• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, July 3, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದರ್ಶನ್‌ಗೆ ಸರ್ಜರಿ ಯಾವತ್ತು..? BGS ವೈದ್ಯರು ಮಾಡಿದ ನಿರ್ಧಾರ ಏನು..?

ಪ್ರತಿಧ್ವನಿ by ಪ್ರತಿಧ್ವನಿ
November 2, 2024
in Top Story, ಕರ್ನಾಟಕ
0
Share on WhatsAppShare on FacebookShare on Telegram

ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್‌ಗೆ ಬೆನ್ನುನೋವು ಆಸ್ಪತ್ರೆ ಸೇರುವಂತೆ ಮಾಡಿದೆ. ಹೈಕೋರ್ಟ್‌‌ನಿಂದ ಮಧ್ಯಂತರ ಜಾಮೀನು ಪಡೆದು ಬಳ್ಳಾರಿ ಜೈಲಿನಿಂದ ಬುಧವಾರ ರಿಲೀಸ್‌ ಆಗಿದ್ದ ದರ್ಶನ್‌,‌ ಶುಕ್ರವಾರ ಕೆಂಗೇರಿ ಬಳಿ ಇರುವ BGS ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ಲೆನ್‌ ಈಗಲ್‌ ಬಿಜಿಎಸ್‌ ಆಸ್ಪತ್ರೆಯಲ್ಲಿ ದರ್ಶನ್‌ ಅಡ್ಮಿಟ್‌ ಆಗಿದ್ದು, ಖ್ಯಾತ ನರರೋಗ ತಜ್ಞ ಡಾ. ನವೀನ್‌ ಅಪ್ಪಾಜಿಗೌಡ ಚಿಕಿತ್ಸೆ ನೀಡುತ್ತಿದ್ದಾರೆ.

ADVERTISEMENT

ಡಾ. ನವೀನ್‌‌ ಎಂ ಅಪ್ಪಾಜಿಗೌಡ.. ಬಿಜಿಎಸ್‌ ಆಸ್ಪತ್ರೆಯ ಖ್ಯಾತ ವೈದ್ಯರಾಗಿದ್ದು, ನರ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯಲ್ಲಿ ಪರಿಣಿತಿ ಪಡೆದಿದ್ದಾರೆ. ಅಮೆರಿಕದಲ್ಲಿ ಶಿಕ್ಷಣ ಪೂರೈಸಿ ಬಂದಿರುವ ಡಾ. ನವೀನ್ ಎಂ ಅಪ್ಪಾಜಿಗೌಡ ತಪಾಸಣೆ ನಡೆಸಿದ್ದು, BP, ಶುಗರ್, ECG ಸೇರಿದಂತೆ ಸಾಕ್ಷು ರಕ್ತದ ಪರೀಕ್ಷೆ ನಡೆಸಲಾಗಿದೆ. MRI ಸ್ಕ್ಯಾನಿಂಗ್, ಲಿವರ್ ಫಂಕ್ಷನ್ ಟೆಸ್ಟ್ (LFT) ಟೆಸ್ಟ್‌ ಕೂಡ ಮಾಡಲಾಗಿದೆ. ಈ ಎಲ್ಲಾ ರಿಪೋರ್ಟ್‌ಗಳು ಬರುವುದು 48 ಗಂಟೆಗಳ ಸಮಯ ಬೇಕಿದೆ ಎಂದು ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸರ್ಜರಿ ಬೇಕಾಗಿದ್ಯೋ ಬೇಡ್ವೋ ಅನ್ನೋ ಬಗ್ಗೆಯೂ ವೈದ್ಯರು ಇನ್ನೂ ನಿರ್ಧಾರಕ್ಕೆ ಬಂದಿಲ್ಲ. ಮುಂದಿನ 48 ಗಂಟೆಯಲ್ಲಿ ಎಲ್ಲಾ ವಿಧವಾದ ಪರೀಕ್ಷೆಯ ವರದಿ ಬರಲಿದ್ದು, ವರದಿ ಬಂದ ಬಳಿಕ ಅಷ್ಟೇ ಆಪರೇಷನ್‌ ಮಾಡಬೇಕೋ ಬೇಡ್ವೋ ಅನ್ನೋ ಬಗ್ಗೆ ನಿರ್ಧಾರ ಮಾಡಲಿದ್ದಾರೆ.ಆದರೆ ಆಪರೇಷನ್‌ ಇಲ್ಲದೆ ಗುಣಪಡಿಸಲು ಸಾಧ್ಯವಾ..? ಎಂದು ವಿಜಯಲಕ್ಷ್ಮೀ ಕೇಳಿದ್ದಾರೆ ಎನ್ನಲಾಗ್ತಿದೆ.

ಬಾಲಗಂಗಾಧರ ನಾಥ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಅಂಬರೀಶ್‌‌ ಸೇರಿದಂತೆ ಸಾಕಷ್ಟು VIP ನಾಯಕರು ಟ್ರೀಟ್‌ಮೆಂಟ್‌ ಪಡೆದುಕೊಂಡಿದ್ದ ಸೂಟ್‌‌ನಲ್ಲೇ ದರ್ಶನ್ ಕೂಡ ವಾಸ್ತವ್ಯ ಹೂಡಿದ್ದಾರೆ. ಬಿಜಿಎಸ್‌ ಆಸ್ಪತ್ರೆಯ 4ನೇ ಮಹಡಿಯಲ್ಲಿ ಗಣ್ಯಾತಿಗಣ್ಯರು ಉಳಿಯೋ ಕೊಠಡಿಯನ್ನು ಕೊಡಲಾಗಿದೆ. ಆಸ್ಪತ್ರೆ ಬಳಿ ಪೊಲೀಸರ ಬಿಗಿ ಬಂದೋಬಸ್ತ್‌‌ ಮಾಡಲಾಗಿದೆ.

ದರ್ಶನ್‌ ಫ್ಯಾನ್ಸ್‌ಗಳಿಂದ ಬೇರೆ ರೋಗಿಗಳಿಗೆ ತೊಂದರೆ ಆಗಬಾರದು ಅನ್ನೋ ಕಾರಣಕ್ಕೆ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದೆ. 1 ಕೆಎಸ್‌ಆರ್‌ಪಿ ತುಕಡಿಯನ್ನ ಹಾಕಿ ಬ್ಯಾರಿಕೇಡ್‌ಗಳಿಂದ ಭದ್ರತೆ ಮಾಡಿದ್ದಾರೆ. ಸೋಮವಾರದ ಒಳಗೆ ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಬೇಕೋ ಬೇಡ್ವೋ ಅನ್ನೋದನ್ನ ವೈದ್ಯರು ನಿರ್ಧಾರ ಮಾಡಲಿದ್ದು, ಅಲ್ಲಿವರೆಗೂ ದರ್ಶನ್‌‌ ಬಿಜಿಎಸ್‌ ಆಸ್ಪತ್ರೆಯಲ್ಲೇ ಇರಬೇಕಿದೆ. ಆಪರೇಷನ್‌ ಆಗಲಿ ಬಿಡಲಿ ಕೋರ್ಟ್‌ಗೆ ಕಂಪ್ಲೀಟ್‌ ಮಾಹಿತಿ ಕೊಡಬೇಕಿದೆ.

Tags: Actor Darshan Renukaswamy murder caseadmitted to hospitalbellary jailbgs doctors..?BGS Hospital
Previous Post

ಗ್ಯಾರಂಟಿ ಅಸ್ತ್ರ ಬಿಟ್ಟ ಮೋದಿ ವಿರುದ್ಧ ಕಾಂಗ್ರೆಸ್‌ ಲೀಡರ್ಸ್‌ ಗರಂ..!

Next Post

ವೀಕೆಂಡ್ ಎಪಿಸೋಡ್ ಗೆ ಕಿಚ್ಚ ಬರ್ತಾರಾ? ನಾಮಿನೇಟ್ ಆದ 12 ಕಂಟೆಸ್ಟೆಂಟ್ ಗಳಲ್ಲಿ ಮನೆಯಿಂದ  ಹೋಗುವವರು ಯಾರು?

