ಜನರನ್ನು ಮೂರ್ಖರನ್ನಾಗಿಸಿದ್ದಾರೆ ಸಿದ್ದರಾಮಯ್ಯ- ಹೆಚ್ ವಿಶ್ವನಾಥ್
ಹಳೆಯ ಬಜೆಟ್ ಅನ್ನೇ ಈ ವರ್ಷವೂ ಓದಿ ಸಿದ್ದರಾಮಯ್ಯ ಜನರನ್ನು ಮೂರ್ಖರಾಗಿಸಿದ್ದಾರೆ. ಬೆಂಗಳೂರು, ಮಾರ್ಚ್ 8: ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಂಡಿಸಿದ ಬಜೆಟ್ ನಲ್ಲಿ ...
Read moreDetailsಹಳೆಯ ಬಜೆಟ್ ಅನ್ನೇ ಈ ವರ್ಷವೂ ಓದಿ ಸಿದ್ದರಾಮಯ್ಯ ಜನರನ್ನು ಮೂರ್ಖರಾಗಿಸಿದ್ದಾರೆ. ಬೆಂಗಳೂರು, ಮಾರ್ಚ್ 8: ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಂಡಿಸಿದ ಬಜೆಟ್ ನಲ್ಲಿ ...
Read moreDetailsಚಿತ್ರದುರ್ಗದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರವಾಗಿ ಪ್ರತಿಭಟನೆ ನಡೆಸಲಾಗಿದೆ. ಸಿ.ಟಿ ರವಿ ಅಸಂವಿಧಾನಿಕ ಪದ ಬಳಕೆ ಹಿನ್ನೆಲೆ ಚಿತ್ರದುರ್ಗದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಮಾನಿ ಸಂಘದಿಂದ ಪ್ರತಿಭಟನೆ ನಡೆಸಲಾಗಿದೆ. ...
Read moreDetailsಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪದಲ್ಲಿ ಮಾಜಿ ಸಚಿವ ಹಾಲಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಬಂಧನ ಮಾಡಲಾಗಿದೆ. ಬೆಳಗಾವಿಯ ಹಿರೇಬಾಗೇವಾಡಿ ಠಾಣೆಯಲ್ಲಿ FIR ...
Read moreDetailsಎಂಎಲ್ಸಿ ಡಾ.ಸೂರಜ್‌ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ಡಾ.ಸೂರಜ್‌ರೇವಣ್ಣ ವಿರುದ್ಧ ದೂರು ನೀಡಲು ಬಂದ ಸಂತ್ರಸ್ತ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದ ಸಂತ್ರಸ್ತ ಪೊಲೀಸ್ ...
Read moreDetailsಇಂದು ಕಾಂಗ್ರೆಸ್ ತನ್ನ ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಮಹಿಳಾ ಮತ್ತು ಅಲ್ಪಸಂಖ್ಯಾತರ ಖೋಟಾದಡಿಯಲ್ಲಿ ಬಲ್ಕಿಸ್ ಬಾನು ಅವರಿಗೆ ಮಣೆ ಹಾಕಿದೆ. ಪಕ್ಷ ...
Read moreDetailsನಾನು ಎಂಎಲ್ ಸಿ ಯಾಗಿ ಶಾಸಕನಾಗ್ತಿನಿ ಅನುದಾನ ಹಾಕೊಡ್ತೀನಿ. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಕಳೆದ ಚುನಾವಣೆಯಲ್ಲಿ ತಂದೆಗೆ ಕ್ಷೇತ್ರತ್ಯಾಗ ಮಾಡಿದ್ದಕ್ಕಾಗಿ ಎಂಎಲ್ಸಿ ಮಾಡ್ತಾರೆ ಎಂದು ಹೇಳಲಾಗುತ್ತಿತ್ತು ...
Read moreDetailsಸುಮಲತಾ ಅಂಬರೀಶ್‌ಗೆ ಖುಲಾಯಿಸಿದ ಲಕ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ತ್ಯಾಗ ಮಾಡಿದ ಪ್ರತಿಫಲವಾಗಿ, ಹಾಲಿ ಸಂಸದೆ ಸುಮಲತಾ ಅಂಬರೀಶ್‌ಗೆ ಬಿಜೆಪಿ ಹೈಕಮಾಂಡ್ ನಾಯಕರು ಭರ್ಜರಿ ...
Read moreDetailsಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಪರಿಷತ್ ಸ್ಥಾನ ಸಿಗೋದು ಬಹುತೇಕ ಖಚಿತವಾಗಿದೆ. ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿದ್ದಕ್ಕೆ ಕಾಂಗ್ರೆಸ್ ಹೈಕಮಾಂಡ್ ನಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ.ವರುಣ ...
Read moreDetailsಕನಕಪುರ ವಿಧಾನಸಭಾ ಕ್ಷೇತ್ರವನ್ನು 2004 ರಲ್ಲಿ ಕಾಂಗ್ರೇಸ್ ಪಕ್ಷದಿಂದ ಪ್ರತಿನಿಧಿಸುವ ಮೂಲಕ ರಾಜಕೀಯ ರಂಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟು ದೊಡ್ಡ ಗೌಡರನ್ನೆ ಸೋಲಿಸಿದ ಗಟ್ಟಿಗಿತ್ತಿ ತೇಜಸ್ವಿನಿ ಗೌಡ, ...
