ವಾರಕ್ಕೆ ಒಮ್ಮೆಯಾದರೂ ಈ ಫೇಸ್ ಪ್ಯಾಕ್ ಬಳಸುವುದರಿಂದ, ತ್ವಚೆಯ ಹೊಳಪು ಹೆಚ್ಚಾಗುತ್ತದೆ,!
ಅಂದವಾಗಿ ಕಾಣಬೇಕು ಎಂದು ಬಯಸುವವರು ತ್ವಚೆಯ ಆರೈಕೆ ಬಗ್ಗೆ ಹೆಚ್ಚು ಗಮನವನ್ನು ವಹಿಸಬೇಕು.ಮುಖದ ಮೇಲೆ ಚಿಕ್ಕ ಕಲೆಗಳಾದರೂ ಬೇಸರವಾಗುತ್ತದೆ , ನಮ್ಮ ತ್ವಜೆಯ ಹೊಳಪು ಹೆಚ್ಚಾಗಬೇಕು,ಸುಕ್ಕುಗಟ್ಟುವುದನ್ನು ತಡಿಬೇಕು ...
Read moreDetails