• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈ ಫೇಸ್ ಪ್ಯಾಕ್ ಗಳನ್ನ ಬಳಸುವುದರಿಂದ ನಿಮ್ಮ ತ್ವಚೆಯ ಹೊಳಪು ಹಾಗೂ ಬಿಳುಪು ಹೆಚ್ಚಾಗೋದು ಪಕ್ಕ

ಪ್ರತಿಧ್ವನಿ by ಪ್ರತಿಧ್ವನಿ
April 25, 2024
in Top Story, ಸೌಂದರ್ಯ
0
ಈ ಫೇಸ್ ಪ್ಯಾಕ್ ಗಳನ್ನ ಬಳಸುವುದರಿಂದ ನಿಮ್ಮ ತ್ವಚೆಯ ಹೊಳಪು ಹಾಗೂ ಬಿಳುಪು ಹೆಚ್ಚಾಗೋದು ಪಕ್ಕ
Share on WhatsAppShare on FacebookShare on Telegram

ಎಷ್ಟೋ ಜನಕ್ಕೆ ಆಸೆ ಇರುತ್ತದೆ, ನಮ್ಮ ಸ್ಕಿನ್ ತುಂಬಾನೇ ಕ್ಲಿಯರ್ ಆಗಿರಬೇಕು ತುಂಬಾ ವೈಟ್ ಆಗ್ಬೇಕು ಜೊತೆಗೆ ಗ್ಲೋಯಿಂಗ್ ಸ್ಕಿನ್ ಬೇಕು ಅಂತ, ಹಾಗಾಗಿ ಸಾಕಷ್ಟು ಫೇಸ್ ಪ್ಯಾಕ್ ನ ಬಳಸುತ್ತಾರೆ.ಸಾಲೋನ್ ಗೆ ಹೋಗಿ ಕ್ಲೀನ್ ಅಪ್ ಅಂಡ್ ಫೇಷಿಯಲ್ ಮಾಡಿಸ್ತಾರೆ ಕ್ರೀಮ್ ಗಳನ್ನ ಯೂಸ್ ಮಾಡ್ತಾರೆ..ಆದ್ರೆ ಇದ್ರಿಂದ ತಕ್ಷಣಕ್ಕೆ ಪರಿಹಾರ ಸಿಗುತ್ತೆ ಆದ್ರೆ ಸ್ಕಿನ್ ಗೆ ಎಫೆಕ್ಟ್ ಆಗೋದು ಖಂಡಿತ..ಇಷ್ಟೆಲ್ಲಾ ದುಬಾರಿ ಕರ್ಚು ಮಾಡುವ ಬದಲು ಯಾವುದೇ ಕೆಮಿಕಲ್ಸ್ ಇಲ್ಲದೆ ಮನೆಯಲ್ಲಿ ಸಿಂಪಲ್ ಆಗಿ ಯಾವ ರೀತಿ ಫೇಸ್ ಪ್ಯಾಕ್ ಗಳನ್ನ ತಯಾರು ಮಾಡಿಕೊಳ್ಳಬಹುದು ಅನ್ನೋದರ ಡೀಟೇಲ್ಸ್ ಈ ಕೆಳಗಿನಂತಿದೆ..

ADVERTISEMENT

ಕಾಫಿ ಪುಡಿ ಮತ್ತು ಮೊಸರು

ಒಂದು ಟೇಬಲ್ ಸ್ಪೂನ್ ಅಷ್ಟು ಕಾಫಿ ಪುಡಿಗೆ ಒಂದು ಟೇಬಲ್ ಸ್ಪೂನ್ ಅಷ್ಟು ಮೊಸರನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖವನ್ನು ತೊಳೆಯೋದ್ರಿಂದ ನಿಮ್ಮ ತ್ವಚೆ ಬೆಳ್ಳಗಾಗುತ್ತೆ .ಇದರ ಜೊತೆಗೆ ನಿಮ್ಮ ಮುಖದಲ್ಲಿ ಇರುವಂತಹ ಪಿಂಪಲ್ಸ್, ಪಿಂಪಲ್ ಮಾರ್ಕ್ಸ್ ಆಗಿರಬಹುದು, ಕಂಪ್ಲೀಟ್ ಆಗಿ ಕಡಿಮೆಯಾಗುತ್ತೆ ಇದರ ಜೊತೆಗೆ ಗ್ಲೋಯಿಂಗ್ ಸ್ಕಿನ್ ನಿಮ್ಮದಾಗುತ್ತೆ. ಏನೇ ಒಂದು ಕಪ್ಪು ಕಲೆಗಳಿದ್ರು ಕೂಡ ಕ್ಲಿಯರ್ ಆಗುತ್ತೆ.

ಅಕ್ಕಿ ಹಿಟ್ಟು ಅರಿಶಿಣ

ಹೆಚ್ಚಿನ ಜನ ಕೊರಿಯನ್ ಹ್ಯಾಕ್ ನ  ಟ್ರೈ ಮಾಡ್ತಾ ಇದ್ದಾರೆ ಇದರಲ್ಲಿ ಅವರು ಅಕ್ಕಿಯನ್ನು ಜಾಸ್ತಿ ಮುಖಕ್ಕೆ ಬಳಸುತ್ತಾರೆ.. ಒಂದು ಟೇಬಲ್ ಸ್ಪೂನ್ ಅಷ್ಟು ಅಕ್ಕಿಗೆ ಅದೇ ಪ್ರಮಾಣದ ನೀರು ಹಾಕಿ ನಂತರ ಚಿಟಿಕೆಯಷ್ಟು ಅರಿಶಿಣ ಪುಡಿಯನ್ನು ಬಳಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು  ಸ್ಕ್ರಬ್ ಮಾಡಿ ವಾಶ್ ಮಾಡಿ.. ಅಕ್ಕಿ ಹಿಟ್ಟು ಸ್ಕಿನ್ ಗೆ ತುಂಬಾನೆ ಒಳ್ಳೆಯದು..ಗ್ಲೋಯಿಂಗ್ ಸ್ಕಿನ್ ನಿಮ್ಮದಾಗುತ್ತದೆ.. ಇದರ ಜೊತೆಗೆ ಅರಿಶಿಣದಲ್ಲಿ ಔಷಧಿ ಅಂಶ ಜಾಸ್ತಿ ಇರೋದ್ರಿಂದ ನಮ್ಮ ಕ್ಲಿಯರ್ ಗೆ ಒಳಿತು. ಡಾರ್ಕ್ ಸರ್ಕಲ್ ಅರಿಶಿಣ ಮತ್ತೆ ಅಕ್ಕಿ ಹಿಟ್ಟು ತುಂಬಾನೇ ಒಳ್ಳೆಯದು..

ಬಾಳೆಹಣ್ಣು ಮತ್ತು ಜೇನು 

ಒಂದು ಬಾಳೆಹಣ್ಣಿಗೆ ಒಂದು ಟೇಬಲ್ ಸ್ಪೂನ್ ಅಷ್ಟು ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ..ಅದಕ್ಕೆ ಸ್ವಲ್ಪ ಅರಿಶಿಣವನ್ನ ಹಾಕುದ್ರು ಕೂಡ ಒಳ್ಳೆಯದು ಆದ್ರೆ ಅರಿಶಿಣ ಒಪ್ಶನ್ ಅಷ್ಟೇ..ಈ ಪೇಸ್ಟ್ ನ  ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರುವಂತಹ ಡೆಡ್ ಸ್ಕಿನ್ ಹೋಗುತ್ತೆ ಬ್ಲಾಕೆಡ್ಸ್ ಅಥವಾ ವೈಟ್ಹೆಡ್ಸ್  ಕಡಿಮೆಯಾಗುತ್ತೆ ..ಸ್ಕಿನ್ ಗ್ಲೋ ಆಗುತ್ತೆ.

ಕಡಲೆ ಹಿಟ್ಟು ಮತ್ತು ಸಕ್ಕರೆ 

ಒಂದು ಟೇಬಲ್ ಸ್ಪೂನ್ ಅಷ್ಟು ಕಡ್ಲೆ ಹಿಟ್ಟು ಅದಕ್ಕೆ ಅರ್ಧ ಟೇಬಲ್ ಸ್ಪೂನ್ ಅಷ್ಟು ಸಕ್ಕರೆ ಪುಡಿ ಹಾಗೂ ಅರ್ದ ಟೇಬಲ್ ಸ್ಪೂನ್ ಅಕ್ಕಿಹಿಟ್ಟು ಹಾಕಿ ನೀರು ಬಳಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 20 ರಿಂದ 25 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ನಮ್ಮ ಮುಖದ ಹೊಳಪು ಜಾಸ್ತಿ ಆಗುತ್ತೆ, ಡಾರ್ಕ್ ಸರ್ಕಲ್ಸ್ ಬೇಗನೇ ಕಡಿಮೆಯಾಗುತ್ತೆ..

ಒಟ್ಟಿನಲ್ಲಿ ಮನೆಯಲ್ಲಿ ಸಿಗುವಂತ ಪದಾರ್ಥವನ್ನು ಬಳಸಿ ಫೇಸ್ ಪ್ಯಾಕ್ ಗಳನ್ನ ಮಾಡಿಕೊಳ್ಳುವುದರಿಂದ ನಮಗೆ ಯಾವುದೇ ರೀತಿಯ ದುಬಾರಿ ಖರ್ಚು ಆಗೋದಿಲ್ಲ ಇದರ ಜೊತೆಗೆ ನಮ್ಮ ಸ್ಕಿನ್ಗು ಕೂಡ ಕೆಮಿಕಲ್ ಇಂದ ಹಾನಿಯಾಗಲ್ಲ ನೈಸರ್ಗಿಕವಾಗಿ ನಮ್ಮ ತ್ವಚೆಯನ್ನ ಅದ್ಭುತವಾಗಿಡಬಹುದು.

Tags: BeautycareHealthmarkpimpleSkinskincare
Previous Post

‘ ಗೌರಿ’ ಚಿತ್ರದ ಪ್ರೀ ಟೀಸರ್ ಬಿಡುಗಡೆ ಮಾಡಿದ ಅನಿಲ್ ಕುಂಬ್ಳೆ, ಅಶ್ವಿನಿ ಪುನೀತ್ ರಾಜಕುಮಾರ್!

Next Post

₹40 ಲಕ್ಷ ಹಣ ದರೋಡೆ ಮಾಡಿದ ಉತ್ತರ ಪ್ರದೇಶದ ಗ್ಯಾಂಗ್

Related Posts

ನೀಟ್ ಹೋರಾಟದ ಯಶಸ್ಸಿನ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾ?
Top Story

ನೀಟ್ ಹೋರಾಟದ ಯಶಸ್ಸಿನ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾ?

by ಪ್ರತಿಧ್ವನಿ
July 25, 2026
0

ನವದೆಹಲಿ: ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮದ ವಿರುದ್ಧ 35 ದಿನಗಳ ಕಾಲ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಯಶಸ್ವಿಯಾಗಿ ಅಂತ್ಯಗೊಂಡಿದೆ. ಕೇಂದ್ರ ಶಿಕ್ಷಣ ಸಚಿವ...

Read moreDetails
ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!

ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!

July 25, 2026
ಪ್ರಧಾನ್ ರಾಜೀನಾಮೆಗೆ ಜೆ.ಪಿ. ನಡ್ಡಾ ಮೊದಲ ಪ್ರತಿಕ್ರಿಯೆ ಏನು ?

ಪ್ರಧಾನ್ ರಾಜೀನಾಮೆಗೆ ಜೆ.ಪಿ. ನಡ್ಡಾ ಮೊದಲ ಪ್ರತಿಕ್ರಿಯೆ ಏನು ?

July 25, 2026
ಪ್ರಧಾನ್ ರಾಜೀನಾಮೆಗೆ ಭಿನ್ನ ಪ್ರತಿಕ್ರಿಯೆ: ಕಿರಣ್ ಬೇಡಿ ಮತ್ತು ಖರ್ಗೆ ಹೇಳಿದ್ದೇನು ?

ಪ್ರಧಾನ್ ರಾಜೀನಾಮೆಗೆ ಭಿನ್ನ ಪ್ರತಿಕ್ರಿಯೆ: ಕಿರಣ್ ಬೇಡಿ ಮತ್ತು ಖರ್ಗೆ ಹೇಳಿದ್ದೇನು ?

July 25, 2026
ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಪ್ರಧಾನಿ ಮೊದಲ ಪೋಸ್ಟ್: ಮೋದಿ ಹೇಳಿದ್ದೇನು?

ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಪ್ರಧಾನಿ ಮೊದಲ ಪೋಸ್ಟ್: ಮೋದಿ ಹೇಳಿದ್ದೇನು?

July 25, 2026
Next Post
₹40 ಲಕ್ಷ ಹಣ ದರೋಡೆ ಮಾಡಿದ ಉತ್ತರ ಪ್ರದೇಶದ ಗ್ಯಾಂಗ್

₹40 ಲಕ್ಷ ಹಣ ದರೋಡೆ ಮಾಡಿದ ಉತ್ತರ ಪ್ರದೇಶದ ಗ್ಯಾಂಗ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada