• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

2021-22 ರ ಕೇಂದ್ರ ಬಜೆಟ್‌ ಮುಖ್ಯಾಂಶಗಳು

by
April 15, 2021
in ದೇಶ
0
2021-22 ರ ಕೇಂದ್ರ ಬಜೆಟ್‌ ಮುಖ್ಯಾಂಶಗಳು
Share on WhatsAppShare on FacebookShare on Telegram

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಮಂಡಿಸಿದ 2021-22 ರ ಸಾಲಿನ ಕೇಂದ್ರ ಬಜೆಟಿನ ಮುಖ್ಯಾಂಶಗಳು ಇಲ್ಲಿವೆ

ADVERTISEMENT
  • ಭಾರತವು ಎರಡು ಕರೋನಾ ಲಸಿಕೆಗಳನ್ನು ಅಭಿವೃದ್ಧಿ ಪಡಿಸಿದೆ. ದೇಶದ ಪ್ರಜೆಗಳನ್ನು ಮಾತ್ರವಲ್ಲದೆ. ಇತರೆ ದೇಶಗಳ ಪ್ರಜೆಗಳನ್ನು ರಕ್ಷಿಸಲು ಹೊರಟಿದೆ
  • 2020 ರಲ್ಲಿ ಕರೋನಾ ಲಗ್ಗೆಯಿಟ್ಟ ನಂತರ ವಿಶ್ವದ ಎಲ್ಲಾ ದೇಶಗಳಲ್ಲಿಯೂ ಕಾರ್ಯತಂತ್ರದಲ್ಲಿ ಬದಲಾಗಿದೆ. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಹೊಸಯುಗದ ಆರಂಭವಾಗಿದೆ. ಭಾರತ ಹೊಸ ಭರವಸೆಯತ್ತ ಸಾಗುತ್ತಿದೆ.
  • ಹಿಂದೆಂದು ಬರದಂತಹ ಪರಿಸ್ಥಿತಿಯಲ್ಲಿ ಈ ಬಾರಿ ಬಜೆಟ್ ಸಿದ್ದಗೊಂಡಿದೆ.
  • ಮೂರು ಬಾರಿ ಮಾತ್ರಾ ಬಜೆಟ್ ಭಾರತದ ಆರ್ಥಿಕತೆಯಲ್ಲಿ ಸಂಕುಚಿತತೆಯನ್ನು ಅನುಸರಿಸಿದೆ. ಈ ಬಾರಿ ಜಾಗತಿಕ ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕತೆಯ ಮರುಹೊದಿಕೆ ಮತ್ತು ಅದನ್ನು ಸುಗಮಗೊಳಿಸಲು ಸರ್ಕಾರ ಸಿದ್ದವಾಗಿದೆ.
  • ಆತ್ಮನಿರ್ಭರ್ ಯೋಜನೆಯ ಅಡಿ 130 ಕೋಟಿ ಅನುದಾನ .
  • ಆರ್ಬಿಐ ಕೈಗೊಂಡ ಕ್ರಮಗಳು ಸೇರಿದಂತೆ, ಆತ್ಮ ನಿರ್ಭಾರ ಭಾರತ್ ಪ್ಯಾಕೇಜ್ಗಳ ಒಟ್ಟು ಆರ್ಥಿಕ ಪರಿಣಾಮ ಸುಮಾರು 27.1 ಲಕ್ಷ ಕೋಟಿ ರೂ. ಇದು ಜಿಡಿಪಿಯ ಶೇಕಡಾ 13 ಕ್ಕಿಂತಲೂ ಹೆಚ್ಚಿದೆ.
  • ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಆರೋಗ್ಯ ಸುಧಾರಣೆಗೆ 64,180 ಕೋಟಿ ರೂ ಇದು ರಾಷ್ಟ್ರೀಯ ಮಿಷನ್ಗೆ ಹೆಚ್ಚುವರಿಯಾಗಿದೆ.
  • ಬಡವರ ಅನುಕೂಲಕ್ಕಾಗಿ ಸಂಪನ್ಮೂಲಗಳ ವಿಸ್ತರಣೆ. ಗರೀಬ್ ಕಲ್ಯಾಣ್ ಯೋಜನೆ ಮೂರು ಆತ್ಮನಿರ್ಭಯ ಪ್ಯಾಕೇಜ್ಗಳು, ಮತ್ತು ನಂತರದ ಘೋಷಣೆಗಳು ಮಿನಿ ಬಜೆಟ್ ಅಂತಿದ್ದವು.
  • ಜಲಜೀವನ್ ಮಿಷನ್ಗಾಗಿ 2.87 ಲಕ್ಷ ಕೋಟಿ ರೂ.
  • ವಾಯುಮಾಲಿನ್ಯದ ನಿರ್ವಹಣೆಗೆ 42 ನಗರ ಕೇಂದ್ರಗಳಿಗೆ 2217 ಕೋಟಿ ರೂ.
  • ಕೋವಿಡ್ ಲಸಿಕೆ ನಿರ್ವಹಣೆಗೆ 35,000 ಕೋಟಿ ರೂ
  • ಆರೋಗ್ಯ ರಕ್ಷಣೆಗಾಗಿ ಒಟ್ಟು 2.23 ಲಕ್ಷ ಕೋಟಿ. ಇದು ಕಳೆದ ವರ್ಷಕ್ಕಿಂತ 137% ಹೆಚ್ಚಾಗಿದೆ ಎಂದು ಪ್ರಸ್ತಾಪಿಸಲಾಗಿದೆ.
  • ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ ಅಡಿಯಲ್ಲಿ 1 ಲಕ್ಷ ಕೋಟಿ ರೂಗಳು, ಈಗ 217 ಯೋಜನೆಗಳು ಪೂರ್ಣಗೊಂಡಿವೆ.
  • 20,000 ಕೋಟಿ ಅಭಿವೃದ್ಧಿ ಹಣಕಾಸು ಸಂಸ್ಥೆ ಸ್ಥಾಪಿಸಲು ಮಸೂದೆ ಪರಿಚಯಿಸಲಿದೆ.
  • ಮೂರು ವರ್ಷಗಳೊಳಗೆ 7 ಜವಳಿ ಉದ್ಯಾನವನಗಳ ಸ್ಥಾಪನೆ
  • ಬಂಡವಾಳ ವೆಚ್ಚವನ್ನು 5.54 ಲಕ್ಷ ಕೋಟಿಗೆ ಹೆಚ್ಚಿಸಲು, 4.39 ಲಕ್ಷ ಕೋಟಿ ರೂ ಮೀಸಲು
  • ರಸ್ತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆರ್ಥಿಕ ಕಾರಿಡಾರ್ ಯೋಜನೆ
  • 2021 ರಲ್ಲಿ 11,000ಕಿ.ಮೀ ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯವನ್ನು ಪೂರ್ಣಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
  • ತಮಿಳುನಾಡು, ಕೇರಳ ಪಶ್ಚಿಮ್ ಬಂಗಾಳ ಮತ್ತು ಅಸ್ಸಾಂ ಗಳಲ್ಲಿ ಹೆದ್ದಾರಿ ಯೋಜನೆಗಳ ಪ್ರಕಟ
  • ಪಶ್ಚಿಮ ಬಂಗಾಳಕ್ಕೆ 255 ಕೋಟಿ ರೂ ಗಳ ವೆಚ್ಚದಲ್ಲಿ 675 ಕಿ.ಮೀ ಹೆದ್ದಾರಿ ಕಾಮಗಾರಿ
  • ಮೈನ್ವೀನ್ ಮಾರುಕಟ್ಟೆಗಳು 2021 ರ ಕೇಂದ್ರ ಬಜೆಟ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿವೆ. ಸೆನೆಕ್ಸ್ 700 ಪಾಯಿಂಟ್ಗಳಿಗಿಂತ ಹೆಚ್ಚಿದೆ.
  • ರೈಲ್ವೇ ವಿನಿಯೋಗ 1.07 ಲಕ್ಷ ಕೋಟಿ ರೂ.
  • ಹೈಡ್ರೋಜನ್ ಉತ್ಪಾದಿಸಲು ಹೈಡ್ರೋಜನ್ ಎನರ್ಜಿ ಮಿಷನ್ಗಳ ಸ್ಥಾಪನೆ.
  • ಬಂದರುಗಳ ಅಭಿವೃದ್ಧಿಗೆ ಪಿಪಿಪಿ ಕ್ರಮದಲ್ಲಿ 2000 ಕೋಟಿ ರೂ
  • ಸಾಂಪ್ರದಾಯಕವಲ್ಲದ ಇಂಧನ ಕ್ಷೇತ್ರಗಳ ಉತ್ತೇಜನೆ
  • ಅನಿಲ ವಿತಾರಣಾ ಜಾಲಕ್ಕೆ ಮುಂದಿನ 3 ವರ್ಷಗಳಲ್ಲಿ 100 ನಗರಗಳ ಸೇರ್ಪಡೆ
  • ವಿದ್ಯುತ್ ಕ್ಷೇತ್ರಕ್ಕೆ 3.05 ಲಕ್ಷ ಕೋಟಿ ರೂ
  • ಸೌರಶಕ್ತಿ ನಿಗಮಕ್ಕೆ 1,000 ಕೋಟಿ ಮತ್ತು ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಗೆ 1,500 ಕೋಟಿ ರೂ
  • ವಿಮೆಯಲ್ಲಿ ಎಫ್ಡಿಐ 49% ರಿಂದ 74% ಏರಿಕೆ
  • ಬ್ಯಾಂಕುಗಳ ಸಾಲ ನಿರ್ವಹಣೆಗೆ ಸಹಾಯಕವಾಗಲು ಆಸ್ತಿ ನಿರ್ವಾಹಣ ಸಂಸ್ಥೆ ಸ್ಥಾಪನೆ
  • ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ 20,000 ಕೋಟಿ ರೂ
  • ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ.
  • ರಾಷ್ಟ್ರೀಯ ಶಿಕ್ಷಣ ನೀತಿಯಡಿ 15,000 ಕ್ಕೂ ಶಾಲೆಗಳನ್ನು ಗುಣಾತ್ಮಕವಾಗಿ ಬಲಪಡಿಸುವುದು.
  • ಎಂಎಸ್ಪಿ ಖರೀದಿ ಸ್ಥಿರವೇಗದಲ್ಲಿ ಮುಂದುವರೆಯುತ್ತದೆ.
  • ಕನಿಷ್ಠ ಬೆಂಬಲ ಬೆಲೆ ನಿಲ್ಲಿಸುವುದಿಲ್ಲ
  • ಕೋವಿಡ್ ಸಾಂಕ್ರಾಮಿಕ ರೋಗದಿಂದ ಸರ್ಕಾರದ ಆದಾಯ ಸಂಗ್ರಹಕೆ ಹೊಡೆತ ನೀಡಿದೆ. ಖಚ್ಚು ಹೆಚ್ಚಿದೆ.
  • ರೈಲ್ವೆಗಾಗಿ 1,10,055 ಕೋಟಿ ಹಣ ದಾಖಲೆ ನೀಡುತ್ತೇವೆ. ಬಂಡವಾಳ ವೆಚ್ಚಕ್ಕೆ 1,07,100 ಕೋಟಿ ರೂ ಮಾತ್ರಾ
  • 1 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಉಜ್ವಲ ಯೋಜನೆಯ ವಿಸ್ತರಣೆ
  • ಆಸ್ಸಾಂ ಪಶ್ಚಿಮ್‌ ಬಂಗಾಳಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಕಲ್ಯಾಣಕ್ಕೆ ವಿಶೇಷ ಯೋಜನೆಗಳ ಜಾರಿ
  • ಅಸ್ಸಾಂ ಮತ್ತು ಬಂಗಾಳದ ಚಹಾ ಕಾರ್ಮಿಕರಿಗೆ 1000 ಕೋಟಿ ಅನುದಾನ
  • ತೆರಿಗೆ ಲೆಕ್ಕ ಪರಿಶೋಧನೆಯ ಮಿತಿಯನ್ನು 5 ಕೋಟಿಯಿಂದ 10 ಕೋಟಿಗೆ ಹೆಚ್ಚಿಸಲಾಗಿದೆ
  • ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಕಲ್ಪನೆ ಜಾರಿ. ಫಲಾನುಭವಿಗಳನ್ನು ಪಡಿತರವನ್ನು ದೇಶದಲ್ಲಿ ಎಲ್ಲಾದರು ಪಡೆಯ ಬಹುದು. 32 ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿ
  • ಅಸಂಘಟಿತ ಕಾರ್ಮಿಕರ ಮಾಹಿತಿ ಸಂಗ್ರಹಕ್ಕೆ ಪೋರ್ಟಲ್‌ ಸ್ಥಾಪನೆ
  • ಡಿಜಿಟಲ್‌ ಜನಗಣತಿ ನಡೆಸಲು ನಿರ್ಧಾರ , 3,768 ಕೋಟಿ ಮೀಸಲು
  • ಹಿರಿಯ ನಾಗರಿಕರಿಗೆ ಐಟಿ ರಿಟನ್‌ ಸಲ್ಲಿಕೆ -75 ವರ್ಷ ಮೇಲ್ಪಟ್ಟವರಿಗೆ
  • ಡಿಜಿಟಲ್‌ ತಂತ್ರಜ್ಞಾನ ಬಳಸಿ ವ್ಯವಹಾರ ನಡೆಸುವ ಕಂಪನಿಗಳಿಗೆ ತರಿಗೆ ಲೆಕ್ಕ ಪರಿಶೋಧನೆಯ ಮಿತಿಯನ್ನು 10 ಕೋಟಿಗೆ ದ್ವಿಗುಣ
  • ವಲಸೆ ಕಾರ್ಮಿಕರ ವಸತಿಗೆ ತೆರಿಗೆ ವಿನಾಯಿತಿ, ವಿಮಾನ ಗುತ್ತಿಗೆಯಲ್ಲಿ ತೆರಿಗೆ ವಿನಾಯಿತಿ
  • ಸ್ಟಾರ್ಟಪ್‌ಗಳಿಗೆ ಒಂದು ವರ್ಷದ ತೆರೆಗೆ ವಿನಾಯಿತಿ.
  • ವಾಹನಗಳ ಬಿಡಿ ಭಾಗ, ಹತ್ತಿ, ರೇಷ್ಮೆ, ಸೋಲಾರ್‌ ಮೇಲೆನ ಕಸ್ಟಂಮ್‌ ಸುಂಕ ಹೆಚ್ಚಳ
Previous Post

ದೇಶದಲ್ಲಿ ಹೆಚ್ಚುತ್ತಿರುವ ಮಹಿಳಾ ಪತ್ರಕರ್ತೆಯರ ಮೇಲಿನ ದೌರ್ಜನ್ಯ

Next Post

ಮಯನ್ಮಾರ್‌ನಲ್ಲಿ ಆಡಳಿತವನ್ನು ವಶಪಡಿಸಿಕೊಂಡ ಮಿಲಿಟರಿ: ಕಳವಳ ವ್ಯಕ್ತಪಡಿಸಿದ ಭಾರತ

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
Next Post
ಮಯನ್ಮಾರ್‌ನಲ್ಲಿ ಆಡಳಿತವನ್ನು ವಶಪಡಿಸಿಕೊಂಡ ಮಿಲಿಟರಿ: ಕಳವಳ ವ್ಯಕ್ತಪಡಿಸಿದ ಭಾರತ

ಮಯನ್ಮಾರ್‌ನಲ್ಲಿ ಆಡಳಿತವನ್ನು ವಶಪಡಿಸಿಕೊಂಡ ಮಿಲಿಟರಿ: ಕಳವಳ ವ್ಯಕ್ತಪಡಿಸಿದ ಭಾರತ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada