Tag: Food

ಕಾನ್ಸ್ಟಿಪೇಶನ್ ಸಮಸ್ಯೆ ಇದ್ರೆ ,ಈ ಪದಾರ್ಥಗಳನ್ನ ಸೇವಿಸಿ ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳಿ.!

ಕಾನ್ಸ್ಟಿಪೇಶನ್ ಅನ್ನೋದು ತುಂಬಾನೆ ದೊಡ್ಡ ಸಮಸ್ಯೆ ಇದು ದೇಹದಲ್ಲಿ ಸಾಕಷ್ಟು ಅನಾರೋಗ್ಯಗಳನ್ನ ಉಂಟುಮಾಡುತ್ತದೆ ಜೊತೆಗೆ ಒಂದು ರೀತಿಯ ಕಿರಿಕಿರಿ ಅಂತ ಹೇಳಿದ್ರೆ ತಪ್ಪಾಗಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ...

Read moreDetails

Skin Care: ತ್ವಜೆಯ ಆರೋಗ್ಯಕ್ಕಾಗಿ ,ಈ ಫೇಸ್ ಪ್ಯಾಕ್ ಗಳನ್ನು ತಪ್ಪದೇ ಬಳಸಿ.!

ಅಂದವಾಗಿ ಕಾಣಬೇಕು ಎಂದು ಬಯಸುವವರು ತ್ವಚೆಯ ಆರೈಕೆ ಬಗ್ಗೆ ಹೆಚ್ಚು ಗಮನವನ್ನು ವಹಿಸಬೇಕು.ಮುಖದ ಮೇಲೆ ಚಿಕ್ಕ ಕಲೆಗಳಾದರೂ ಕೂಡ ಅಂದ ಕಡಿಮೆಯಾಗುತ್ತದೆ , ನಮ್ಮ ತ್ವಜೆಯ ಹೊಳಪು ...

Read moreDetails

ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಈ ಮಸಾಲೆ ಪದಾರ್ಥಗಳನ್ನ ಬಳಸಿ.!

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ನಾವು ಸೇವಿಸುವ ಆಹಾರ ಹಾಗೂ ನಮ್ಮ ಲೈಫ್ ಸ್ಟೈಲ್ ಪ್ರಮುಖ ಕಾರಣವಾಗಿರುತ್ತದೆ. ಕೊಲೆಸ್ಟ್ರಾಲ್ ಇಂದ ನಮ್ಮ ಆರೋಗ್ಯ ಹಾಗೂ ದೇಹವನ್ನ ಕಾಪಾಡಿಕೊಳ್ಳುವುದು ತುಂಬಾನೇ ...

Read moreDetails

Festival Vibe: ಮಾರುಕಟ್ಟೆಯಲ್ಲಿ ಜನರ ಕಣ್ಮನ ಸೆಳೆಯುತ್ತಿವೆ ರೆಡಿಮೇಡ್ ವರಮಹಾಲಕ್ಷ್ಮಿ ಮೂರ್ತಿಗಳು!

ಆಗಸ್ಟ್ 16 ಕ್ಕೆ ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬವನ್ನು ಅಬ್ಬರದಿಂದ ಆಚರಿಸುತ್ತಾರೆ. ವರಮಹಾಲಕ್ಷ್ಮಿ ಹಬ್ಬ ಅಂತ ಹೇಳಿದ್ರೆ ಹೆಣ್ಣು ಮಕ್ಕಳು ತುಂಬಾನೇ ಇಷ್ಟಪಟ್ಟು ಆಚರಿಸುವಂತಹ ಒಂದು ಹಬ್ಬವಾಗಿದೆ. ಮನೆಯಲ್ಲಿ ...

Read moreDetails

ಇದ್ದಕ್ಕಿದ್ದ ಹಾಗೆ ಜಿಮ್ ವರ್ಕ್ ಔಟ್ ನಿಲ್ಲಿಸಿದಾಗ ದೇಹದಲ್ಲಾಗುವ ಬದಲಾವಣೆಗಳೇನು.!

ಅತಿಯಾಗಿ ದಪ್ಪ ಇದ್ರೆ ಹೇಗೇ ಸಣ್ಣ ಆಗೋದು ಅನ್ನೊ ಚಿಂತೆ, ಸಣ್ಣಗಿದ್ರೆ ಹೇಗೇ ದಪ್ಪವಾಗೊದು ಅನ್ನೊ ಯೋಚನೆ ಈ ಎರಡರ ಮಧ್ಯೆ ಫಿಟ್‌ ಆಗಿ ಇರೊದಿಕ್ಕೆ ಸಾಕಷ್ಟು ...

Read moreDetails

Numbness Problem:ಕೈಕಾಲುಗಳಲ್ಲಿ ಕಂಡು ಬರುವ ಮರಗಟ್ಟುವ ಸಮಸ್ಯೆಗೆ,ಇವುಗಳೇ ಪ್ರಮುಖ ಕಾರಣ.!

ಕೆಲವರಿಗೆ ಕೈ ಅಥವಾ ಕಾಲುಗಳು ಮರಗಟ್ಟುತ್ತವೆ. ಇಂಥ ಸಂದರ್ಭದಲ್ಲಿ ನಮ್ಮ ಕೈಗಳಿಂದ ಕೆಲಸ ಮಾಡಲು ಆಗುವುದಿಲ್ಲ ಅಥವಾ ಕಾಲುಗಳು ನಡೆಯಲು ಕೂಡ ಕಷ್ಟವಾಗುತ್ತದೆ ನಡಿಯಲು ಹೋದಾಗ ಜುಮ್ ...

Read moreDetails

ಬೆನ್ನಿನ ಮೇಲೆ ಮೊಡವೆಯಾಗಲು ಕಾರಣಗಳೇನು ಗೊತ್ತಾ?

ಕೆಲವರಿಗೆ ಮುಖದ ಮೇಲೆ ಆಗುವ ಮೊಡವೆಯಂತೆ ಬೆನ್ನು ಮೇಲು ಕೂಡ ಸಾಕಷ್ಟು ಗುಳ್ಳೆಗಳು ಅಥವಾ ಮೊಡವೆಗಳು ಆಗ್ತವೆ. ಇದರಲ್ಲಿ ನೋವು ಹೆಚ್ಚು ಇರುತ್ತದೇ. ಕೆಲವರಿಗೆ ಪಸ್ ಕೂಡ ...

Read moreDetails

ಒಂದು ಸ್ಪೂನ್ ಅಷ್ಟು ತುಪ್ಪವನ್ನು ಬಿಸಿನೀರಿಗೆ ಹಾಕಿ ಕುಡಿಯುವುದರಿಂದ, ಆರೋಗ್ಯಕ್ಕೆ ಏನೆಲ್ಲ ಬೆನಿಫಿಟ್ಸ್ ಇದೆ ಗೊತ್ತಾ.?

ತುಪ್ಪವನ್ನ ಹೆಚ್ಚು ಜನ ಇಷ್ಟಪಟ್ಟು ಸೇವಿಸುತ್ತಾರೆ. ತುಪ್ಪವನ್ನ ಬಳಸಿ ಮಾಡಿದ ಅಡುಗೆಯಲ್ಲಿ ರುಚಿ ಜಾಸ್ತಿ ಇರುತ್ತದೆ, ಇನ್ನೂ ಕೆಲವರಂತೂ ಪ್ರತಿಯೊಂದು ಪದಾರ್ಥಕ್ಕೂ ಕೂಡ ತುಪ್ಪವನ್ನು ಬಳಸಿ ಸೇವಿಸ್ತಾರೆ.. ...

Read moreDetails

ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚು ಮಾಡಿಕೊಳ್ಳಲು ತಪ್ಪದೇ ಈ ಪದಾರ್ಥಗಳನ್ನ ಸೇವಿಸಿ.!

ದೇಹದಲ್ಲಿ ಹಿಮೋಗ್ಲೋಬಿನ್ ಅನ್ನುವುದು ಬಹಳ ಮುಖ್ಯ. ರಕ್ತದಲ್ಲಿ ಕಂಡುಬರುವಂತಹ ಒಂದು ಪ್ರಮುಖ ಅಂಶವೆಂದರೆ ಹಿಮೋಗ್ಲೋಬಿನ್, ಹಿಮೋಗ್ಲೋಬಿನ್ ಕಡಿಮೆ ಆದಲ್ಲಿ ತಲೆಸುತ್ತು, ಕಣ್ಮುಂಜಾಗುವುದು, ಡಯಾಬಿಟಿಸ್ ಅಲ್ಲಿ ವೇರಿಯೇಷನ್ ಕಂಡುಬರುತ್ತದೆ ...

Read moreDetails

ಹೆಚ್ಚು A/C ಬಳಸುತ್ತೀರಾ? ಹಾಗಿದ್ರೆ ನಿಮ್ಮ ಆರೋಗ್ಯದಲ್ಲಿ ಈ ಸಮಸ್ಯೆಗಳು ಎದುರಾಗೋದು ಖಂಡಿತ.!

ಎಸಿ ಬಳಕೆ ತುಂಬಾನೇ ಹೆಚ್ಚಾಗಿದೆ ಅತಿ ಹೆಚ್ಚು ಜನ ಏಸಿಯನ್ನ ಉಪಯೋಗಿಸುತ್ತಾರೆ ರಾತ್ರಿ ಹಗಲು ಎಂದದೆ ಎಸಿ ಯಾವಾಗಲೂ ಆನ್ ನಲ್ಲಿ ಇರುತ್ತದೆ ಆದರೆ ಹೆಚ್ಚು ಏಸಿಯನ್ನ ...

Read moreDetails

Raksha Bandhan Trend: ಮಾರ್ಕೆಟ್ ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದೆ ಹೊಸ ಬಗೆಯ ರಾಖಿ ಕಲೆಕ್ಷನ್.!

ರಕ್ಷಾ ಬಂಧನ ಸಹೋದರ ಸಹೋದರಿಯರ ನಡುವಿನ ಭಾಂಧವ್ಯವನ್ನ ನೆನಪಿಸುವ ಒಂದು ಸಂಪ್ರದಾಯವಾಗಿದೆ. ಭಾರತದಲ್ಲಿ ವಿವಿಧ ಸಮುದಾಯದವರು ಈ ರಕ್ಷಾಬಂಧನವನ್ನು ಆಚರಿಸುತ್ತಾರೆ. ಅದರಲ್ಲೂ ದೇಶದ ವಿವಿಧ ಭಾಗಗಳಲ್ಲಿ ರಕ್ಷಾಬಂಧನವನ್ನು ...

Read moreDetails

Skin care tips: ಓಪನ್ ಪೋರ್ಸ್ ನಿವಾರಣೆಗೆ ಈ ಮನೆ ಮದ್ದನ್ನು ಬಳಸಿ ತಕ್ಷಣಕ್ಕೆ ಪರಿಹಾರ ಪಡೆಯಿರಿ.!

ಅಂದವಾಗಿ ಕಾಣಬೇಕು ಎಂದು ಬಯಸುವವರು ಮುಖದ ಚರ್ಮದ ಆರೈಕೆ ಬಗ್ಗೆ ಹೆಚ್ಚು ಗಮನವನ್ನು ವಹಿಸಬೇಕು ತ್ವಚೆಯ ಮೇಲೆ ಚಿಕ್ಕ ಕಲೆಗಳಾದರೂ ಕೂಡ ಮುಖದ ಅಂದ ಕಡಿಮೆಯಾಗುತ್ತದೆ ಅದರಲ್ಲೂ ...

Read moreDetails

ಮೂಳೆಗಳ ಆರೋಗ್ಯಕ್ಕಾಗಿ ಈ ಪದಾರ್ಥಗಳನ್ನ ಸೇವಿಸಿ.!

ಚಿಕ್ಕ ವಯಸ್ಸಿನಲ್ಲಿ ಮೂಳೆಗಳಿಗೆ ಯಾವುದೇ ರೀತಿ ತೊಂದರೆಯಾಗಿದ್ದರೂ ,ನಮಗೆ ಗಟ್ಟಿಮುಟ್ಟು ಎನಿಸಿದರು, ಸರಿಯಾದ ರೀತಿಯಲ್ಲಿ ಕ್ಯಾಲ್ಸಿಯಂ ದೊರಕದಿದ್ದರೆ ಮುಂದಿನ ದಿನಗಳಲ್ಲಿ ಅಂದರೆ ವಯಸ್ಸಾದ ನಂತರ ಮೂಲೆಗಳು ಸವೆಯುವುದು ...

Read moreDetails

ಕೂದಲು ಉದುರುವುದಕ್ಕೆ ಪ್ರಮುಖ ಕಾರಣಗಳು ಏನು ಗೊತ್ತಾ.!

ಕೂದಲು ಉದುರುವ ಸಮಸ್ಯೆ ಪ್ರತಿಯೊಬ್ಬರಿಗೂ ಕೂಡ ಇದ್ದೇ ಇರುತ್ತೆ ಆದ್ರೆ ಕೆಲವೊಬ್ಬರಿಗೆ ಇನ್ನು ಕೆಲವರಿಗೆ ಸ್ವಲ್ಪ ಉದ್ರತ್ತದೆ ಆದರೆ ಕೂದಲು ಉದುರುವುದಕ್ಕೆ ಬರಿ ಒಂದೇ ಕಾರಣ ಅಲ್ಲ ...

Read moreDetails

ಬೀಟ್ರೂಟ್ ನಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಪ್ರತಿಯೊಂದು ತರಕಾರಿಗಳಲ್ಲೂ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಆರೋಗ್ಯವನ್ನ ಚೆನ್ನಾಗಿ ಇಟ್ಟುಕೊಳ್ಳಲು ತರಕಾರಿಗಳನ್ನ ಹೆಚ್ಚು ತಿನ್ನುವುದು ಉತ್ತಮ. ಅದರಲ್ಲೂ ನಿಮ್ಮ ಡಯಟ್ ನಲ್ಲಿ ಬೀಟ್ರೂಟ್ ಅನ್ನ ಸೇರಿಸುವುದರಿಂದ ...

Read moreDetails

ಗರ್ಭಾವಸ್ಥೆಯಲ್ಲಿ ಕೆಲವೊಮ್ಮೆ ಕಾಡುವ ಬ್ಲೀಡಿಂಗ್ ಸಮಸ್ಯೆಗೆ ಇಲ್ಲಿದೆ ಪರಿಹಾರ.!

ಗರ್ಭಧಾರಣೆಯ ನಂತರ 9 ತಿಂಗಳವರೆಗೂ ಪಿರಿಯಡ್ಸ್ ಆಗುವುದಿಲ್ಲ ಎಂಬ ಮಾಹಿತಿ ಎಲ್ಲರಿಗೂ ತಿಳಿದಿದೆ. ಮಗು ಹುಟ್ಟಿದ ನಂತರ ಪೀರಿಯಡ್ಸ್ ಶುರುವಾಗುತ್ತದೆ. ಆದರೆ ಕೆಲವೊಬ್ಬ ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಸ್ವಲ್ಪ ...

Read moreDetails

ಈ ಪದಾರ್ಥಗಳನ್ನ ಸೇವಿಸುವುದರಿಂದ ಅಸ್ತಮವನ್ನು ಸುಲಭವಾಗಿ ತಡೆಗಟ್ಟಬಹುದು.!

ಇತ್ತೀಚಿನ ದಿನಗಳಲ್ಲಿ ಅಸ್ತಮಾ ಅನ್ನೋದು ತುಂಬಾನೇ ಕಾಮನ್ ಆಗ್ಬಿಟ್ಟಿದೆ ದೊಡ್ಡವರಲ್ಲಿ ಮಾತ್ರವಲ್ಲದೇ ಚಿಕ್ಕ ಮಕ್ಕಳಲ್ಲೂ ಕೂಡ ಅಸ್ತಮಾದ ಸಮಸ್ಯೆ ಹೆಚ್ಚಾಗುತ್ತಿದೆ.. ಧೂಳು ಧೂಮಪಾನದ ಅಭ್ಯಾಸ ವಾಹನದ ಹೊಗೆ ...

Read moreDetails

ಹೆಚ್ಚು ಸಮಯ ಹೆಡ್ ಫೋನ್ ಬಳಸ್ತೀರಾ? ಹಾಗಿದ್ರೆ ಆರೋಗ್ಯದಲ್ಲಿ ಈ ಸಮಸ್ಯೆ ಎದುರಾಗೋದು ಖಂಡಿತ.!

ದಿನದಿಂದ ದಿನಕ್ಕೆ ಟೆಕ್ನಾಲಜಿ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರು ಕೂಡ ಈ ಟೆಕ್ನಾಲಜಿಯನ್ನು ತುಂಬಾ ಚೆನ್ನಾಗಿದೆ ಬಳಸಿಕೊಳ್ಳುತ್ತಿದ್ದಾರೆ. ಇನ್ನು ಈ ಟೆಕ್ನಾಲಜಿ ಅಂತ ಬಂದಾಗ ಇದರಲ್ಲಿ ಇಯರ್ ಫೋನ್ ಹಾಗೂ ...

Read moreDetails

ಮೆದುಳಿನ ಆರೋಗ್ಯವನ್ನು ಕಾಪಾಡಲು, ಪ್ರತಿದಿನ ತಪ್ಪದೆ ಈ ಆಹಾರವನ್ನ ಸೇವಿಸಿ.!

ಮನುಷ್ಯನ ದೇಹದಲ್ಲಿ ಅತ್ಯಂತ ಪ್ರಮುಖ ಅಂಗವೆಂದರೆ ಮೆದುಳು.ದೇಹದ ಶಕ್ತಿಶಾಲಿ ಭಾಗವೆಂದು ಮೆದುಳನ್ನು ಕರಿತಾರೆ..ಹಾಗಾಗಿ ಮೆದುಳಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಂತ ಅವಶ್ಯಕ..ಅಪ್ಪಿತಪ್ಪಿ ಮೆದುಳಿನ ಆರೋಗ್ಯಕ್ಕೆ ಹಾನಿಯಾದ್ರೆ ...

Read moreDetails

ಒಣ ಖರ್ಜೂರವನ್ನ ನೀರಿನಲ್ಲಿ ನೆನೆಸಿ ಸೇವಿಸುವುದರಿಂದ, ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

ಡ್ರೈ ಫ್ರೂಟ್ಸ್ ಗಳನ್ನ ಜನರು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಡ್ರೈ ಫ್ರೂಟ್ಸ್ ತಿನ್ನೋದ್ರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ದೊಡ್ಡವರು ಮಾತ್ರವಲ್ಲದೆ ಚಿಕ್ಕ ...

Read moreDetails
Page 2 of 4 1 2 3 4

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!