• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಖಾಸಗಿ ಶಾಲೆಗಳಿಗೆ ಹೆಚ್ಚುವರಿ ಶುಲ್ಕ ವಾಪಸ್ ನೀಡಲು ಆದೇಶ : ಸರ್ಕಾರದ ಈ ಆದೇಶಕ್ಕೆ ಮಣಿಯುತ್ತಾ ಖಾಸಗಿ ಶಾಲೆಗಳು..!

ಕರ್ಣ by ಕರ್ಣ
November 13, 2021
in ಕರ್ನಾಟಕ
0
ಖಾಸಗಿ ಶಾಲೆಗಳಿಗೆ ಹೆಚ್ಚುವರಿ ಶುಲ್ಕ ವಾಪಸ್ ನೀಡಲು ಆದೇಶ : ಸರ್ಕಾರದ ಈ ಆದೇಶಕ್ಕೆ ಮಣಿಯುತ್ತಾ ಖಾಸಗಿ ಶಾಲೆಗಳು..!
Share on WhatsAppShare on FacebookShare on Telegram

ಕೊರೋನ ಜೊತೆಗೆ ಶುರು ಆಗಿದ್ದಂತಹ ಮೇಜರ್ ಸಮಸ್ಯೆ ಅಂದರೆಮಕ್ಕಳ ಶೈಕ್ಷಣಿಕ ಜೀವನ ಹಾಗೇನೇ ಶಾಲಾ ಶುಲ್ಕದ ವಿಚಾರ. ಶೇ30% ಬದಲು ಶೇ.15 ರಷ್ಟು ಫೀ ಕಡಿತ ಮಾಡಿ ಕೋರ್ಟ್ ಆದೇಶಕ್ಕೆ ಖಾಸಗಿ ಶಾಲೆಗಳಿಗೆ ಸ್ವಲ್ಪ ರಿಲಾಕ್ಸ್ ಆಗಿದ್ರು. ಆದ್ರೀಗ ಸರ್ಕಾರ ನೀಡಿದ ಆದೇಶಕ್ಕೆ ಖಾಸಗಿ ಶಾಲೆಗಳು ಶಾಕ್ ಆಗಿವೆ. 

ADVERTISEMENT

ಶಾಲಾ ಶುಲ್ಕದ ವಿಚಾರವಾಗಿ ಕಳೆದ ಒಂದು ವರೆ ವರ್ಷದಲ್ಲಿ ಸಾಕಷ್ಟು ಗಲಾಟೆ ಗದ್ದಲಗಳು ಆಗಿದ್ವು, ಅದು ಎಲ್ಲಿವರ್ಗೆ ಅಂದ್ರೆ ಕೋರ್ಟ್ ಮೆಟ್ಟಿಲು ಕೂಡ ಈ ಮ್ಯಾಟರ್ ಏರಿತ್ತು. ಸರ್ಕಾರ ಹೊರಡಿಸಿದ್ದ 30% ಶುಲ್ಕ ಕಡಿತ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದ ಖಾಸಗಿ ಶಾಲಾ ಸಂಘಟನೆಗಳು, ಕೊನೆಗೂ ಕೇವಲ 15% ಶುಲ್ಕ ವಿನಾಯಿತಿ ಮಾತ್ರ ಎಂಬ ಆದೇಶ ಪಡೆಯುವಲ್ಲಿ ಯಶಸ್ವಿಯಾದ್ರು. ಆದ್ರೆ ಏನ್ ಮಾಡೋದು ಹೇಳಿ, ಕೋರ್ಟ್ ಈ ಆದೇಶ ನೀಡಿದ್ರು ಸಹ ಪೋಷಕರು ಮಾತ್ರ ಇನ್ನೂ ಫೀಸ್ ಕಟ್ಟೋಕೆ ಪರದಾಡ್ತಿದ್ದಾರೆ.ಆದ್ರೀಗ 2020-21ರಲ್ಲಿ ಪೋಷಕರಿಂದ ಪೂರ್ಣ ಶುಲ್ಕ ಪಡೆದಿದ್ದರೆ ಹೆಚ್ಚುವರಿ ಶುಲ್ಕವನ್ನು ಕೂಡಲೇ ಹಿಂದಿರುಗಿಸಬೇಕು ಅಥವಾ ೨೦೨೧-೨೨ನೇ ಸಾಲಿನ ಶುಲ್ಕ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಖಾಸಗಿ ಶಾಲೆಗಳಿಗೆ ರಾಜ್ಯ ಸರ್ಕಾರ ಆದೇಶ ನೀಡಿದೆ.