Read moreDetailsತಮ್ಮ ಅವಧಿ ಮುಗಿಯುವ ಮುನ್ನವೇ ವಿಧಾನಪರಿಷತ್(MLC) ಸದಸ್ಯೆ ತೇಜಸ್ವಿನಿ ಗೌಡ(Tejaswini Gowd) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಮುಂಬರುವ ಜೂನ್ ೨೦೨೪ ರ (June 2024) ವರೆಗೂ ...
Read moreDetailsವಿಧಾನ ಪರಿಷತ್ ಪರಿಷತ್ ಸ್ಥಾನಕ್ಕೆ ಮೂವರನ್ನು ನಾಮ ನಿರ್ದೇಶನ ಮಾಡಿದ್ದ ಕಾಂಗ್ರೆಸ್, ಉಮಾಶ್ರೀ, ಎಂ.ಆರ್ ಸೀತಾರಾಂ ಹಾಗು ಮಾಜಿ ಜಾರಿನಿರ್ದೇಶನಾಲಯ ಅಧಿಕಾರಿ ಸುಧಾಮ್ ದಾಸ್ ಅವರನ್ನು ಆಯ್ಕೆ ...
Read moreDetailsಇಂದು ಬಹುದೊಡ್ಡ ಕುತೂಹಲಕ್ಕೆ ಕಾರಣವಾಗಿದ್ದ ವಿಧಾನ ಪರಿಷತ್ ಮೂರು ಸ್ಥಾನಗಳ ವಿಚಾರಕ್ಕೆ ಸಂಬಂಧ ಮಹತ್ವದ ಬೆಳವಣಿಗೆಯೊಂದಿಗೆ ನಡೆದಿದೆ. ಇದೀಗ ಮೂವರ ಹೆಸರನ್ನು ನಾಮನಿರ್ದೇಶನ ಮಾಡಿ ರಾಜ್ಯ ಸರ್ಕಾರದ ...
Read moreDetailsಕಾಂಗ್ರೆಸ್ನಲ್ಲಿ ಮೂವರು ನಾಯಕರನ್ನು ಪರಿಷತ್‌ಗೆ ನಾಮನಿರ್ದೇಶನ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಹಿರಿಯ ನಟಿ ಉಮಾಶ್ರೀ, ಹಿರಿಯ ನಾಯಕ ಎಂ.ಆರ್ ಸೀತಾರಾಂ ಹಾಗು ಸುಧಾಮ್ ದಾಸ್ ಎಂಬುವರನ್ನು ವಿಧಾನ ...
Read moreDetailsದೇಶದಲ್ಲಿ ಕಾಂಗ್ರೆಸ್ ( Congress ) ಮತ್ತು ಅದರ ಮಿತ್ರ ಪಕ್ಷಗಳೆಲ್ಲಾ ಸೇರಿ 'ಇಂಡಿಯಾ' (INDIA) ಎಂಬ ಒಕ್ಕೂಟವನ್ನು ರಚಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ...
Read moreDetailsನವದೆಹಲಿ: ಕರ್ನಾಟಕ ರಾಜ್ಯವಿಧಾನ ಪರಿಷತ್ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡಿದೆ. ತೆರವಾಗಿದ್ದ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷ ಇಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ...
Read moreDetailsಏನಪ್ಪಾ ಪ್ರತಾಪ್ ಸಿಂಹ ಎಷ್ಟು ಕೋಟಿಗೆ ಮನೆ ಕಟ್ಟುತ್ತಿದ್ದೀಯಾ? ಬೆಂಗಳೂರು-ಮೈಸೂರು ಹೈವೇಯಲ್ಲಿ ಎಷ್ಟು ಬಂತು? ಏನಪ್ಪಾ ಪ್ರತಾಪ್ ಸಿಂಹ ಎಷ್ಟು ಕೋಟಿಗೆ ಮನೆ ಕಟ್ಟುತ್ತಿದ್ದೀಯಾ? ಬೆಂಗಳೂರು-ಮೈಸೂರು ಹೈವೇಯಲ್ಲಿ ...
Read moreDetailsಮುಂದಿನ ತಿಂಗಳು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ನಾಗರಾಜ್ ಯಾದವ್ ಮತ್ತು ಅಬ್ದುಲ್ಲಾ ಜಬ್ಬಾರ್ ಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ...
Read moreDetailsಕೋಮುವಾದಿ ಹೆಗ್ಡೇವಾರ್ ಭಾಷಣವನ್ನು ಶಾಲಾ ಮಕ್ಕಳ ಪಾಠ್ಯದಲ್ಲಿ ಸೇರಿಸುವ ಮೂಲಕ ಬಿಜೆಪಿ ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ...
Read moreDetailsಉಪ ಚುನಾವಣೆಯ ಕಾವು ಇನ್ನೂ ಹಾಗೆಯೇ ಇದೆ. ಆದರೀಗ ಮತ್ತೆ ಚುನಾವಣೆಯ ಖದರು ಶುರುವಾಗಿದೆ. ಇದಕ್ಕಾಗಿ ಮೂರೂ ಪಕ್ಷಗಳು ಡಿಸೆಂಬರ್ ನಲ್ಲಿ ಖಾಲಿಯಾಗಲಿರುವ 25 ವಿಧಾನ ಪರಿಷತ್ ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada
© 2024 www.pratidhvani.com - Analytical News, Opinions, Investigative Stories and Videos in Kannada