• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Best tips: ಹುಳುಕಡ್ಡಿ ದೇಹದಲ್ಲಾಗಲು ಕಾರಣಗಳು,ಯಾವ ಭಾಗದಲ್ಲಿ ಉಂಟಾಗುತ್ತದೆ ಮತ್ತು ಅದಕ್ಕೆ ಮನೆಮದ್ದುಗಳು ಯಾವುದು?

ಪ್ರತಿಧ್ವನಿ by ಪ್ರತಿಧ್ವನಿ
July 7, 2024
in Top Story, ಜೀವನದ ಶೈಲಿ
0
Best tips: ಹುಳುಕಡ್ಡಿ ದೇಹದಲ್ಲಾಗಲು ಕಾರಣಗಳು,ಯಾವ ಭಾಗದಲ್ಲಿ ಉಂಟಾಗುತ್ತದೆ ಮತ್ತು ಅದಕ್ಕೆ ಮನೆಮದ್ದುಗಳು ಯಾವುದು?
Share on WhatsAppShare on FacebookShare on Telegram

ಮಳೆಗಾಲ ಶುರುವಾಗುತಿದಂತೆ ಹೆಚ್ಚು ಜನಕ್ಕೆ ಶೀತ ನೆಗಡಿ ಕೆಮ್ಮು ಆಗುವಂತದ್ದು ಸಹಜ ಇದೆಲ್ಲದರ ಜೊತೆಗೆ ಸಾಕಷ್ಟು ಜನಕ್ಕೆ ಚರ್ಮದಾ ಸಮಸ್ಯೆಗಳು ಕೂಡ ಕಾಡುತ್ತದೆ ಅವುಗಳಲ್ಲಿ ಹುಳುಕಡ್ಡಿ ಸಮಸ್ಯೆಯೂ ಕೂಡ ಒಂದು. ದೇಹದಲ್ಲಿ ಹುಳುಕಡ್ಡಿ ಆಗುವಂತಹ ಜಾಗಗಳು ಯಾವುದೆಂದರೆ ಮುಖ್ಯವಾಗಿ ನೆತ್ತಿ, ಇಲ್ಲಿ ಹುಳುಕಡ್ಡಿ ಆದಾಗ ಆ ಸ್ಥಳದ ಸುತ್ತಲಿನ ಕೂದಲು ಉದುರು ಹೋಗುತ್ತದೆ. ಹಾಗೂ ಕುತ್ತಿಗೆಯ ಭಾಗದಲ್ಲಿ ಹುಳುಕಡ್ಡಿ ಆಗುವಂತದ್ದು ತುಂಬಾನೇ ಜಾಸ್ತಿ. ಕೆಲವರಿಗೆ ತೊಡೆಯ ಭಾಗದಲ್ಲೂ ಕೂಡ ಈ ಸಮಸ್ಯೆ ಶುರುವಾಗುತ್ತದೆ..ಬೆರಳುಗಳಲ್ಲಿ ಕೂಡ ಹೆಚ್ಚಾಗುತ್ತದೆ.

ADVERTISEMENT

ಹುಳುಕಡ್ಡಿ ಅಥವಾ ರಿಂಗ್ ವಾರ್ಮ್ ಆಗಲು ಪ್ರಮುಖ ಕಾರಣ, ರಿಂಗ್ ವಾರ್ಮ್ ಆದ ವ್ಯಕ್ತಿಗಳ ಜೊತೆಗೆ ಅಥವಾ ಪ್ರಾಣಿಗಳೊಂದಿಗೆ ನಾವು ಸಂಪರ್ಕವನ್ನು ಹೊಂದಿದಾಗ, ಬಟ್ಟೆಗಳನ್ನ ಒಣಗಿಸದೆ ಹಾಗೆ ಧರಿಸುವುದರಿಂದ, ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ಹುಲಿಕಡ್ಡಿ ಶುರುವಾಗುತ್ತದೆ.

ಹುಳುಕಡ್ಡಿ ಆದ ಜಾಗದಲ್ಲಿ ಬಣ್ಣ ಬದಲಾಗುತ್ತದೆ ಹೆಚ್ಚು ಕೆಂಪು ಅಥವಾ ಕಂದು ಬಣ್ಣಕ್ಕೆ ತಿರುಗುತ್ತದೆ, ಬೆರಳುಗಳಲ್ಲಿ ಆದಾಗ ಬೆರಳು ಸ್ವೇಲ್ ಆಗುವ ಚಾನ್ಸಸ್ ಹೆಚ್ಚಿರುತ್ತದೆ. ಕೆಲವರಿಗೆ ಅತಿಯಾದ ತುರಿಕೆ ಕೂಡ ಕಾಡುತ್ತದೆ.. ಈ ಹುಳು ಕಡ್ಡಿಯನ್ನು ನಿವಾರಣೆ ಮಾಡಲು ಏನೆಲ್ಲ ಮನೆಮದ್ದುಗಳನ್ನ ಮಾಡಬಹುದು ಎನ್ನುವುದರ ಟಿಪ್ಸ್ ಹೀಗಿದೆ.

ಅರಿಶಿಣ 

ಹುಳಿಕಡ್ಡಿಯಾದ ಜಾಗಕ್ಕೆ ಅರಿಶಿನ ಪುಡಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ, ಆ ಪೇಸ್ಟನ್ನು ಹಚ್ಚಿರಿ ಅದು ಒಣಗುವವರೆಗೂ ಹಾಗೆ ಬಿಟ್ಟು. ನಂತರ ಒಂದು ಒಣಗಿದ ಬಟ್ಟೆಯಿಂದ ಒರೆಸಿ .ಪ್ರತಿದಿನ ಹೀಗೆ ಮಾಡುವುದರಿಂದ ಹುಳುಕಡ್ಡಿ ಶಮನವಾಗುತ್ತದೇ. ಅರಿಶಿಣದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಅಂಶ ಹೆಚ್ಚಿರುವುದರಿಂದ ಹುಳುಕಡ್ಡಿ ಗೆ ಬೆಸ್ಟ್ ಮನೆಮದ್ದಾಗಿದೆ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಚಿಟಿಕೆ ಅರಿಶಿಣವನ್ನ ಬೆರೆಸಿ ಹುಳುಕಡ್ಡಿ ಆದ ಜಾಗದಲ್ಲಿ ಹಚ್ಚಿ ಹಾಗೆ ಬಿಡಿ. ಇದು ರಿಂಗ್ ವಾರ್ಮ್ ಮತ್ತು ಇತರೆ ಫಂಗಲ್ ಇನ್ಫೆಕ್ಷನ್ ಗೆ ಪರಿಣಾಮಕಾರಿಯಾದ ಮನೆಮದ್ದಾಗಿದೆ.. ತೆಂಗಿನ ಎಣ್ಣೆಯಲ್ಲಿ ಮೈಕ್ರೋಬಿಯಲ್ ಮತ್ತು ಆಂಟಿ ಫಂಗಲ್ ಗುಣಲಕ್ಷಣಗಳಿವೆ ಇದು ಮುಖ್ಯವಾಗಿ ನೆತ್ತಿಯ ಮೇಲೆ ಆಗಿರುವಂತ ಹುಳುಕಡ್ಡಿಯನ್ನು ನಿವಾರಿಸಲು ಸೂಕ್ತವಾದ ಚಿಕಿತ್ಸೆಯಾಗಿದೆ.

ಬೆಳ್ಳುಳ್ಳಿ 

ಬೆಳ್ಳುಳ್ಳಿ ಸಾಕಷ್ಟೂ ಚರ್ಮದ ರೋಗಗಳಿಗೆ ರಾಮಬಾಣವಾಗಿದೆ, ಇದು ಫಂಗಲ್ ಇನ್ಫೆಕ್ಷನ್ ಅನ್ನ ನಿವಾರಣೆ ಮಾಡುತ್ತಿದೆ, ಕಾರಣ ಇದರಲ್ಲಿ ಆಂಟಿ ಮೈಕ್ರೋಪಿಯಲ್ ಹಾಗೂ ಆಂಟಿ ಫಂಗಲ್ ಗುಣಗಳು ಹೆಚ್ಚಿವೆ. ಒಂದೆರಡು ಎಸಳು ಬಿಡಿಸಿದ ಬೆಳ್ಳುಳ್ಳಿಯನ್ನು ಜಜ್ಜಿ ಹುಳುಕಡ್ಡಿಯಾದ ಜಾಗದಲ್ಲಿ ಲೇಪಿಸಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತೆಗೆಯುವುದರಿಂದ ಹುಳುಕಡ್ಡಿ ಕಡಿಮೆಯಾಗುತ್ತದೆ ಹಾಗೂ ತುರಿಕೆ ನಿವಾರಣೆಯಾಗುತ್ತದೆ.

Tags: HealthInfectionitchingMonsoonraniyRingwormskincare
Previous Post

ಕರ್ಮಕಾಂಡದ ದಾಖಲೆ ಬಿಡುಗಡೆ ಮಾಡುವೆ: ಮಾಜಿ ಎಂಎಲ್‌ಸಿ ಅರಳಿ

Next Post

ನರೇಂದ್ರ ಮೋದಿ ವಿರುದ್ಧ ಗುಡುಗಿದ ರಾಹುಲ್‌ ಗಾಂಧಿ..!

Related Posts

Gold medal for India's Neeru-Kynan pair in the Asian Games mixed trap event!
Top Story

BREAKING : ಏಷ್ಯನ್ ಗೇಮ್ಸ್ ನ ಮಿಕ್ಸ್‌ಡ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಭಾರತದ ನೀರು-ಕೈನಾನ್ ಜೋಡಿಗೆ ಚಿನ್ನದ ಪದಕ!

by ಪ್ರತಿಧ್ವನಿ
September 30, 2026
0

ನವದೆಹಲಿ  : ಏಷ್ಯನ್ ಗೇಮ್ಸ್ (Asian Games) ಕ್ರೀಡಾಕೂಟದಲ್ಲಿ ಭಾರತದ ಶೂಟರ್‌ಗಳು ಅಪ್ರತಿಮ ಪ್ರದರ್ಶನ ಮುಂದುವರಿಸಿದ್ದು, ಭಾರತದ ಪಾಲಿಗೆ ಮತ್ತೊಂದು ಐತಿಹಾಸಿಕ ದಿನ ದಾಖಲಾಗಿದೆ. ಮಿಶ್ರ ಟ್ರ್ಯಾಪ್...

Read moreDetails
Super Intelligence is the official new name for AI

AI ಇನ್ಮುಂದೆ ‘ಸೂಪರ್ ಇಂಟೆಲಿಜೆನ್ಸ್’ ಅಧಿಕೃತ ಹೆಸರು: ಟೆಕ್ ದಿಗ್ಗಜರ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ | Super intelligence

September 30, 2026
These 10 key rules will change starting tomorrow

ಸಾರ್ವಜನಿಕರೇ ಗಮನಿಸಿ : ನಾಳೆಯಿಂದ ಬದಲಾಗಲಿವೆ ಈ 10 ಪ್ರಮುಖ ನಿಯಮಗಳು | Rules Change

September 30, 2026
Curb on the use of repeatedly heated cooking oil

ಪದೇಪದೇ ಬಿಸಿ ಮಾಡಿದ ಅಡುಗೆ ಎಣ್ಣೆ ಬಳಕೆಗೆ ಕಡಿವಾಣ: ರಾಜ್ಯ ಸರ್ಕಾರದಿಂದ ಶೀಘ್ರವೇ ಹೊಸ ಮಾರ್ಗಸೂಚಿ ಪ್ರಕಟ | Cooking oil

September 30, 2026
You can check your bank balance and passbook without logging in

`SBI’ ಗ್ರಾಹಕರೇ ಗಮನಿಸಿ : ಲಾಗಿನ್ ಆಗದೆಯೇ ಬ್ಯಾಂಕ್ ಬ್ಯಾಲೆನ್ಸ್, ಪಾಸ್‌ಬುಕ್ ಚೆಕ್ ಮಾಡಬಹುದು | SBI

September 30, 2026
Next Post

ನರೇಂದ್ರ ಮೋದಿ ವಿರುದ್ಧ ಗುಡುಗಿದ ರಾಹುಲ್‌ ಗಾಂಧಿ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada