ಏನಪ್ಪಾ ಪ್ರತಾಪ್ ಸಿಂಹ ಎಷ್ಟು ಕೋಟಿಗೆ ಮನೆ ಕಟ್ಟುತ್ತಿದ್ದೀಯಾ?
ಬೆಂಗಳೂರು-ಮೈಸೂರು ಹೈವೇಯಲ್ಲಿ ಎಷ್ಟು ಬಂತು?
ಏನಪ್ಪಾ ಪ್ರತಾಪ್ ಸಿಂಹ ಎಷ್ಟು ಕೋಟಿಗೆ ಮನೆ ಕಟ್ಟುತ್ತಿದ್ದೀಯಾ?
ಬೆಂಗಳೂರು-ಮೈಸೂರು ಹೈವೇಯಲ್ಲಿ ಎಷ್ಟು ಬಂತು?
ಬೆಕ್ಕು ಕಣ್ಣು ಮುಚ್ಕೊಂಡ್ ಹಾಲು ಕುಡಿದ್ರೆ ಗೊತ್ತಾಗಲ್ವಾ?
ನಾನು ರಾಜಕಾರಣಕ್ಕೆ ಬಂದು 50 ವರ್ಷ ಆಯ್ತು..!
ನನ್ನ ಮನೆ ಹೇಗಿದೆ? ನೀನು ನಿನ್ನೆ ಬಂದವನು, ನಿನ್ನ ಮನೆ ಹೇಗಿದೆ?
ಎಷ್ಟು ಕೋಟಿಗೆ ಮನೆ ಕಟ್ಟುತ್ತಿದ್ದೀಯಾ ಹೇಳಪ್ಪಾ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹಗೆ ಎಂಎಲ್ಸಿ ಎಚ್.ವಿಶ್ವನಾಥ್ ಪ್ರಶ್ನೆ