ದರ್ಶನ್‌ಗೆ ಸರ್ಜರಿ ಯಾವತ್ತು..? BGS ವೈದ್ಯರು ಮಾಡಿದ ನಿರ್ಧಾರ ಏನು..?
ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್‌ಗೆ ಬೆನ್ನುನೋವು ಆಸ್ಪತ್ರೆ ಸೇರುವಂತೆ ಮಾಡಿದೆ. ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ಬಳ್ಳಾರಿ ಜೈಲಿನಿಂದ ಬುಧವಾರ ರಿಲೀಸ್ ಆಗಿದ್ದ ದರ್ಶನ್, ಶುಕ್ರವಾರ ಕೆಂಗೇರಿ ...
Read moreDetails