ಖಾಸಗಿ ಶಾಲೆಗಳಿಗೆ ಶೇ30ರಷ್ಟು ಶುಲ್ಕ ಕಡಿತ ಮಾಡಿ ಜನವರಿ 29 ರಂದು ಸರ್ಕಾರ ಆದೇಶ ನೀಡಿತ್ತು. ಇನ್ನೂ ಈ ಆದೇಶವನ್ನು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಹೈಕೋಟ್೯ನಲ್ಲಿ ಪ್ರಶ್ನಿಸಿದ್ದವು.. ಇನ್ನೂ ಹೈಕೋರ್ಟ್ ಶೇ30 ಶುಲ್ಕ ಪರಿಷ್ಕರಿಸಿ ಶೇ15 ರಷ್ಟು ಶುಲ್ಕ ಕಡಿತ ಮಾಡಿ ಎಂದು  ಸೆಪ್ಟಬರ್ 16ರಂದು ಆದೇಶಿಸಿತ್ತು. ಆದ್ರೆ ಬಹುತೇಕ ಸಂಸ್ಥೆಗಳು ಈ ಆದೇಶವನ್ನು ಪಾಲಿಸಿರಲಿಲ್ಲ. ಶೇ100 ರಷ್ಟು ಶುಲ್ಕ ಪಡೆದುಕೊಳ್ತಿದ್ದರು. ಈ ಸಂಬಂಧ ಪೋಷಕರು ಇಲಾಖೆ ಅಧಿಕಾರಗಳ ಮೇಲೆ ಒತ್ತಡ ತಂದ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಹೆಚ್ಚುವರಿ ಶುಲ್ಕವನ್ನು ಕೊಡಲೇ ಪೋಷಕರಿಗೆ ಹಿಂದಿರುಗಿಸುಂತೆ ಆದೇಷಿಸಿದೆ. ಇನ್ನೂ ಸರ್ಕಾರದ ಈ ಆದೇಶಕ್ಕೆ ಪೋಷಕರು ಸ್ವಾಗತ ಮಾಡಿದ್ದಾರೆ.

ಇನ್ನೂ ಸರ್ಕಾರದ ಆದೇಶಕ್ಕೆ ಕ್ಯಾಮ್ಸ್ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ   ಕ್ಯಾಮ್ಸ್  ಅಧ್ಯಕ್ಷ ಶಶಿಕುಮಾರ್ ಶಿಕ್ಷಣ ಇಲಾಖೆ ಎಡವಟ್ಟು ಮಾಡಿದೆ. ಖಾಸಗಿ ಶಾಲೆ ಹಾಗು ಪೋಷಕರು ನಡುವೆ ಜಗಳ ಉಂಟು ಮಾಡ್ತಿದೆ ಎಂದು ಕಿಡಿಕಾರಿದ್ರು.

ಒಟ್ನಲ್ಲಿ ೨೦೨೦-೨೧ನೇ ಸಾಲಿನಲ್ಲಿ ನಿಗದಿಪಡಿಸಿದ ಶುಲ್ಕಕ್ಕಿಂತ ಕಡಿಮೆ ಮಾಡಲು ಆಡಳಿತ ಮಂಡಳಿಗಳು ಇಚ್ಛಿಸಿದಲ್ಲಿ ಅದಕ್ಕೂ ಅವಕಾಶವಿದೆ ಎಂದು ತಿಳಿಸಲಾಗಿದೆ.ಆದ್ರೆ ಈ ಖಾಸಗಿ ಶಾಲೆಗಳು ಈ ಆದೇಶಕ್ಕೆ ಪೋಷಕರಿಗೆ ಹೆಚ್ಚವರಿ ಶುಲ್ಕ ಪಡೆದಿದಲ್ಲಿ ಶುಲ್ಕ ವಾಪಸ್ ನೀಡ್ತಾರ ಎಂಬುವುದು ಕಾದು ನೋಡಬೇಕಾಗಿದೆ.

Tags: Covid 19feereembruismentKarnataka HighcourtPrivate Schoolsಕರೋನಾಕೋವಿಡ್-19
Previous Post

ಮಣಿಪುರದಲ್ಲಿ ಸೇನಾ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದಕರ ದಾಳಿ; ಕಮಾಂಡೆಂಟ್‌ ಸೇರಿ ಆರು ಜನರ ಸಾವು

Next Post

ಕಾಂಗ್ರೆಸ್ನಲ್ಲಿ ಮತ್ತೆ ಶುರುವಾಯ್ತು ಮುಂದಿನ ಸಿಎಂ ವಾರ್; ಈ ಸಲ ಕಿಡಿ ಹಚ್ಚಿದ್ದೇ ಸಿದ್ದರಾಮಯ್ಯ; ಏನಿದು ಕಥೆ?

Related Posts

ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..
Top Story

ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

by ಪ್ರತಿಧ್ವನಿ
May 2, 2026
0

ಬೆಂಗಳೂರು : ಬೆಳಂಬೆಳಿಗ್ಗೆ ಪಶ್ಚಿಮ ಬಂಗಾಳ ಮೂಲದ ದಂಪತಿಗಳ ಮೇಲೆ ಪುಂಡರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ನಗರದ ಹೃದಯ ಭಾಗವಾಗಿರುವ ಎಲೆಕ್ಟ್ರಾನಿಕ್ ಸಿಟಿಯ ಸಮೀಪದ ಬೆಟ್ಟದಾಸನಪುರದಲ್ಲಿ ರೋಡ್...

Read moreDetails
ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   

ಮೊದಲ ದಿನವೇ ಕೆಡಿ ಭರ್ಜರಿ ಓಪನಿಂಗ್:  ಮೊದಲ‌ ದಿನದ ಕಲೆಕ್ಷನ್ ಎಷ್ಟು ?

May 1, 2026
ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   

ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್  

May 1, 2026
ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

May 1, 2026
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
Next Post
ಇಡೀ ಸರ್ಕಾರ RSS ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ – ಸಿದ್ದರಾಮಯ್ಯ

ಕಾಂಗ್ರೆಸ್ನಲ್ಲಿ ಮತ್ತೆ ಶುರುವಾಯ್ತು ಮುಂದಿನ ಸಿಎಂ ವಾರ್; ಈ ಸಲ ಕಿಡಿ ಹಚ್ಚಿದ್ದೇ ಸಿದ್ದರಾಮಯ್ಯ; ಏನಿದು ಕಥೆ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada