ಇಮ್ರಾನ್‌ ಝೈಫ್

ಇಮ್ರಾನ್‌ ಝೈಫ್

ಪಂಜಾಬಿ ಗಾಯಕ ಹತ್ಯೆ ಪ್ರಕರಣ; 5 ಮಂದಿ ಪೊಲೀಸ್‌ ವಶಕ್ಕೆ

ಪಂಜಾಬಿ ಗಾಯಕ ಹತ್ಯೆ ಪ್ರಕರಣ; 5 ಮಂದಿ ಪೊಲೀಸ್‌ ವಶಕ್ಕೆ

ಗಾಯಕ ಹಾಗು ಪಂಜಾಬ್ ಕಾಂಗ್ರೆಸ್ ಮುಖಂಡ ಸಿಧು ಮೂಸೇವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಸೋಮವಾರ ಐವರನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ. ಶಿಮ್ಲಾ ಬೈಪಾಸ್ ಬಳಿ...

ಈ ಮುಂಗಾರಿನಲ್ಲಿ ಕಾದಿದೆ ಅಪಾಯ: ಬಿಬಿಎಂಪಿಗೆ ಹವಾಮಾನ ತಜ್ಞರ ಎಚ್ಚರಿಕೆ !

ರಾಜ್ಯದಲ್ಲಿ ಇನ್ನೂ 5 ದಿನ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಇನ್ನೂ 5 ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿ ಮೇಲ್ಮೈಯಲ್ಲಿ ಸುಳಿಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ...

ಗೃಹ ಸಚಿವರನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ AAP ನಿಯೋಗ

ಗೃಹ ಸಚಿವರನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ AAP ನಿಯೋಗ

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಗಳು ಕೇಳಿ ಬಂದಿರುವ ಹಿನ್ನೆಲ್ಲೆಯಲ್ಲಿ ಗೃಹ ಸಚಿವರನ್ನು ವಜಾ ಮಾಡುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ರಾಜು ಆಮ್‌ ಆದ್ಮಿ ಪಕ್ಷದ ನಿಯೋಗ...

PSI ನೇಮಕಾತಿಯಲ್ಲಿ ಅಕ್ರಮ : ಯುವಜನರ ಕನಸು ನುಚ್ಚು ನೂರು ಮಾಡಿದ ಬಿಜೆಪಿ ಸರ್ಕಾರ!

ನನ್ನಿಂದ ಸಾಕ್ಷಿ ಕೇಳುವುದಾದರೆ, ನೀವೇನು ಕತ್ತೆ ಕಾಯುತ್ತಿದ್ಧೀರ? : ಪ್ರಿಯಾಂಕ್ ಖರ್ಗೆ

ನಿನ್ನೆ ಸಂಜೆ ನನ್ನ ನಿವಾಸಕ್ಕೆ ಸಿಐಡಿ ಅಧಿಕಾರಿಗಳು ನೋಟೀಸ್ ತಲುಪಿಸಿದ್ದು, ಅದರಲ್ಲಿ ‘ತಾವು ದಿನಾಂಕ 23-04-2022ರಂದು ಪತ್ರಿಕಾಗೋಷ್ಠಿ ನಡೆಸಿ 3-10-2021ರಂದು ನಡೆದ 541 ಸಿವಿಲ್ ಪಿಎಸ್ ಐ...

ಭೀಕರ ಮಳೆಗೆ ತತ್ತರಿಸಿದ ಉತ್ತರಾಖಂಡ : ಹಲವೆಡೆ ಭೂಕುಸಿತ, ಪ್ರವಾಹ.

ಭೀಕರ ಮಳೆಗೆ ತತ್ತರಿಸಿದ ಉತ್ತರಾಖಂಡ : ಹಲವೆಡೆ ಭೂಕುಸಿತ, ಪ್ರವಾಹ.

ಕಳೆದ ಹಲವು ದಿನಗಳಿಂದೀಚೆಗೆ ದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭೀಕರ ಮಳೆಗೆ ಉತ್ತರಾಖಂಡ ರಾಜ್ಯವು ತತ್ತರಿಸಿ ಹೋಗಿದೆ. ರಾಜ್ಯದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಹಲವೆಡೆ ಭೂಕುಸಿತ, ಪ್ರವಾಹ ಉಂಟಾಗಿದೆ....

ಲಖೀಂಪುರ ಹಿಂಸಾಚಾರ:ಇಂದು ಆಶಿಶ್‌ ಮಿಶ್ರಾನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಪೊಲೀಸರು

ಲಖೀಂಪುರ ಹಿಂಸಾಚಾರ:ಇಂದು ಆಶಿಶ್‌ ಮಿಶ್ರಾನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಪೊಲೀಸರು

ರೈತರ ದುರ್ಮರಣಕ್ಕೆ ಕಾರಣವಾದ ಲಖೀಂಪುರ ಹಿಂಸಾಚಾರದ ಮುಖ್ಯ ಆರೋಪಿಯಾಗಿರುವ ಆಶಿಶ್‌ ಮಿಶ್ರಾನನ್ನು ಇಂದು ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಲಿಕ್ಕಿದ್ದಾರೆ. ಲಖೀಂಪುರ ಖೇರಿ ನ್ಯಾಯಾಲಯದ ಹೊರಗೆ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.

ವಿಶ್ವವಿಖ್ಯಾತ ಮೈಸೂರು ದಸರಾ 2021ಕೊರೋನಾ ಹಿನ್ನೆಲೆ ಸರಳವಾಗಿ ಆಚರಣೆ ಮಾಡುತ್ತಿರೋದು ನೋವಿದೆ – ಸಿಎಂ ಬಸವರಾಜ್‌ ಬೊಮ್ಮಾಯಿ

ವಿಶ್ವವಿಖ್ಯಾತ ಮೈಸೂರು ದಸರಾ 2021ಕೊರೋನಾ ಹಿನ್ನೆಲೆ ಸರಳವಾಗಿ ಆಚರಣೆ ಮಾಡುತ್ತಿರೋದು ನೋವಿದೆ – ಸಿಎಂ ಬಸವರಾಜ್‌ ಬೊಮ್ಮಾಯಿ

ವಿಶ್ವವಿಖ್ಯಾತ ಮೈಸೂರು ದಸರಾ 2021ಕೊರೋನಾ ಹಿನ್ನೆಲೆ ಸರಳವಾಗಿ ಆಚರಣೆ ಮಾಡುತ್ತಿರೋದು ನೋವಿದೆ - ಸಿಎಂ ಬಸವರಾಜ್‌ ಬೊಮ್ಮಾಯಿ

ಲಖೀಂಪುರ್ ಖೇರಿ: ಸಂತ್ರಸ್ತರ ಸಂದರ್ಶನಕ್ಕೆ ಬಂದ ರಾಹುಲ್‌ ಗಾಂಧಿಯನ್ನು ಲಕ್ನೋ ಏರ್ಪೋರ್ಟ್‌ನಲ್ಲಿ ತಡೆದ ಉ.ಪ್ರ ಪೊಲೀಸರು

ಜಮ್ಮು-ಕಾಶ್ಮೀರ: ಜಾನಿಪುರ್‌ ಹೈಕೋರ್ಟ್‌ ರಸ್ತೆಯಲ್ಲಿ ತೈಲ ಬೆಲೆ ಏರಿಕೆಯ ವಿರುದ್ಧ ಮಿಶನ್‌ ಸ್ಟೇಟ್‌ ಹುಡ್ ಪ್ರತಿಭಟನೆ

ಜಮ್ಮು-ಕಾಶ್ಮೀರ: ಜಾನಿಪುರ್‌ ಹೈಕೋರ್ಟ್‌ ರಸ್ತೆಯಲ್ಲಿ ತೈಲ ಬೆಲೆ ಏರಿಕೆಯ ವಿರುದ್ಧ ಮಿಶನ್‌ ಸ್ಟೇಟ್‌ ಹುಡ್ ಪ್ರತಿಭಟನೆ

Page 1 of 7 1 2 7