ಗುಜರಾತ್‌ನಲ್ಲಿ ಇಂಧನಕ್ಕೆ ಪರದಾಟ : “ನೋ ಸ್ಟಾಕ್” ಬೋರ್ಡ್ ಕಂಡು ಕಂಗಾಲಾದ ವಾಹನ ಸವಾರರು..
ಅಹಮದಾಬಾದ್ : ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ದೇಶದಲ್ಲಿ ಇಂಧನ ಕೊರತೆಯ ಸುದ್ದಿಗಳಿಂದ ಜನರು ಬಂಕ್‌ಗಳಿಗೆ ಮುಗಿಬೀಳುತ್ತಿದ್ದಾರೆ. ಯುದ್ಧದ ಕಾರಣಕ್ಕೆ ಪೆಟ್ರೋಲ್, ಡಿಸೇಲ್‌ಗಳು ಸಿಗುವುದು ಕಷ್ಟವಾಗುತ್ತದೆ. ಬಂಕ್‌ಗಳಲ್ಲಿ ಅವುಗಳು ...
Read moreDetails





