ಊರು ಅಭಿವೃದ್ದಿ ಮಾಡದ ಜನಪ್ರತಿನಿಧಿಗಳು; ಗ್ರಾಮ ಸದಸ್ಯರಿಂದ ವಿಧಾನ ಪರಿಷತ್ ಚುನಾವಣೆ ಬಹಿಷ್ಕಾರ
ನಮ್ಮೂರನ್ನ ಅಭಿವೃದ್ಧಿ ಮಾಡಿ ಕೊಡಿ ಎಂದು ಕಂಡ ಕಂಡ ಜನಪ್ರತಿನಿಧಿಗಳನ್ನೆಲ್ಲಾ ಕೇಳಿದ್ದಾಯ್ತು. ಸಂಬಂಧಪಟ್ಟ ಅಧಿಕಾರಿಗಳಿಗೂ ಮನವಿ ಪತ್ರಗಳನ್ನ ಸಲ್ಲಿಸಿದ್ದಾಯ್ತು. ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಕೇವಲ ಟೊಳ್ಳು ಭರವಸೆಗಳೇ ಹೊರತು, ...
Read moreDetails