• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಭಾರತದ ಷೇರು ಮಾರುಕಟ್ಟೆಯ ಏರಿಳಿತಕ್ಕೆ ಕಾರಣವಾದ ಅಂಶಗಳೇನು..?

ಪ್ರತಿಧ್ವನಿ by ಪ್ರತಿಧ್ವನಿ
January 22, 2026
in Top Story, ದೇಶ
0
ಭಾರತದ ಷೇರು ಮಾರುಕಟ್ಟೆಯ ಏರಿಳಿತಕ್ಕೆ ಕಾರಣವಾದ ಅಂಶಗಳೇನು..?
Share on WhatsAppShare on FacebookShare on Telegram

ಬೆಂಗಳೂರು: ಸತತ ಎರಡನೇಯ ಬಾರಿಯೂ ಭಾರತದ ಷೇರು ಮಾರುಕಟ್ಟೆ, ಮಾರಾಟದ ಒತ್ತಡದಿಂದ ಕುಸಿಯಿತು. ವ್ಯಾಪಾರ ಸಂಘರ್ಷದ ಅಪಾಯಗಳು ಮತ್ತು ಬಲಹೀನ ಗಳಿಕೆಯ ನಡುವೆ ಜಾಗತಿಕವಾಗಿ ದುರ್ಬಲವಾದ ಮುನ್ಸೂಚನೆಗಳನ್ನು ನೀಡಿದೆ.

ADVERTISEMENT
H C Balakrishna : ರಾಜ್ಯಪಾಲರು ಜನರಿಗೆ ಅವಮಾನ ಮಾಡಿದ್ದಾರೆ: ಕಾಂಗ್ರೆಸ್‌ ಶಾಸಕ ಬಾಲಕೃಷ್ಣ..! #pratidhvani

ಕಳೆದ ಮಂಗಳವಾರ ಶೇ.0.40 ರಷ್ಟು ಕುಸಿದಿದ್ದ ಸೆನ್ಸೆಕ್ಸ್, ದಿನದ ವಹಿವಾಟಿನಲ್ಲಿ 1,200 ಅಂಕಗಳು ಅಥವಾ ಶೇ.1.5 ರಷ್ಟು ಕುಸಿತ ಕಂಡು 82,010.58 ಕ್ಕೆ ತಲುಪಿತು. ಆದರೆ ನಿಫ್ಟಿ 50 ಸೂಚ್ಯಂಕವು ದಿನದ ವಹಿವಾಟಿನಲ್ಲಿ 25,200 ಅಂಕಗಳನ್ನು ದಾಟಿ 25,171.35 ಕ್ಕೆ ಇಳಿದಿತ್ತು. ಇದು ಸಾಕಷ್ಟು ಗಮನ ಸೆಳೆಯುವಂತೆ ಮಾಡಿತ್ತು.

ಆದರೆ ಮಾರುಕಟ್ಟೆಯ ಸೆನ್ಸೆಕ್ಸ್ ಅಂತಿಮವಾಗಿ 1,066 ಪಾಯಿಂಟ್‌ಗಳು ಅಥವಾ 1.28% ಕುಸಿತದೊಂದಿಗೆ 82,180.47 ಕ್ಕೆ , ಆದರೆ ನಿಫ್ಟಿ 50 353 ಪಾಯಿಂಟ್‌ಗಳು ಅಥವಾ 1.38% ನಷ್ಟದೊಂದಿಗೆ 25,232.50 ಕ್ಕೆ ಕೊನೆಗೊಂಡಿತು.

ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇ. 2.52 ರಷ್ಟು ಕುಸಿದರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇ. 2.74 ರಷ್ಟು ಕುಸಿತ ಕಂಡಿದ್ದು, ಇಂಡಿಯಾದ ಏರಿಳಿತ ಸೂಚ್ಯಂಕವು ಸುಮಾರು 8% ರಷ್ಟು ಜಿಗಿದಿದೆ, ಇದು ವ್ಯಾಪಾರಿಗಳು ಮತ್ತು ಹೂಡಿಕೆದಾರರು ಮಾರುಕಟ್ಟೆಯು ಅಲ್ಪಾವಧಿಯಲ್ಲಿಯೂ ಅಸ್ಥಿರವಾಗಿ ಉಳಿಯುವ ನಿರೀಕ್ಷಿಯನ್ನು ತಿಳಿಸುತ್ತದೆ.

HK Patil : ರಾಜ್ಯಪಾಲರ ವಿರುದ್ಧ ಸಚಿವ HK ಪಾಟೀಲ್‌ ಆಕ್ರೋಶ..! #karnatakagovernor #assemblysession

ಮಾರುಕಟ್ಟೆ ವಲಯಗಳಲ್ಲಿ, ನಿಫ್ಟಿ ರಿಯಾಲ್ಟಿ ಶೇ.5 ಕ್ಕಿಂತ ಹೆಚ್ಚು ಕುಸಿದರೆ, ಕನ್ಸ್ಯೂಮರ್ ಡ್ಯೂರಬಲ್ಸ್ ಶೇ.3 ರಷ್ಟು ಕುಸಿದವು. ಆಟೋ, ಐಟಿ, ಮೆಟಲ್ ಮತ್ತು ಫಾರ್ಮಾ ಸೂಚ್ಯಂಕಗಳು ತಲಾ ಶೇ.2 ರಷ್ಟು ಕುಸಿದವು. ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ.0.81 ರಷ್ಟು ಕುಸಿದರೆ, ಹಣಕಾಸು ಸೇವೆಗಳ ಸೂಚ್ಯಂಕ ಶೇ.1.16 ರಷ್ಟು ಕುಸಿದಿದೆ.

ಸತತ ಎರಡು ವಹಿವಾಟುಗಳಲ್ಲಿ, 30 ಷೇರುಗಳ ಪ್ಯಾಕ್ ಸೆನ್ಸೆಕ್ಸ್ 1,390 ಪಾಯಿಂಟ್‌ಗಳು ಅಥವಾ 1.7% ರಷ್ಟು ಕುಸಿದಿದ್ದರೆ, ನಿಫ್ಟಿ 50 1.8% ರಷ್ಟು ಕುಸಿದಿದೆ. ಬಿಎಸ್‌ಇ-ಪಟ್ಟಿಮಾಡಿದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಕಳೆದ ಶುಕ್ರವಾರ ಸುಮಾರು ₹ 468 ಲಕ್ಷ ಕೋಟಿಗಳಿಂದ ₹ 456 ಲಕ್ಷ ಕೋಟಿಗಳಿಗೆ ಕುಸಿದಿದ್ದರಿಂದ ಹೂಡಿಕೆದಾರರು ಕೇವಲ ಎರಡು ವಹಿವಾಟುಗಳಲ್ಲಿ ಸುಮಾರು ₹ 12 ಲಕ್ಷ ಕೋಟಿಗಳಷ್ಟು ನಷ್ಟ ಅನುಭವಿಸಿದ್ದರು.

ಭಾರತದ ಷೇರು ಮಾರುಕಟ್ಟೆ ಕುಸಿಯಲು ಕಾರಣವೇನು? ಏನು ಎನ್ನುವುದನ್ನು ಗಮನಿಸಿದಾಗ ಭಾರತೀಯ ಷೇರು ಮಾರುಕಟ್ಟೆಯಲ್ಲಿನ ಕುಸಿತದ ಹಿಂದಿನ ಐದು ಪ್ರಮುಖ ಅಂಶಗಳು ಪ್ರಮುಖವಾಗಿವೆ.

Gilli Meets Siddaramaiah: BiggBoss ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ನಟನಿಗೆ ಸನ್ಮಾನ ಮಾಡಿದ್ರು ಸಿಎಂ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಸ್ವಾಧೀನದ ಬಗ್ಗೆ ಆಕ್ರಮಣಕಾರಿ ನಿಲುವನ್ನು ಹೊರಹಾಕಿದ ನಂತರ ಹೂಡಿಕೆದಾರರು ವಿಸ್ತಾರಿತವಾದ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಎಂಟು ಯುರೋಪಿಯನ್ ರಾಷ್ಟ್ರಗಳ ಮೇಲೆ ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಯುರೋಪಿಯನ್ ನಾಯಕರು ಇದು ಅಮೆರಿಕದ ನಿಲುವನ್ನು ಯಾವ ರೀತಿಯಾಗಿ ಖಂಡಿಸಬೇಕು ಎಂಬ ಗೊಂದಲದಲ್ಲಿವೆ.

ಇನ್ನೂ ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಫೆಬ್ರವರಿ 1 ರಂದು ಯುರೋಪಿಯನ್ ದೇಶಗಳಿಗೆ 10% ಲೆವಿ ಟ್ಯಾಕ್ಸ್ ವಿಧಿಸುವ ಬೆದರಿಕೆಯನ್ನು ಟ್ರಂಪ್ ಹಾಕಿದ್ದಾರೆ, ಯುರೋಪಿಯನ್ ಒಕ್ಕೂಟವು 108 ಬಿಲಿಯನ್ ಮೌಲ್ಯದ ಅಮೇರಿಕನ್ ಸರಕುಗಳ ಮೇಲೆ ಸುಂಕ ವಿಧಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಗ್ರೀನ್‌ಲ್ಯಾಂಡ್ ಸುಂಕಗಳ ಕುರಿತು ಅಮೆರಿಕ-ಯುರೋಪ್ ಬಿಕ್ಕಟ್ಟಿನ ಕುರಿತು ಸ್ವಲ್ಪ ಸ್ಪಷ್ಟತೆ ಬರುವವರೆಗೆ ಮಾರುಕಟ್ಟೆಯಲ್ಲಿನ ಏರಿಳಿತವು ಹೀಗೆಯೇ ಮುಂದುವರಿಯುವ ಸಾಧ್ಯತೆಯಿದೆ. ಮುಖ್ಯವಾಗಿ ಉಭಯ ರಾಷ್ಟ್ರಗಳು ತಮ್ಮ ನಿಲುವುಗಳನ್ನು ಗಟ್ಟಿಗೊಳಿಸಿರುವುದರಿಂದ, ಈ ಸಂಘರ್ಷ ಸ್ವಲ್ಪ ಸಮಯದವರೆಗೆ ಮುಂದುವರಿಯುತ್ತದೆ ಎಂದು ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

Session: ಸದನದಲ್ಲಿ ಕೈ ಶಾಸಕ ಬಾಲಕೃಷ್ಣ ಯಡವಟ್ಟು ಮಾತಿಗೆ ತಲೆ ಚಚ್ಚಿಕೊಂಡ ಅಶೋಕ್ #pratidhvani

ಭಾರಿ ಎಫ್‌ಐಐ ಮಾರಾಟ

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐಗಳು) ಭಾರತೀಯ ಷೇರುಗಳನ್ನು ನಿರಂತರವಾಗಿ ಮಾರಾಟ ಮಾಡುತ್ತಿದ್ದಾರೆ. ಜನವರಿಯಲ್ಲಿ ಇಲ್ಲಿಯವರೆಗೆ, ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆ ನಿರಂತರ ಆತಂಕಗಳು, ಡಾಲರ್ ಎದುರು ರೂಪಾಯಿಯ ದುರ್ಬಲತೆ ಮತ್ತು ಗಳಿಕೆಯ ಹೊಂದಾಣಿಕೆಯ ನಡುವೆಯೂ ಅವರು ನಗದು ವಿಭಾಗದಲ್ಲಿ ರೂಪಾಯಿ 29,000 ಕೋಟಿಗೂ ಅಧಿಕ ಮೌಲ್ಯದ ಭಾರತೀಯ ಷೇರುಗಳನ್ನು ಮಾರಾಟ ಮಾಡಲಾಗಿದೆ.

ವಿದೇಶಿ ಹೂಡಿಕೆದಾರರು ಗಣನೀಯವಾಗಿ ಷೇರುಗಳನ್ನು ಮಾರಾಟ ಮಾಡುತ್ತಲೇ ಇದ್ದಾರೆ. ಕಳೆದೆರಡು ದಿನಗಳ ಹಿಂದಿನವರೆಗೂ ವಿದೇಶಿ ಬಂಡವಾಳ ಹೂಡಿಕೆದಾರರು ಈ ತಿಂಗಳು ಸುಮಾರು 22,000 ಕೋಟಿಗಳಷ್ಟು ಷೇರುಗಳನ್ನು ಮಾರಾಟ ಮಾಡಿದ್ದರು, ಇದು ಹೆಚ್ಚಿನ ಮಟ್ಟದಲ್ಲಿದೆ ಮತ್ತು ಮಾರುಕಟ್ಟೆಯ ಮೇಲೆ ಹೊರೆಯಾಗುತ್ತಿದೆ ಎಂದು ಅರ್ಥಿಕ ಸಂಸ್ಥೆಗಳ ಸಂಶೋಧಕರು ವಿಶ್ಲೇಷಿಸಿದ್ದಾರೆ. ಹೆಚ್ಚಿರುವ ರಾಜಕೀಯ ಮತ್ತು ಸ್ಥಳೀಯ ಆರ್ಥಿಕ ಅಪಾಯಕಾರಿ ಬೆಳವಣಿಗೆಗಳು ಷೇರುಗಳ ನಿರೀಕ್ಷೆಗಳನ್ನು ಹುಸಿಯಾಗಿಸುವ ಆತಂಕವಿದೆ.

R Ashok vs HC Balakrishna: ಸದನದಲ್ಲಿ ಕೈ ಶಾಸಕ ಬಾಲಕೃಷ್ಣ ಯಡವಟ್ಟು ಮಾತಿಗೆ ತಲೆ ಚಚ್ಚಿಕೊಂಡ ಅಶೋಕ್ #pratidhvani

ಮುಖ್ಯವಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿದ್ದು, ಹೂಡಿಕೆದಾರರು ಷೇರುಗಳಲ್ಲಿ ಲಾಭ ಗಳಿಸಲು ಚಿನ್ನ, ವಜ್ರ, ಬೆಳ್ಳಿಯಂತಹ ಲೋಹಗಳ ಮೇಲೆ ಹೂಡಿಕೆ ಮಾಡಲು ಪ್ರೇರೇಪಿಸುತ್ತಿದ್ದಾರೆ.

ಬೆಂಗಳೂರು: ಸತತ ಎರಡನೇಯ ಬಾರಿಯೂ ಭಾರತದ ಷೇರು ಮಾರುಕಟ್ಟೆ, ಮಾರಾಟದ ಒತ್ತಡದಿಂದ ಕುಸಿಯಿತು. ವ್ಯಾಪಾರ ಸಂಘರ್ಷದ ಅಪಾಯಗಳು ಮತ್ತು ಬಲಹೀನ ಗಳಿಕೆಯ ನಡುವೆ ಜಾಗತಿಕವಾಗಿ ದುರ್ಬಲವಾದ ಮುನ್ಸೂಚನೆಗಳನ್ನು ನೀಡಿದೆ.

ಕಳೆದ ಮಂಗಳವಾರ ಶೇ.0.40 ರಷ್ಟು ಕುಸಿದಿದ್ದ ಸೆನ್ಸೆಕ್ಸ್, ದಿನದ ವಹಿವಾಟಿನಲ್ಲಿ 1,200 ಅಂಕಗಳು ಅಥವಾ ಶೇ.1.5 ರಷ್ಟು ಕುಸಿತ ಕಂಡು 82,010.58 ಕ್ಕೆ ತಲುಪಿತು. ಆದರೆ ನಿಫ್ಟಿ 50 ಸೂಚ್ಯಂಕವು ದಿನದ ವಹಿವಾಟಿನಲ್ಲಿ 25,200 ಅಂಕಗಳನ್ನು ದಾಟಿ 25,171.35 ಕ್ಕೆ ಇಳಿದಿತ್ತು. ಇದು ಸಾಕಷ್ಟು ಗಮನ ಸೆಳೆಯುವಂತೆ ಮಾಡಿತ್ತು.

ಆದರೆ ಮಾರುಕಟ್ಟೆಯ ಸೆನ್ಸೆಕ್ಸ್ ಅಂತಿಮವಾಗಿ 1,066 ಪಾಯಿಂಟ್‌ಗಳು ಅಥವಾ 1.28% ಕುಸಿತದೊಂದಿಗೆ 82,180.47 ಕ್ಕೆ , ಆದರೆ ನಿಫ್ಟಿ 50 353 ಪಾಯಿಂಟ್‌ಗಳು ಅಥವಾ 1.38% ನಷ್ಟದೊಂದಿಗೆ 25,232.50 ಕ್ಕೆ ಕೊನೆಗೊಂಡಿತು.

ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇ. 2.52 ರಷ್ಟು ಕುಸಿದರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇ. 2.74 ರಷ್ಟು ಕುಸಿತ ಕಂಡಿದ್ದು, ಇಂಡಿಯಾದ ಏರಿಳಿತ ಸೂಚ್ಯಂಕವು ಸುಮಾರು 8% ರಷ್ಟು ಜಿಗಿದಿದೆ, ಇದು ವ್ಯಾಪಾರಿಗಳು ಮತ್ತು ಹೂಡಿಕೆದಾರರು ಮಾರುಕಟ್ಟೆಯು ಅಲ್ಪಾವಧಿಯಲ್ಲಿಯೂ ಅಸ್ಥಿರವಾಗಿ ಉಳಿಯುವ ನಿರೀಕ್ಷಿಯನ್ನು ತಿಳಿಸುತ್ತದೆ.

Session: ಅಧ್ಯಕ್ಷರೇ ಬಿಜೆಪಿಯವರ ಕೈಗೆ ಕಬ್ಬಿಣ ಕೊಡಿ ಅಂದ ಪ್ರದೀಪ್ ಈಶ್ವರ್​ಗೆ ಸ್ಪೀಕರ್ ಟಾಂಗ್! #pratidhvani

ಮಾರುಕಟ್ಟೆ ವಲಯಗಳಲ್ಲಿ, ನಿಫ್ಟಿ ರಿಯಾಲ್ಟಿ ಶೇ.5 ಕ್ಕಿಂತ ಹೆಚ್ಚು ಕುಸಿದರೆ, ಕನ್ಸ್ಯೂಮರ್ ಡ್ಯೂರಬಲ್ಸ್ ಶೇ.3 ರಷ್ಟು ಕುಸಿದವು. ಆಟೋ, ಐಟಿ, ಮೆಟಲ್ ಮತ್ತು ಫಾರ್ಮಾ ಸೂಚ್ಯಂಕಗಳು ತಲಾ ಶೇ.2 ರಷ್ಟು ಕುಸಿದವು. ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ.0.81 ರಷ್ಟು ಕುಸಿದರೆ, ಹಣಕಾಸು ಸೇವೆಗಳ ಸೂಚ್ಯಂಕ ಶೇ.1.16 ರಷ್ಟು ಕುಸಿದಿದೆ.

ಸತತ ಎರಡು ವಹಿವಾಟುಗಳಲ್ಲಿ, 30 ಷೇರುಗಳ ಪ್ಯಾಕ್ ಸೆನ್ಸೆಕ್ಸ್ 1,390 ಪಾಯಿಂಟ್‌ಗಳು ಅಥವಾ 1.7% ರಷ್ಟು ಕುಸಿದಿದ್ದರೆ, ನಿಫ್ಟಿ 50 1.8% ರಷ್ಟು ಕುಸಿದಿದೆ. ಬಿಎಸ್‌ಇ-ಪಟ್ಟಿಮಾಡಿದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಕಳೆದ ಶುಕ್ರವಾರ ಸುಮಾರು ₹ 468 ಲಕ್ಷ ಕೋಟಿಗಳಿಂದ ₹ 456 ಲಕ್ಷ ಕೋಟಿಗಳಿಗೆ ಕುಸಿದಿದ್ದರಿಂದ ಹೂಡಿಕೆದಾರರು ಕೇವಲ ಎರಡು ವಹಿವಾಟುಗಳಲ್ಲಿ ಸುಮಾರು ₹ 12 ಲಕ್ಷ ಕೋಟಿಗಳಷ್ಟು ನಷ್ಟ ಅನುಭವಿಸಿದ್ದರು.

ಭಾರತದ ಷೇರು ಮಾರುಕಟ್ಟೆ ಕುಸಿಯಲು ಕಾರಣವೇನು? ಏನು ಎನ್ನುವುದನ್ನು ಗಮನಿಸಿದಾಗ ಭಾರತೀಯ ಷೇರು ಮಾರುಕಟ್ಟೆಯಲ್ಲಿನ ಕುಸಿತದ ಹಿಂದಿನ ಐದು ಪ್ರಮುಖ ಅಂಶಗಳು ಪ್ರಮುಖವಾಗಿವೆ.

Session: ಅಧ್ಯಕ್ಷರೇ ಬಿಜೆಪಿಯವರ ಕೈಗೆ ಕಬ್ಬಿಣ ಕೊಡಿ ಅಂದ ಪ್ರದೀಪ್ ಈಶ್ವರ್​ಗೆ ಸ್ಪೀಕರ್ ಟಾಂಗ್! #pratidhvani

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಸ್ವಾಧೀನದ ಬಗ್ಗೆ ಆಕ್ರಮಣಕಾರಿ ನಿಲುವನ್ನು ಹೊರಹಾಕಿದ ನಂತರ ಹೂಡಿಕೆದಾರರು ವಿಸ್ತಾರಿತವಾದ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಎಂಟು ಯುರೋಪಿಯನ್ ರಾಷ್ಟ್ರಗಳ ಮೇಲೆ ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಯುರೋಪಿಯನ್ ನಾಯಕರು ಇದು ಅಮೆರಿಕದ ನಿಲುವನ್ನು ಯಾವ ರೀತಿಯಾಗಿ ಖಂಡಿಸಬೇಕು ಎಂಬ ಗೊಂದಲದಲ್ಲಿವೆ.

ಇನ್ನೂ ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಫೆಬ್ರವರಿ 1 ರಂದು ಯುರೋಪಿಯನ್ ದೇಶಗಳಿಗೆ 10% ಲೆವಿ ಟ್ಯಾಕ್ಸ್ ವಿಧಿಸುವ ಬೆದರಿಕೆಯನ್ನು ಟ್ರಂಪ್ ಹಾಕಿದ್ದಾರೆ, ಯುರೋಪಿಯನ್ ಒಕ್ಕೂಟವು 108 ಬಿಲಿಯನ್ ಮೌಲ್ಯದ ಅಮೇರಿಕನ್ ಸರಕುಗಳ ಮೇಲೆ ಸುಂಕ ವಿಧಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಗ್ರೀನ್‌ಲ್ಯಾಂಡ್ ಸುಂಕಗಳ ಕುರಿತು ಅಮೆರಿಕ-ಯುರೋಪ್ ಬಿಕ್ಕಟ್ಟಿನ ಕುರಿತು ಸ್ವಲ್ಪ ಸ್ಪಷ್ಟತೆ ಬರುವವರೆಗೆ ಮಾರುಕಟ್ಟೆಯಲ್ಲಿನ ಏರಿಳಿತವು ಹೀಗೆಯೇ ಮುಂದುವರಿಯುವ ಸಾಧ್ಯತೆಯಿದೆ. ಮುಖ್ಯವಾಗಿ ಉಭಯ ರಾಷ್ಟ್ರಗಳು ತಮ್ಮ ನಿಲುವುಗಳನ್ನು ಗಟ್ಟಿಗೊಳಿಸಿರುವುದರಿಂದ, ಈ ಸಂಘರ್ಷ ಸ್ವಲ್ಪ ಸಮಯದವರೆಗೆ ಮುಂದುವರಿಯುತ್ತದೆ ಎಂದು ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರಿ ಎಫ್‌ಐಐ ಮಾರಾಟ

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐಗಳು) ಭಾರತೀಯ ಷೇರುಗಳನ್ನು ನಿರಂತರವಾಗಿ ಮಾರಾಟ ಮಾಡುತ್ತಿದ್ದಾರೆ. ಜನವರಿಯಲ್ಲಿ ಇಲ್ಲಿಯವರೆಗೆ, ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆ ನಿರಂತರ ಆತಂಕಗಳು, ಡಾಲರ್ ಎದುರು ರೂಪಾಯಿಯ ದುರ್ಬಲತೆ ಮತ್ತು ಗಳಿಕೆಯ ಹೊಂದಾಣಿಕೆಯ ನಡುವೆಯೂ ಅವರು ನಗದು ವಿಭಾಗದಲ್ಲಿ ರೂಪಾಯಿ 29,000 ಕೋಟಿಗೂ ಅಧಿಕ ಮೌಲ್ಯದ ಭಾರತೀಯ ಷೇರುಗಳನ್ನು ಮಾರಾಟ ಮಾಡಲಾಗಿದೆ.

Assembly session : ವಿಧಾನಸಭೆಯ ಒಳಗೇ ನುಗಿದ್ದ ರಾಜ್ಯಪಾಲರ ಭದ್ರತಾ ಪಡೆ..! #governor #karnataka

ವಿದೇಶಿ ಹೂಡಿಕೆದಾರರು ಗಣನೀಯವಾಗಿ ಷೇರುಗಳನ್ನು ಮಾರಾಟ ಮಾಡುತ್ತಲೇ ಇದ್ದಾರೆ. ಕಳೆದೆರಡು ದಿನಗಳ ಹಿಂದಿನವರೆಗೂ ವಿದೇಶಿ ಬಂಡವಾಳ ಹೂಡಿಕೆದಾರರು ಈ ತಿಂಗಳು ಸುಮಾರು 22,000 ಕೋಟಿಗಳಷ್ಟು ಷೇರುಗಳನ್ನು ಮಾರಾಟ ಮಾಡಿದ್ದರು, ಇದು ಹೆಚ್ಚಿನ ಮಟ್ಟದಲ್ಲಿದೆ ಮತ್ತು ಮಾರುಕಟ್ಟೆಯ ಮೇಲೆ ಹೊರೆಯಾಗುತ್ತಿದೆ ಎಂದು ಅರ್ಥಿಕ ಸಂಸ್ಥೆಗಳ ಸಂಶೋಧಕರು ವಿಶ್ಲೇಷಿಸಿದ್ದಾರೆ. ಹೆಚ್ಚಿರುವ ರಾಜಕೀಯ ಮತ್ತು ಸ್ಥಳೀಯ ಆರ್ಥಿಕ ಅಪಾಯಕಾರಿ ಬೆಳವಣಿಗೆಗಳು ಷೇರುಗಳ ನಿರೀಕ್ಷೆಗಳನ್ನು ಹುಸಿಯಾಗಿಸುವ ಆತಂಕವಿದೆ.

ಮುಖ್ಯವಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿದ್ದು, ಹೂಡಿಕೆದಾರರು ಷೇರುಗಳಲ್ಲಿ ಲಾಭ ಗಳಿಸಲು ಚಿನ್ನ, ವಜ್ರ, ಬೆಳ್ಳಿಯಂತಹ ಲೋಹಗಳ ಮೇಲೆ ಹೂಡಿಕೆ ಮಾಡಲು ಪ್ರೇರೇಪಿಸುತ್ತಿದ್ದಾರೆ.

Siddaramaiah on Governor : ಸಂಪೂರ್ಣ ಭಾಷಣ ಓದದೇ ಹೊರಟ ಗವರ್ನರ್​ ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್

ಕೇಂದ್ರ ಬಜೆಟ್ 2026ರ ಮೇಲೆ ಗಮನ

ಫೆಬ್ರವರಿ 1ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ತಜ್ಞರು ಹೇಳುತ್ತಾರೆ. ಆದರೆ ಸರ್ಕಾರವು ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸಬಹುದೆಂಬ ನಿರೀಕ್ಷೆಗಳು ಹೆಚ್ಚಾಗಿವೆ.

ಸರ್ಕಾರವು ಬೆಳವಣಿಗೆ ಮತ್ತು ಹಣಕಾಸು ಬಲವರ್ಧನೆಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ನಿರೀಕ್ಷೆಯಿದೆಯಾದರೂ, ಹಣಕಾಸು ಪರಿಸ್ಥಿತಿ ಗಟ್ಟಿಗೊಳಿಸುವುದರ ಕಡೆಗೆ ಒತ್ತು ನೀಡುವುದರಿಂದ ಸರ್ಕಾರಿ ಬಂಡವಾಳದ ವೆಚ್ಚ ಕಡಿತಗೊಳ್ಳಬಹುದು ಎಂಬ ಊಹಾಪೋಹಗಳು ಹೂಡಿಕೆದಾರರನ್ನು ಎಚ್ಚರದಿಂದ ಇರಿಸಿವೆ.

Assembly session: ಕೆಲ ಅಂಶಗಳನ್ನು ಮಾತ್ರ ಓದಿ ಭಾಷಣ ಮುಗಿಸಿದ ರಾಜ್ಯಪಾಲರು #pratidhvani

ಫೆಬ್ರವರಿ 1ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ತಜ್ಞರು ಹೇಳುತ್ತಾರೆ. ಆದರೆ ಸರ್ಕಾರವು ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸಬಹುದೆಂಬ ನಿರೀಕ್ಷೆಗಳು ಹೆಚ್ಚಾಗಿವೆ.

ಸರ್ಕಾರವು ಬೆಳವಣಿಗೆ ಮತ್ತು ಹಣಕಾಸು ಬಲವರ್ಧನೆಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ನಿರೀಕ್ಷೆಯಿದೆಯಾದರೂ, ಹಣಕಾಸು ಪರಿಸ್ಥಿತಿ ಗಟ್ಟಿಗೊಳಿಸುವುದರ ಕಡೆಗೆ ಒತ್ತು ನೀಡುವುದರಿಂದ ಸರ್ಕಾರಿ ಬಂಡವಾಳದ ವೆಚ್ಚ ಕಡಿತಗೊಳ್ಳಬಹುದು ಎಂಬ ಊಹಾಪೋಹಗಳು ಹೂಡಿಕೆದಾರರನ್ನು ಎಚ್ಚರದಿಂದ ಇರಿಸಿವೆ.

Tags: Central GovernmentGold PriceIndiaIndian PoliticsMarketMoneyPoliticsShare Marketstock market
Previous Post

Gilli Nata: ಗಿಲ್ಲಿ ಹೆಗಲ ಮೇಲೆ ಕೈ ಹಾಕಿ ಶುಭಕೋರಿದ ಸಿಎಂ ಸಿದ್ದರಾಮಯ್ಯ

Next Post

ಬಾರತದಲ್ಲಿ ಪಂದ್ಯ ಆಡೋಕೆ ನಿಮಗೇನು ಪ್ರಾಬ್ಲಂ: ಬಾಂಗ್ಲಾಗೆ ಐಸಿಸಿ ತರಾಟೆ..

Related Posts

Shakti Scheme: ಶಕ್ತಿ ಯೋಜನೆ ದುರ್ಬಳಕೆಗೆ ಸರ್ಕಾರದ ಬ್ರೇಕ್‌: ಇನ್ಮುಂದೆ ಹೊಸ ರೂಲ್ಸ್‌..!
Top Story

Shakti Scheme: ಶಕ್ತಿ ಯೋಜನೆ ದುರ್ಬಳಕೆಗೆ ಸರ್ಕಾರದ ಬ್ರೇಕ್‌: ಇನ್ಮುಂದೆ ಹೊಸ ರೂಲ್ಸ್‌..!

by ಪ್ರತಿಧ್ವನಿ
February 14, 2026
0

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುತ್ತಿರುವ ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಸರ್ಕಾರ...

Read moreDetails
ಯುವತಿ ಜೊತೆ ಮೋದಿ ಫೋಟೋ ವೈರಲ್‌ : ಎಪ್ಸ್ಟೀನ್‌ ಭೇಟಿಯಾಗಿದ್ರಾ? ನಮೋ ಅಸಲಿತ್ತೇನು..?

ಯುವತಿ ಜೊತೆ ಮೋದಿ ಫೋಟೋ ವೈರಲ್‌ : ಎಪ್ಸ್ಟೀನ್‌ ಭೇಟಿಯಾಗಿದ್ರಾ? ನಮೋ ಅಸಲಿತ್ತೇನು..?

February 14, 2026
ವಾಗ್ವಾದದ ಮಧ್ಯೆ ಕುಸಿದು ಬಿದ್ರಾ ಜೋ ಸೈಮನ್? ಫಿಲಂ ಚೇಂಬರ್ ಸಭೆಯಲ್ಲಿ ಆಗಿದ್ದೇನು..?

IND vs Pak: ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

February 14, 2026
Next Post
ಬಾರತದಲ್ಲಿ ಪಂದ್ಯ ಆಡೋಕೆ ನಿಮಗೇನು ಪ್ರಾಬ್ಲಂ: ಬಾಂಗ್ಲಾಗೆ ಐಸಿಸಿ ತರಾಟೆ..

ಬಾರತದಲ್ಲಿ ಪಂದ್ಯ ಆಡೋಕೆ ನಿಮಗೇನು ಪ್ರಾಬ್ಲಂ: ಬಾಂಗ್ಲಾಗೆ ಐಸಿಸಿ ತರಾಟೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!