Related Posts

ಆಡಳಿತಕ್ಕೆ ಚುರುಕು: ಐದು ಐಎಎಸ್ ಅಧಿಕಾರಿಗಳ ದಿಢೀರ ವರ್ಗಾವಣೆ!
ಕರ್ನಾಟಕ

ಪಾನ್ ಮಸಾಲಾ-ಗುಟ್ಕಾ ಸ್ಯಾಂಪಲ್‌ಗಳ ತುರ್ತು ಪರೀಕ್ಷೆ: ರಾಜ್ಯ ಸರ್ಕಾರದಿಂದ ಬಿಗಿ ಕ್ರಮ

by ಪ್ರತಿಧ್ವನಿ
July 2, 2026
0

ಬೆಂಗಳೂರು: ರಾಜ್ಯದಲ್ಲಿ ಮಾರಾಟವಾಗುತ್ತಿರುವ ಪಾನ್ ಮಸಾಲಾ ಹಾಗೂ ಗುಟ್ಕಾ ಉತ್ಪನ್ನಗಳ ವಿರುದ್ಧ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಇತ್ತೀಚೆಗೆ ಕೆಲವು ಉತ್ಪನ್ನಗಳಲ್ಲಿ ಮಾದಕ ದ್ರವ್ಯಗಳನ್ನು ಮಿಶ್ರಣ...

Read moreDetails
ಆಡಳಿತಕ್ಕೆ ಚುರುಕು: ಐದು ಐಎಎಸ್ ಅಧಿಕಾರಿಗಳ ದಿಢೀರ ವರ್ಗಾವಣೆ!

ಆಡಳಿತಕ್ಕೆ ಚುರುಕು: ಐದು ಐಎಎಸ್ ಅಧಿಕಾರಿಗಳ ದಿಢೀರ ವರ್ಗಾವಣೆ!

July 2, 2026
Home Minister Priyank Kharge

ಪೊಲೀಸ್ ಇಲಾಖೆಯಲ್ಲಿ 7925 ಹುದ್ದೆಗಳ ನೇಮಕಾತಿ : ವಿವಿಧ ಹಂತಗಳಲ್ಲಿ ಪ್ರಗತಿ-ಗೃಹ ಸಚಿವ ಪ್ರಿಯಾಂಕ್ ಖರ್ಗೆ..

July 2, 2026
ರಾಜಾಜಿನಗರ ಶಾಸಕ ಸುರೇಶ್ ಕುಮಾರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು

ರಾಜಾಜಿನಗರ ಶಾಸಕ ಸುರೇಶ್ ಕುಮಾರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು

July 2, 2026
ಗೋಲ್ಡನ್ ಸ್ಟಾರ್ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್: ಒಂದೇ ತಿಂಗಳಲ್ಲಿ 2 ಸಿನಿಮಾ ರಿಲೀಸ್

ಗೋಲ್ಡನ್ ಸ್ಟಾರ್ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್: ಒಂದೇ ತಿಂಗಳಲ್ಲಿ 2 ಸಿನಿಮಾ ರಿಲೀಸ್

July 2, 2026
Next Post
ವೀಕೆಂಡ್ ಎಪಿಸೋಡ್ ಗೆ ಕಿಚ್ಚ ಬರ್ತಾರಾ? ನಾಮಿನೇಟ್ ಆದ 12 ಕಂಟೆಸ್ಟೆಂಟ್ ಗಳಲ್ಲಿ ಮನೆಯಿಂದ  ಹೋಗುವವರು ಯಾರು?

ವೀಕೆಂಡ್ ಎಪಿಸೋಡ್ ಗೆ ಕಿಚ್ಚ ಬರ್ತಾರಾ? ನಾಮಿನೇಟ್ ಆದ 12 ಕಂಟೆಸ್ಟೆಂಟ್ ಗಳಲ್ಲಿ ಮನೆಯಿಂದ  ಹೋಗುವವರು ಯಾರು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada