Tag: Karnataka Highcourt

ಸಿಎಂ ಸಿದ್ದುಗೆ ಒಂದು ವಾರ ತಾತ್ಕಾಲಿಕ ರಿಲೀಫ್ ! ವಿಚಾರಣೆ ಮುಂದೂಡಿದ ನ್ಯಾಯಾಲಯ !

ಮುಡಾ ಪ್ರಕರಣದಲ್ಲಿ (Muda sam) ಸಿಎಂ ಸಿದ್ದರಾಮಯ್ಯಗೆ (cm siddaramaiah) ಸದ್ಯ ಒಂದು ವಾರ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಇಂದು ಸುದೀರ್ಘವಾದ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ...

Read moreDetails

ʼಫ್ಯಾಸಿಸ್ಟ್ ಬಿಜೆಪಿʼ ಎಂಬ ಘೋಷಣೆ ಅಪರಾಧವಲ್ಲ: ಯುವತಿ ವಿರುದ್ಧದ FIR ರದ್ದುಪಡಿಸಿದ ಮದ್ರಾಸ್‌ ಹೈಕೋರ್ಟ್

  2018 ರಲ್ಲಿ ತಮಿಳುನಾಡು ಬಿಜೆಪಿ ಮುಖ್ಯಸ್ಥೆ ತಮಿಳಿಸೈ ಸೌಂದರರಾಜನ್ ಅವರಿದ್ದ ವಿಮಾನದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಮಹಿಳೆಯ ವಿರುದ್ಧದ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಮದ್ರಾಸ್ ...

Read moreDetails

ಗ್ಯಾಂಗ್‌ಸ್ಟರ್‌ ರವಿ ಪೂಜಾರಿ ಜಾಮೀನು ಅರ್ಜಿ ತಿರಸ್ಕೃತ

ಬೆಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆಕೋರ ರವಿ ಪೂಜಾರಿ ಅಲಿಯಾಸ್ ರವಿಪ್ರಕಾಶ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ಶುಕ್ರವಾರ (ಜು.28) ತಿರಸ್ಕರಿಸಿದೆ. ಪೂಜಾರಿಯ ಜಾಮೀನು ...

Read moreDetails

ಜೆಡಿಎಸ್ ಶಾಸಕ ಡಿಸಿ ಗೌರಿ ಶಂಕರ್ ಆಯ್ಕೆ ಅಸಿಂಧು ; ಹೈಕೋರ್ಟ್‌

ಬೆಂಗಳೂರು:ಮಾ.30: ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್​ ಶಾಸಕ ಗೌರಿಶಂಕರ್​ ಅವರನ್ನು ಹೈಕೋರ್ಟ್​ ಏಕಸದಸ್ಯ ಪೀಠ ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ಶಾಸಕ ಗೌರಿಶಂಕರ್​ ಪರ ವಕೀಲರು ಒಂದು ತಿಂಗಳ ...

Read moreDetails

ತ್ಯಾಜ್ಯ ವಿಲೇವಾರಿ : BBMP ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡ ರಾಜ್ಯ ಹೈಕೋರ್ಟ್, ಆದೇಶ ಪಾಲಿಸದಿದ್ದರೆ ಜೈಲು ಶಿಕ್ಷೆ!

ಕರ್ನಾಟಕ ಹೈಕೋರ್ಟ್ ಶನಿವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ತ್ಯಾಜ್ಯ ಸುರಿಯುವುದನ್ನು ತಡೆಯುವ ತನ್ನ ಆದೇಶವನ್ನು ...

Read moreDetails

ಖಾಸಗಿ ಶಾಲೆಗಳಿಗೆ ಹೆಚ್ಚುವರಿ ಶುಲ್ಕ ವಾಪಸ್ ನೀಡಲು ಆದೇಶ : ಸರ್ಕಾರದ ಈ ಆದೇಶಕ್ಕೆ ಮಣಿಯುತ್ತಾ ಖಾಸಗಿ ಶಾಲೆಗಳು..!

ಕೊರೋನ ಜೊತೆಗೆ ಶುರು ಆಗಿದ್ದಂತಹ ಮೇಜರ್ ಸಮಸ್ಯೆ ಅಂದರೆಮಕ್ಕಳ ಶೈಕ್ಷಣಿಕ ಜೀವನ ಹಾಗೇನೇ ಶಾಲಾ ಶುಲ್ಕದ ವಿಚಾರ. ಶೇ30% ಬದಲು ಶೇ.15 ರಷ್ಟು ಫೀ ಕಡಿತ ಮಾಡಿ ಕೋರ್ಟ್ ಆದೇಶಕ್ಕೆ ಖಾಸಗಿ ಶಾಲೆಗಳಿಗೆ ಸ್ವಲ್ಪ ರಿಲಾಕ್ಸ್ ಆಗಿದ್ರು. ಆದ್ರೀಗ ಸರ್ಕಾರ ನೀಡಿದ ಆದೇಶಕ್ಕೆ ಖಾಸಗಿ ಶಾಲೆಗಳು ಶಾಕ್ ಆಗಿವೆ.  ಶಾಲಾ ಶುಲ್ಕದ ವಿಚಾರವಾಗಿ ಕಳೆದ ಒಂದು ವರೆ ವರ್ಷದಲ್ಲಿ ಸಾಕಷ್ಟು ಗಲಾಟೆ ಗದ್ದಲಗಳು ಆಗಿದ್ವು, ಅದು ಎಲ್ಲಿವರ್ಗೆ ಅಂದ್ರೆ ಕೋರ್ಟ್ ಮೆಟ್ಟಿಲು ಕೂಡ ಈ ಮ್ಯಾಟರ್ ಏರಿತ್ತು. ಸರ್ಕಾರ ಹೊರಡಿಸಿದ್ದ 30% ಶುಲ್ಕ ಕಡಿತ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದ ಖಾಸಗಿ ಶಾಲಾ ಸಂಘಟನೆಗಳು, ಕೊನೆಗೂ ಕೇವಲ 15% ಶುಲ್ಕ ವಿನಾಯಿತಿ ಮಾತ್ರ ಎಂಬ ಆದೇಶ ಪಡೆಯುವಲ್ಲಿ ಯಶಸ್ವಿಯಾದ್ರು. ಆದ್ರೆ ಏನ್ ಮಾಡೋದು ಹೇಳಿ, ಕೋರ್ಟ್ ಈ ಆದೇಶ ನೀಡಿದ್ರು ಸಹ ಪೋಷಕರು ಮಾತ್ರ ಇನ್ನೂ ಫೀಸ್ ಕಟ್ಟೋಕೆ ಪರದಾಡ್ತಿದ್ದಾರೆ.ಆದ್ರೀಗ 2020-21ರಲ್ಲಿ ಪೋಷಕರಿಂದ ಪೂರ್ಣ ಶುಲ್ಕ ಪಡೆದಿದ್ದರೆ ಹೆಚ್ಚುವರಿ ಶುಲ್ಕವನ್ನು ಕೂಡಲೇ ಹಿಂದಿರುಗಿಸಬೇಕು ಅಥವಾ ೨೦೨೧-೨೨ನೇ ಸಾಲಿನ ಶುಲ್ಕ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಖಾಸಗಿ ಶಾಲೆಗಳಿಗೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಖಾಸಗಿ ಶಾಲೆಗಳಿಗೆ ಶೇ30ರಷ್ಟು ಶುಲ್ಕ ಕಡಿತ ಮಾಡಿ ಜನವರಿ 29 ರಂದು ಸರ್ಕಾರ ಆದೇಶ ನೀಡಿತ್ತು. ಇನ್ನೂ ಈ ಆದೇಶವನ್ನು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಹೈಕೋಟ್೯ನಲ್ಲಿ ಪ್ರಶ್ನಿಸಿದ್ದವು.. ಇನ್ನೂ ಹೈಕೋರ್ಟ್ ಶೇ30 ಶುಲ್ಕ ಪರಿಷ್ಕರಿಸಿ ಶೇ15 ರಷ್ಟು ಶುಲ್ಕ ಕಡಿತ ಮಾಡಿ ಎಂದು  ಸೆಪ್ಟಬರ್ 16ರಂದು ಆದೇಶಿಸಿತ್ತು. ಆದ್ರೆ ಬಹುತೇಕ ಸಂಸ್ಥೆಗಳು ಈ ಆದೇಶವನ್ನು ಪಾಲಿಸಿರಲಿಲ್ಲ. ಶೇ100 ರಷ್ಟು ಶುಲ್ಕ ಪಡೆದುಕೊಳ್ತಿದ್ದರು. ಈ ಸಂಬಂಧ ಪೋಷಕರು ಇಲಾಖೆ ಅಧಿಕಾರಗಳ ಮೇಲೆ ಒತ್ತಡ ತಂದ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಹೆಚ್ಚುವರಿ ಶುಲ್ಕವನ್ನು ಕೊಡಲೇ ಪೋಷಕರಿಗೆ ಹಿಂದಿರುಗಿಸುಂತೆ ಆದೇಷಿಸಿದೆ. ಇನ್ನೂ ಸರ್ಕಾರದ ಈ ಆದೇಶಕ್ಕೆ ಪೋಷಕರು ಸ್ವಾಗತ ಮಾಡಿದ್ದಾರೆ. ಇನ್ನೂ ಸರ್ಕಾರದ ಆದೇಶಕ್ಕೆ ಕ್ಯಾಮ್ಸ್ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ   ಕ್ಯಾಮ್ಸ್  ಅಧ್ಯಕ್ಷ ಶಶಿಕುಮಾರ್ ಶಿಕ್ಷಣ ಇಲಾಖೆ ಎಡವಟ್ಟು ಮಾಡಿದೆ. ಖಾಸಗಿ ಶಾಲೆ ಹಾಗು ಪೋಷಕರು ನಡುವೆ ಜಗಳ ಉಂಟು ಮಾಡ್ತಿದೆ ಎಂದು ಕಿಡಿಕಾರಿದ್ರು. ಒಟ್ನಲ್ಲಿ ೨೦೨೦-೨೧ನೇ ಸಾಲಿನಲ್ಲಿ ನಿಗದಿಪಡಿಸಿದ ಶುಲ್ಕಕ್ಕಿಂತ ಕಡಿಮೆ ಮಾಡಲು ಆಡಳಿತ ಮಂಡಳಿಗಳು ಇಚ್ಛಿಸಿದಲ್ಲಿ ಅದಕ್ಕೂ ಅವಕಾಶವಿದೆ ಎಂದು ತಿಳಿಸಲಾಗಿದೆ.ಆದ್ರೆ ಈ ಖಾಸಗಿ ಶಾಲೆಗಳು ಈ ಆದೇಶಕ್ಕೆ ಪೋಷಕರಿಗೆ ಹೆಚ್ಚವರಿ ಶುಲ್ಕ ಪಡೆದಿದಲ್ಲಿ ಶುಲ್ಕ ವಾಪಸ್ ನೀಡ್ತಾರ ಎಂಬುವುದು ಕಾದು ನೋಡಬೇಕಾಗಿದೆ.

Read moreDetails

ಎಲ್ಲಾ ಕೇಸ್‌ಗಳನ್ನು ಅಟ್ರಾಸಿಟಿ ಸೆಕ್ಷನ್ ಅಡಿ ದಾಖಲಿಸಬೇಡಿ: ಹೈಕೋರ್ಟ್

ಅಟ್ರಾಸಿಟಿ ಕಾಯ್ದೆಗೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು (SC-ST) ದಾಖಲಿಸುವ ಎಲ್ಲ ಕೇಸ್‌ಗಳಲ್ಲೂ ಅಟ್ರಾಸಿಟಿ ಕಾಯ್ದೆ ಸೆಕ್ಷನ್‌ಗಳಡಿ ಎಫ್ಐಆರ್ ...

Read moreDetails

ಪಾರ್ಕುಗಳಿಗೆ ಸಾಕು ನಾಯಿ ತರುವವರು ಮಲದ ಚೀಲವನ್ನು ತರಬೇಕು – ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ

ಸಾರ್ವಜನಿಕ ಪಾರ್ಕ್‌ಗಳಿಗೆ ಸಾಕು ನಾಯಿಗಳನ್ನು ಕರೆತರುವ ಅದರ ಪಾಲಕರು ಜೈವಿಕ ವಿಘಟನೀಯ ಮಲ ಚೀಲ (ಪೂಪ್ ಬ್ಯಾಗ್) ತರುವುದನ್ನು ಕಡ್ಡಾಯಗೊಳಿಸುವಂತೆ ಬಿಬಿಎಂಪಿ ಗೆ ನಿರ್ದೇಶನ ನೀಡಬೇಕು ಎಂದಿದ್ದ ...

Read moreDetails

ಕರ್ನಾಟಕ ಹೈಕೊರ್ಟ್‌ನ 6 ಹೆಚ್ಚುವರಿ ನ್ಯಾಯಧೀಶರ ಸೇವೆಯನ್ನು ಖಾಯಂಗೊಳಿಸಿದ ಕೇಂದ್ರ ಸರ್ಕಾರ

ಕರ್ನಾಟಕ ಹೈಕೋರ್ಟ್ನ ಆರು ಹೆಚ್ಚುವರಿ ನ್ಯಾಯಮೂರ್ತಿಗಳ ಸೇವೆಯನ್ನು ಕಾಯಂಗೊಳಿಸಿ ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ...

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!