್ಯಾಚಸ್ ಆದಾಗ ಒಂದಿಷ್ಟು ಜನ ತಲೆಕೆಡಿಸಿಕೊಂಡರೆ, ಇನ್ನೊಂದಿಷ್ಟು ಜನ ಕೇರ್ ಮಾಡುವುದಿಲ್ಲ. ವೈಟ್ ಪ್ಯಾಚಸ್ ಇಂದ ಮುಖದ ಸೌಂದರ್ಯ ಕೊಂಚ ಕಡಿಮೆ ಆಗಬಹುದು ಆದ್ರೆ ಯಾವುದೇ ರೀತಿಯ ಅಪಾಯವಿಲ್ಲ .ಆದ್ರೆಕೆಲವೊಬ್ಬರಿಗೆ ಇದರಿಂದಾಗಿ ತುರಿಕೆ ಶುರುವಾಗುತ್ತದೆ..

ADVERTISEMENT

ಚರ್ಮದಲ್ಲಿ ಮೆಲನಿನ್ ಎಂಬ ವರ್ಣದ್ರವ್ಯದ ಕೊರತೆಯಿಂದ ವಿಟಲಿಗೋ ಉಂಟಾಗುತ್ತದೆ. ಮೆಲನಿನ್ ಅನ್ನು ಮೆಲನೋಸೈಟ್ಸ್ ಎಂಬ ಚರ್ಮದ ಕೋಶಗಳಿಂದ ಉತ್ಪಾದಿಸಲಾಗುತ್ತದೆ ಮತ್ತು ಅದು ನಿಮ್ಮ ಚರ್ಮಕ್ಕೆ ಅದರ ಬಣ್ಣವನ್ನು ನೀಡುತ್ತದೆ. ವಿಟಲಿಗೋದಲ್ಲಿ, ನಿಮ್ಮ ಚರ್ಮದಲ್ಲಿ ಮೆಲನಿನ್ ಅನ್ನು ಉತ್ಪಾದಿಸಲು ಸಾಕಷ್ಟು ಕೆಲಸ ಮಾಡುವ ಮೆಲನೋಸೈಟ್‌ಗಳು ಇರುವುದಿಲ್ಲ. ಇದು ನಿಮ್ಮ ಚರ್ಮ ಅಥವಾ ಕೂದಲಿನ ಮೇಲೆ ಬಿಳಿ ತೇಪೆಗಳನ್ನು ಉಂಟುಮಾಡುತ್ತದೆ.

ಇನ್ನು ಕೆಲವರಿಗೆ ಕಿವಿಯ ಭಾಗದಲ್ಲಿ ವೈಟ್ ಪ್ಯಾಚ್ ಆಗಿರುತ್ತದೆ.. ಕಿವಿಯಲ್ಲಿ ಬಿಳಿ ತೇಪೆಗಳು ಶಿಲೀಂಧ್ರಗಳ ಸೋಂಕುಗಳು, ಎಸ್ಜಿಮಾ ಅಥವಾ ವಿಟಲಿಗೋ ಸೇರಿದಂತೆ ವಿವಿಧ ಅಂಶಗಳಿಂದ ಉಂಟಾಗಬಹುದು.ಈ ಕಿವಿಯ ಭಾಗದಲ್ಲಿ ಆಗಿರುವಂತ ವೈಟ್ ಪ್ಯಾಚ್ ನ ನಿವಾರಣೆ ಮಾಡುವಂತಹ ಮನೆ ಮದ್ದು ಇಲ್ಲಿದೆ.

ಅಲೋವೆರ

ಅಲೋವೆರದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶ ಹೆಚ್ಚಿರುವುದರಿಂದ ವೈಟ್ ಪ್ಯಾಚ್ ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ನೀವು ಅಲೋವೆರ ಜೆಲ್ ಅನ್ನ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಬಿಡಬೇಕು ನಂತರ ಒಂದು ಕಾಟನ್ ಬಟ್ಟೆ ಇಂದ ಅದನ್ನ ಒರೆಸುವುದರಿಂದ ವೈಟ್ ಪ್ಯಾಚ್ ನಿವಾರಣೆಯಾಗುತ್ತದೆ..

ಟೀ ಟ್ರೀ ಆಯಿಲ್

ಅರ್ಧ ಟೇಬಲ್ ಸ್ಪೂನ್ ಅಷ್ಟು ಟೀ ಟ್ರೀ ಆಯಿಲ್ ಅರ್ಧ ಟೇಬಲ್ ಸ್ಪೂನಷ್ಟು ಆಲಿವ್ ಆಯಿಲ್ ಅನ್ನು ಹಾಕಿ ಸ್ವಲ್ಪ ಬಿಸಿ ಮಾಡಿ, ವೈಟ್ ಪ್ಯಾಚ್ ಆಗಿರುವ ಜಾಗದಲ್ಲಿ ಈ ಮಿಶ್ರಣದ ಎಣ್ಣೆಯನ್ನು ಹಚ್ಚಿ ,ಪ್ರತಿದಿನ ಹೀಗೆ ಮಾಡುವುದರಿಂದ  ಬೇಗ ನಿವಾರಣೆಯಾಗುತ್ತೆ.

ಅರಿಶಿಣ 

ವೈಟ್ ಪ್ಯಾಚಸ್ ಆದ ಜಾಗಕ್ಕೆ ಅರಿಶಿನ ಪುಡಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ, ಆ ಪೇಸ್ಟನ್ನು ಹಚ್ಚಿರಿ ಅದು ಒಣಗುವವರೆಗೂ ಹಾಗೆ ಬಿಟ್ಟು. ನಂತರ ಒಂದು ಒಣಗಿದ ಬಟ್ಟೆಯಿಂದ ಒರೆಸಿ .ಪ್ರತಿದಿನ ಹೀಗೆ ಮಾಡುವುದರಿಂದ ವೈಟ್ ಪ್ಯಾಚಸ್ ಶಮನವಾಗುತ್ತದೇ. ಅರಿಶಿಣದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಅಂಶ ಹೆಚ್ಚಿರುವುದರಿಂದ ಚರ್ಮಕ್ಕೆ ಬೆಸ್ಟ್ ಮನೆಮದ್ದಾಗಿದೆ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯನ್ನು ಪ್ರತಿದಿನ ಪ್ಯಾಚ್ ಮೇಲೆ ಹಚ್ಚುವುದರಿಂದ ತಕ್ಷಣಕ್ಕೆ ನಿವಾರಣೆಯಾಗುತ್ತದೆ ತೆಂಗಿನ ಎಣ್ಣೆಯನ್ನು ನೇರವಾಗಿ ಬಿಳಿ ತೇಪೆಗಳಿಗೆ ಅನ್ವಯಿಸಿ ಚರ್ಮವನ್ನು ತೇವಗೊಳಿಸಲು ಮತ್ತು ಶಮನಗೊಳಿಸಲು ಸಹಾಯ ಮಾಡುತ್ತದೆ.

Tags: 10 healthy habits12 healthy habitsbrain healtheternal healthfoot healthgut healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

DYSP ಗಣಪತಿ ಆತ್ಮಹತ್ಯೆ ಪ್ರಕರಣ: ಸುಪ್ರೀಂ ತೀರ್ಪು ಪ್ರಕಟ

Next Post

ದರ್ಶನ್ ಅಂಡ್ ಗ್ಯಾಂಗ್ ನ ಬೇರೆ ಬೇರೆ ಜೈಲಿಗೆ ಶಿಫ್ಟ್ ! ಕೋರ್ಟ್ ಆದೇಶದ ಹಿನ್ನಲೆ ಅಧಿಕಾರಿಗಳ ಕ್ರಮ !  

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
Next Post
ಡಿ-ಗ್ಯಾಂಗ್​​ ಮಾಡಿದ ಕೊಲೆ ಭೀಕರತೆ ಬಿಚ್ಚಿಟ್ಟ FSL ರಿಪೋರ್ಟ್​..

ದರ್ಶನ್ ಅಂಡ್ ಗ್ಯಾಂಗ್ ನ ಬೇರೆ ಬೇರೆ ಜೈಲಿಗೆ ಶಿಫ್ಟ್ ! ಕೋರ್ಟ್ ಆದೇಶದ ಹಿನ್ನಲೆ ಅಧಿಕಾರಿಗಳ ಕ್ರಮ !  

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada