• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Skin Care: ತ್ವಜೆಯ ಆರೋಗ್ಯಕ್ಕಾಗಿ ,ಈ ಫೇಸ್ ಪ್ಯಾಕ್ ಗಳನ್ನು ತಪ್ಪದೇ ಬಳಸಿ.!

ಪ್ರತಿಧ್ವನಿ by ಪ್ರತಿಧ್ವನಿ
August 16, 2024
in Top Story, ಸೌಂದರ್ಯ
0
Skin Care: ತ್ವಜೆಯ ಆರೋಗ್ಯಕ್ಕಾಗಿ ,ಈ ಫೇಸ್ ಪ್ಯಾಕ್ ಗಳನ್ನು ತಪ್ಪದೇ ಬಳಸಿ.!
Share on WhatsAppShare on FacebookShare on Telegram

ಅಂದವಾಗಿ ಕಾಣಬೇಕು ಎಂದು ಬಯಸುವವರು ತ್ವಚೆಯ ಆರೈಕೆ ಬಗ್ಗೆ ಹೆಚ್ಚು ಗಮನವನ್ನು ವಹಿಸಬೇಕು.ಮುಖದ ಮೇಲೆ ಚಿಕ್ಕ ಕಲೆಗಳಾದರೂ ಕೂಡ ಅಂದ ಕಡಿಮೆಯಾಗುತ್ತದೆ , ನಮ್ಮ ತ್ವಜೆಯ ಹೊಳಪು ಹೆಚ್ಚಾಗಬೇಕು,ಸುಕ್ಕುಗಟ್ಟುವುದನ್ನು ತಡಿಬೇಕು ಪೋರ್ಸ್ ಇಂದ ಮುಕ್ತಿಬೇಕು ಹೀಗೆ ಒಂದಲ್ಲ ಎರಡಲ್ಲ ಸಾಕಷ್ಟು ವಿಚಾರದ ಬಗ್ಗೆ ಯೋಚಿಸಬೇಕು.

ADVERTISEMENT

ಆದ್ರೆ ಇತ್ತೀಚಿನ ಬ್ಯುಸಿ ಲೈಫ್ ಅಲ್ಲಿ ನಮ್ಮ ಆರೋಗ್ಯದ ಬಗ್ಗೆ ಹಾಗೂ ನಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸಲು ಸಮಯ ಸಿಗದಂತಾಗಿದೆ. ಅದರಲ್ಲೂ ನಮಗೆ ಕೊಂಚ ಫ್ರೀ ಎನಿಸೋದು ವೀಕೆಂಡ್ ನಲ್ಲಿ ಮಾತ್ರ ಹಾಗಾಗಿ ವೀಕೆಂಡ್ ಅಲ್ಲಿ ಸೆಲ್ಫ್ ಕೇರ್ ಮಾಡುವುದು ಅತ್ಯಗತ್ಯ. ಇನ್ನು ನಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸಿದಿದ್ದರೆ ನಮ್ಮ ಕೈಯಾರೆ ನಮ್ಮ ತ್ವಚೆಯನ್ನ ಹಾಳು ಮಾಡಿಕೊಂಡಂತೆ ಹಾಗಾಗಿ ವಾರಕ್ಕೆ ಒಮ್ಮೆಯಾದರೂ ಈ ಫೇಸ್ ಪ್ಯಾಕ್ ಗಳನ್ನು ಬಳಸುವುದರಿಂದ ನಿಮ್ಮ ತ್ವಚೆಯ ಹೊಳಪು ಹಾಗೂ ಆರೋಗ್ಯ ಉತ್ತಮವಾಗಿರುತ್ತದೆ ಯಾವೆಲ್ಲ ಫೇಸ್ ಪ್ಯಾಕ್ ಅನ್ನುವುದರ ಮಾಹಿತಿ ಇಲ್ಲಿದೆ.

ಜೇನುತುಪ್ಪ ಮತ್ತು ನಿಂಬೆರಸ

ಒಂದು ಟೇಬಲ್ ಸ್ಪೂನ್ ನಷ್ಟು ಜೇನುತುಪ್ಪಕ್ಕೆ, ಒಂದು ಟೇಬಲ್ ಸ್ಪೂನ್ ಅಷ್ಟು ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ,20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೆ ಒಮ್ಮೆ ಈ ಫೇಸ್ ಪ್ಯಾಕ್ ಅನ್ನು ಬಳಸುವುದರಿಂದ ನಿಮ್ಮ ಮುಖದಲ್ಲಿರುವ ಕಪ್ಪು ಕಲೆಗಳು ಕಡಿಮೆಯಾಗಿ ಮುಖದ ಹೊಳಪು ಹೆಚ್ಚಾಗುತ್ತದೆ. ಹಾಗೂ ಮುಖ್ಯವಾಗಿ ಜೇನುತುಪ್ಪ ನಿಮ್ಮ ತ್ವಚೆಯನ್ನ ಮಾಯಿಶ್ಚರೈಸ್ ಮಾಡಿ ಮೃದುವಾದ ತ್ವಜೆಯನ್ನಾಗಿಸುತ್ತದೆ.

ಕಾಫಿ ಪುಡಿ ಮತ್ತು ಮೊಸರು

ಎರಡು ಟೇಬಲ್ ಸ್ಪೂನ್ ಅಷ್ಟು ಕಾಫಿ ಪುಡಿಗೆ ಎರಡು ಟೇಬಲ್ ಸ್ಪೂನ್ ಅಷ್ಟು ಮೊಸರನ್ನ ಹಾಕಿ, ಅರ್ಧ ಟೀ ಸ್ಪೂನ್ ನಷ್ಟು ಅರಿಶಿನವನ್ನು ಹಾಕಿ ಇವೆಲ್ಲವನ್ನ ಚೆನ್ನಾಗಿ ಮಿಶ್ರಣ ಮಾಡಿ, ಮುಖಕ್ಕೆ ಹಚ್ಚಿ. ಹಾಗೂ 20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಸ್ಕ್ರಬ್ ಮಾಡಿ ಬೆಚ್ಚಗಿನ ನೀರಿನಿಂದ ವಾಶ್ ಮಾಡುವುದರಿಂದ ಮುಖದಲ್ಲಿರುವ ಕಪ್ಪು ಕಲೆಗಳು ಹಾಗೂ ವೈಟ್ ಹೆಡ್ಸ್ ಹಾಗೂ ಬ್ಲಾಕ್ ಹೆಡ್ಸ್ ಸಮಸ್ಯೆ ನಿವಾರಣೆಯಾಗುತ್ತದೆ.

ಪಪಾಯ

ತ್ವಚೆಗೆ ಪಪ್ಪಾಯ ತುಂಬಾನೆ ಒಳ್ಳೆಯದು.ಎರಡು ಟೇಬಲ್ ಸ್ಪೂನ್ ಅಷ್ಟು ಪಪ್ಪಾಯ ಪಲ್ಪ್ ಜೊತೆಗೆ ಒಂದು ಟೇಬಲ್ ಸ್ಪೂನ್ ಅಷ್ಟು ಜೇನುತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 15ರಿಂದ 20 ನಿಮಿಷಗಳ ಕಾಲ ಹಾಗೆ ಬಿಟ್ಟು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಜೇನುತುಪ್ಪವು ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಮೃದುಗೊಳಿಸುತ್ತದೆ. ಪಪ್ಪಾಯಿಯು ಚರ್ಮವನ್ನು ಎಫ್ಫೋಲಿಯೇಟ್ ಮಾಡುವ ಮತ್ತು ಜೀವಕೋಶದ ವಹಿವಾಟನ್ನು ಉತ್ತೇಜಿಸುವ ಕಿಣ್ವಗಳನ್ನು ಹೊಂದಿರುತ್ತದೆ.

Tags: busyFacepackFoodgoodsleepLifestyleskincareskinhealthWomen
Previous Post

ಉಪಗ್ರ-8 ಯಶಸ್ವಿ ಉಡಾವನೆ ಮಾಡಿದ ಇಸ್ರೋ !ಬಾಹ್ಯಾಕಾಸ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ !

Next Post

ಬೆಂಗಳೂರಿನಲ್ಲೊಬ್ಬ ಐನಾತಿ ಕಳ್ಳನ ಸೆರೆ: ಸಿಟಿಯಲ್ಲಿ ಕಳ್ಳತನ, ಕಾಡಿನಲ್ಲಿ ವಾಸಸ್ಥಾನ!

Related Posts

Gold medal for India's Neeru-Kynan pair in the Asian Games mixed trap event!
Top Story

BREAKING : ಏಷ್ಯನ್ ಗೇಮ್ಸ್ ನ ಮಿಕ್ಸ್‌ಡ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಭಾರತದ ನೀರು-ಕೈನಾನ್ ಜೋಡಿಗೆ ಚಿನ್ನದ ಪದಕ!

by ಪ್ರತಿಧ್ವನಿ
September 30, 2026
0

ನವದೆಹಲಿ  : ಏಷ್ಯನ್ ಗೇಮ್ಸ್ (Asian Games) ಕ್ರೀಡಾಕೂಟದಲ್ಲಿ ಭಾರತದ ಶೂಟರ್‌ಗಳು ಅಪ್ರತಿಮ ಪ್ರದರ್ಶನ ಮುಂದುವರಿಸಿದ್ದು, ಭಾರತದ ಪಾಲಿಗೆ ಮತ್ತೊಂದು ಐತಿಹಾಸಿಕ ದಿನ ದಾಖಲಾಗಿದೆ. ಮಿಶ್ರ ಟ್ರ್ಯಾಪ್...

Read moreDetails
Super Intelligence is the official new name for AI

AI ಇನ್ಮುಂದೆ ‘ಸೂಪರ್ ಇಂಟೆಲಿಜೆನ್ಸ್’ ಅಧಿಕೃತ ಹೆಸರು: ಟೆಕ್ ದಿಗ್ಗಜರ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ | Super intelligence

September 30, 2026
These 10 key rules will change starting tomorrow

ಸಾರ್ವಜನಿಕರೇ ಗಮನಿಸಿ : ನಾಳೆಯಿಂದ ಬದಲಾಗಲಿವೆ ಈ 10 ಪ್ರಮುಖ ನಿಯಮಗಳು | Rules Change

September 30, 2026
Curb on the use of repeatedly heated cooking oil

ಪದೇಪದೇ ಬಿಸಿ ಮಾಡಿದ ಅಡುಗೆ ಎಣ್ಣೆ ಬಳಕೆಗೆ ಕಡಿವಾಣ: ರಾಜ್ಯ ಸರ್ಕಾರದಿಂದ ಶೀಘ್ರವೇ ಹೊಸ ಮಾರ್ಗಸೂಚಿ ಪ್ರಕಟ | Cooking oil

September 30, 2026
You can check your bank balance and passbook without logging in

`SBI’ ಗ್ರಾಹಕರೇ ಗಮನಿಸಿ : ಲಾಗಿನ್ ಆಗದೆಯೇ ಬ್ಯಾಂಕ್ ಬ್ಯಾಲೆನ್ಸ್, ಪಾಸ್‌ಬುಕ್ ಚೆಕ್ ಮಾಡಬಹುದು | SBI

September 30, 2026
Next Post

ಬೆಂಗಳೂರಿನಲ್ಲೊಬ್ಬ ಐನಾತಿ ಕಳ್ಳನ ಸೆರೆ: ಸಿಟಿಯಲ್ಲಿ ಕಳ್ಳತನ, ಕಾಡಿನಲ್ಲಿ ವಾಸಸ್ಥಾನ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada