ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಐಪಿಎಲ್ನಿಂದ (IPL 2023) ಹೊರ ಬಿದ್ದ ಬೆನ್ನಲ್ಲೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ವಿರಾಟ್ ಕೊಹ್ಲಿ (Virat Kohli Emotional Post ), ಭಾವುಕರಾಗಿದ್ದಾರೆ.




ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪ್ಲೇ ಆಫ್ಗೇರಲು ಗೆಲ್ಲಬೇಕಿದ್ದ ಮಹತ್ವದ ಪಂದ್ಯದಲ್ಲಿ ಸೋತು ಹೊರ ಬಿದ್ದಿದೆ. ಇದರೊಂದಿಗೆ ಟ್ರೋಫಿ ಕನಸು ಮುಂದುವರೆದಿದೆ.