• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Skin Care: ಥ್ರೆಡ್ಡಿಂಗ್ ಮಾಡಿದ ಬಳಿಕ ಈ ತಪ್ಪುಗಳನ್ನ ಮಾಡದಿರಿ.!

ಪ್ರತಿಧ್ವನಿ by ಪ್ರತಿಧ್ವನಿ
May 16, 2024
in Top Story, ಸೌಂದರ್ಯ
0
Skin Care: ಥ್ರೆಡ್ಡಿಂಗ್ ಮಾಡಿದ ಬಳಿಕ ಈ ತಪ್ಪುಗಳನ್ನ ಮಾಡದಿರಿ.!
Share on WhatsAppShare on FacebookShare on Telegram

ಪ್ರತಿಯೊಬ್ಬ ಮಹಿಳೆಯು ಕೂಡ ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ಥ್ರೆಡ್ಡಿಂಗ್ ಮಾಡಿಸ್ಕೊಳ್ತಾರೆ.ಹೌದು ತಿಂಗಳಿಗೊಮ್ಮೆ ಆದ್ರೂ ಪಾರ್ಲರ್ ಗಳಿಗೆ ಹೋಗಿ ಹುಬ್ಬುಗಳಿಗೆ ಶೇಪನ್ನ ಕೊಡಿಸುವಂತದ್ದು ಅಥವಾ ಅಪ್ಪರ್ ಲಿಪ್ ಅನ್ನ ಮಾಡಿಸಿಕೊಳ್ಳುವಂತದ್ದು ಇದರ ಜೊತೆಗೆ ಕೆಲವೊಂದಿಷ್ಟು ಮಹಿಳೆಯರಿಗೆ ಮುಖದಲ್ಲಿ ಕೂದಲು ಬೆಳೆಯುವುದರಿಂದ ಅದನ್ನು ಕೂಡ ಥ್ರೆಡ್ಡಿಂಗ್ ಮೂಲಕ ತೆಗೆಸುತ್ತಾರೆ..ಹೀಗೆ ಮುಖದಲ್ಲಿ ಇರುವಂತ ಬೇಡದ ಕೂದಲನ್ನ ತೆಗೆಸುವುದರಿಂದ ಮುಖದ ಅಂದ ಇನ್ನಷ್ಟು ಜಾಸ್ತಿ ಆಗುತ್ತದೇ, ಜೊತೆಗೆ ಬಿಳುಪು ಹೆಚ್ಚಾಗುತ್ತದೇ.

ADVERTISEMENT

ಇನ್ನು ಥ್ರೆಡ್ಡಿಂಗ್ ಮಾಡಿಸುವಾಗ ಹೆಚ್ಚು ನೋವಾಗುವಂತದ್ದು ಸಹಜ, ಇದರ ಜೊತೆಗೆ ಥ್ರೆಡ್ಡಿಂಗ್ ಮಾಡಿಸಿದ ಜಾಗ ಕೆಂಪಾಗುತ್ತದೆ,ಕೆಲವರಿಗೆ ಚಿಕ್ಕ ಗುಳ್ಳೆಗಳು ಕೂಡ ಆಗುತ್ತದೆ. ಥ್ರೆಡಿಂಗ್ ನಂತರ ನಿಮ್ಮ ತ್ವಜೆಯನ್ನು ಕಾಪಾಡಿಕೊಳ್ಳಲು ಈ ತಪ್ಪುಗಳನ್ನು ಮಾಡದಿರಿ..

ಬಿಸಿನೀರು ಬಳಸದಿರಿ

ಥ್ರೆಡಿಂಗ್ ಮಾಡಿಸಿದ ನಂತರ ಬಿಸಿ ನೀರಿನಿಂದ ನಿಮ್ಮ ಮುಖವನ್ನು ತೊಳೆದಿರಿ. ಬದಲಿಗೆ ನಾರ್ಮಲ್ ಅಥವಾ ಕೋಲ್ಡ್ ವಾಟರ್ ಇಂದ ನಿಮ್ಮ ಮುಖವನ್ನು ತೊಳೆಯುವುದರಿಂದ ಬೇಗನೆ ನೋವು ನಿವಾರಣೆ ಆಗುತ್ತೆ .ಇದರ ಜೊತೆಗೆ ಥ್ರೆಡ್ಡಿಂಗ್ ಮಾಡಿಸಿದ ಜಾಗದಲ್ಲಿ ಆಗಿರುವಂತ ಚಿಕ್ಕ ಚಿಕ್ಕ ಗುಳ್ಳೆಗಳು ಕೂಡ ತಕ್ಷಣವೇ ನಿವಾರಣೆ ಆಗುತ್ತೆ ಇದರ ಜೊತೆಗೆ ನೀವು ಅಲೋವೆರ ಜೆಲ್ ಅಥವಾ ರೋಜ್ ವಾಟರ್ ಅನ್ನ ಪೆಡ್ಡಿಂಗ್ ಮಾಡ್ಸಿದ ಜಾಗಕ್ಕೆ ಹಚ್ಚುವುದರಿಂದ ಇರಿಟೇಶನ್ ಕೂಡ ಕಡಿಮೆಯಾಗುತ್ತೆ.

ಬಿಸಿಲಿನಿಂದ ದೂರವಿರಿ

ಬಿಸಿಲಿನ ಶಾಖಕ್ಕೆ ನಮ್ಮ ಚರ್ಮದ ಮೇಲೆ ಪರಿಣಾಮ ಬೀರುವುದು ಸಹಜ. ಇನ್ನೂ ಥ್ರೆಡ್ಡಿಂಗ್ ಮಾಡಿಸಿದ ತಕ್ಷಣ ಸನ್ ಲೈಟ್ ಗೆ ಎಕ್ಸ್ ಪೋಸ್ ಆಗದಿರಿ. ಥ್ರೆಡ್ಡಿಂಗ್ ಮಾಡಿಸಿದ ಜಾಗದ ಮೇಲೆ ಸೂರ್ಯನ ಕಿರಣಗಳು ಬಿದ್ರೆ ಕಿರಿಕಿರಿ ಉಂಟಾಗುತ್ತದೆ. ಗುಳ್ಳೆಗಳಾಗುತ್ತದೆ ಇದರ ಜೊತೆಗೆ ಕೆಂಪು ಕೂಡ ಜಾಸ್ತಿ ಆಗುತ್ತೆ. ಕಾರಣ ಥ್ರೆಡ್ಡಿಂಗ್ ಮಾಡಿಸಿದ ಜಾಗ ತುಂಬಾನೇ ಸನ್ಸಿಟಿವ್ ಆಗಿರುತ್ತೆ ಕನಿಷ್ಠ 5 ಗಂಟೆಗಳ ಕಾಲ ನೀವು ಸೂರ್ಯನ ಕಿರಣಗಳಿಂದ ದೂರವಿದ್ದರೆ ಉತ್ತಮ . ಇದರ ಜೊತೆಗೆ ಹಬೆಯನ್ನ ಅಥವಾ ಸ್ಟೀಮ್ ನ ಕೂಡ ಅವಾಯ್ಡ್ ಮಾಡಿ.

ಸ್ಪರ್ಶಿಸದಿರಿ

ಹೆಚ್ಚು ಜನ ಹುಬ್ಬನ್ನ ಶೇಪ್ ಮಾಡಿಸಿದಾಗ ಅಥವಾ ಮುಖದ ಕೂದಲನ್ನ ತೆಗೆಸಿದಾಗ ಪದೇಪದೇ ಮುಟ್ಟಿಕೊಳ್ಳುವುದು ಸಹಜ.ಇಂಥ ತಪ್ಪನ್ನ ಮಾಡದಿರಿ ಯಾಕೆ ಅಂದ್ರೆ ಥ್ರೆಡಿಂಗ್ ಮಾಡಿಸಿದಾಗ ನಮ್ಮ ಸ್ಕಿನ್ ನಲ್ಲಿ ಫೋರ್ಸ್ ಓಪನ್ ಆಗುತ್ತದೆ. ಆಗಾಗ ಮುಟ್ಟುವುದರಿಂದ ನಮ್ಮ ಕೈಯಲ್ಲಿ ಇರುವಂತಹ ಬ್ಯಾಕ್ಟೀರಿಯ ಆ ಪೋರ್ಸ್ ಒಳಗೆ ಹೋಗಿ ಇನ್ಫೆಕ್ಷನ್ ಆಗುವಂಥ ಚಾನ್ಸಸ್ ಹೆಚ್ಚಿರುತ್ತದೆ. ಇದರ ಜೊತೆಗೆ ಗುಳ್ಳೆಗಳು ಕೂಡ ಹೆಚ್ಚಾಗುತ್ತದೆ ಕೆಲವೊಬ್ಬರಿಗೆ ಮೊಡವೆಗಳು ಜಾಸ್ತಿ ಆಗುತ್ತೆ.

ಮೇಕಪ್ ಮಾಡದಿರಿ

ಥ್ರೆಡಿಂಗ್ ಬಳಿಕ ಕೆಲವು ಗಂಟೆಗಳ ಕಾಲ ಮೇಕಪ್ ಅನ್ನು ಮಾಡದಿರುವುದು ಉತ್ತಮ ಅದಲ್ಲೂ ಕೂಡ 24 ಹಾರ್ಸ್ ನೀವು ಮೇಕಪ್ ಮಾಡದಿದ್ದರೆ ಒಳ್ಳೆಯದು.ಇದರ ಜೊತೆಗೆ ನೈಟ್ ಕ್ರೀಂ ಹಾಗೂ ಆಂಟಿ ಏಜಿಂಗ್ ಕ್ರೀಮ್ ಗಳನ್ನ ಬಳಸದಿರಿ .

