ಮದುವೆ ಮನೆಯಿಂದ ಮಸಣಕ್ಕೆ.: ಕಾರು ಕಾಲುವೆಗೆ ಬಿದ್ದು ಐವರು ಸಾ**
ಲಕ್ನೋ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಲುವೆಗೆ ಬಿದ್ದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿಯ ಶಾರದಾ ಕಾಲುವೆ ಬಳಿ ನಡೆದಿದೆ. https://youtu.be/Fqt8Ma8Ygtk?si=xrmKld11dTwjJVmI ...
Read moreDetails