ಇದೆಲ್ಲದರ ಬದಲಿಗೆ ಥ್ರೆಡ್ಡಿಂಗ್ ಆದ ಬಳಿಕ ನಿಮ್ಮ ಮುಖವನ್ನು ಐಸ್ ಕ್ಯೂಬ್ ನಿಂದ ಮಸಾಜ್ ಮಾಡುವುದು ಉತ್ತಮ.ಇದರಿಂದ ಇರಿಟೇಷನ್,ಪೈನ್ ಎಲ್ಲವೂ ಕೂಡ ನಿವಾರಣೆ ಆಗುತ್ತದೆ. ಹಾಗೂ ಲೈಟಾಗಿ ಇರುವಂತಹ ಮಾಯಿಶ್ಚರೈಸರ್ ಅನ್ನ ಅಪ್ಲೈ ಮಾಡಿ ನಿಮ್ಮ ಬೆರಳುಗಳಿಂದ ಮಸಾಜ್ ಮಾಡಿದರೆ ಯಾವುದೇ ರೀತಿಯ ಹಾನಿಯನ್ನ ಅಥವಾ ಕಿರಿಕಿರಿಯನ್ನ ಇದು ತಡೆಗಟ್ಟುತ್ತದೆ.

Tags: Beautyeyebrow shapeskincarethreadingTipswaxing
Previous Post

ಕನ್ನಡ ಚಿತ್ರರಂಗದಲ್ಲಿ ಸಿರಿಯಸ್‌ “ಜಡ್ಜಮೆಂಟ್” ಕೂಟ್ಟ ವಿ. ರವಿಚಂದ್ರನ್

Next Post

ಸಾಂವಿಧಾನಿಕ ಸಂಸ್ಥೆಯ ಅನಪೇಕ್ಷಿತ ನಡವಳಿಕೆ

Related Posts

Gold medal for India's Neeru-Kynan pair in the Asian Games mixed trap event!
Top Story

BREAKING : ಏಷ್ಯನ್ ಗೇಮ್ಸ್ ನ ಮಿಕ್ಸ್‌ಡ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಭಾರತದ ನೀರು-ಕೈನಾನ್ ಜೋಡಿಗೆ ಚಿನ್ನದ ಪದಕ!

by ಪ್ರತಿಧ್ವನಿ
September 30, 2026
0

ನವದೆಹಲಿ  : ಏಷ್ಯನ್ ಗೇಮ್ಸ್ (Asian Games) ಕ್ರೀಡಾಕೂಟದಲ್ಲಿ ಭಾರತದ ಶೂಟರ್‌ಗಳು ಅಪ್ರತಿಮ ಪ್ರದರ್ಶನ ಮುಂದುವರಿಸಿದ್ದು, ಭಾರತದ ಪಾಲಿಗೆ ಮತ್ತೊಂದು ಐತಿಹಾಸಿಕ ದಿನ ದಾಖಲಾಗಿದೆ. ಮಿಶ್ರ ಟ್ರ್ಯಾಪ್...

Read moreDetails
Super Intelligence is the official new name for AI

AI ಇನ್ಮುಂದೆ ‘ಸೂಪರ್ ಇಂಟೆಲಿಜೆನ್ಸ್’ ಅಧಿಕೃತ ಹೆಸರು: ಟೆಕ್ ದಿಗ್ಗಜರ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ | Super intelligence

September 30, 2026
These 10 key rules will change starting tomorrow

ಸಾರ್ವಜನಿಕರೇ ಗಮನಿಸಿ : ನಾಳೆಯಿಂದ ಬದಲಾಗಲಿವೆ ಈ 10 ಪ್ರಮುಖ ನಿಯಮಗಳು | Rules Change

September 30, 2026
Curb on the use of repeatedly heated cooking oil

ಪದೇಪದೇ ಬಿಸಿ ಮಾಡಿದ ಅಡುಗೆ ಎಣ್ಣೆ ಬಳಕೆಗೆ ಕಡಿವಾಣ: ರಾಜ್ಯ ಸರ್ಕಾರದಿಂದ ಶೀಘ್ರವೇ ಹೊಸ ಮಾರ್ಗಸೂಚಿ ಪ್ರಕಟ | Cooking oil

September 30, 2026
You can check your bank balance and passbook without logging in

`SBI’ ಗ್ರಾಹಕರೇ ಗಮನಿಸಿ : ಲಾಗಿನ್ ಆಗದೆಯೇ ಬ್ಯಾಂಕ್ ಬ್ಯಾಲೆನ್ಸ್, ಪಾಸ್‌ಬುಕ್ ಚೆಕ್ ಮಾಡಬಹುದು | SBI

September 30, 2026
Next Post
ರಾಜ್ಯದ 14 ಕ್ಷೇತ್ರಗಳಿಗೆ ಅಖಾಡ ಸಿದ್ಧ; ಕಣದಲ್ಲಿರುವ ಕಲಿಗಳು ಯಾರು?

ಸಾಂವಿಧಾನಿಕ ಸಂಸ್ಥೆಯ ಅನಪೇಕ್ಷಿತ ನಡವಳಿಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada