• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಇದ್ದಕ್ಕಿದ್ದ ಹಾಗೆ ಜಿಮ್ ವರ್ಕ್ ಔಟ್ ನಿಲ್ಲಿಸಿದಾಗ ದೇಹದಲ್ಲಾಗುವ ಬದಲಾವಣೆಗಳೇನು.!

ಪ್ರತಿಧ್ವನಿ by ಪ್ರತಿಧ್ವನಿ
August 13, 2024
in Top Story, ಜೀವನದ ಶೈಲಿ
0
ಇದ್ದಕ್ಕಿದ್ದ ಹಾಗೆ ಜಿಮ್ ವರ್ಕ್ ಔಟ್ ನಿಲ್ಲಿಸಿದಾಗ ದೇಹದಲ್ಲಾಗುವ ಬದಲಾವಣೆಗಳೇನು.!
Share on WhatsAppShare on FacebookShare on Telegram

ಅತಿಯಾಗಿ ದಪ್ಪ ಇದ್ರೆ ಹೇಗೇ ಸಣ್ಣ ಆಗೋದು ಅನ್ನೊ ಚಿಂತೆ, ಸಣ್ಣಗಿದ್ರೆ ಹೇಗೇ ದಪ್ಪವಾಗೊದು ಅನ್ನೊ ಯೋಚನೆ ಈ ಎರಡರ ಮಧ್ಯೆ ಫಿಟ್‌ ಆಗಿ ಇರೊದಿಕ್ಕೆ ಸಾಕಷ್ಟು ಪ್ರಯತ್ನ ಮಾಡ್ತೀವಿ,ಈ ಪ್ರಯತ್ನದಲ್ಲಿ ಜಿಮ್ ಕೂಡ ಒಂದು..ಹೆಚ್ಚು ಜನ ತುಂಬಾ ಇಷ್ಟ ಪಟ್ಟು ಜಿಮ್ ಗೆ ಹೋಗ್ತಾರೆ.ಇನ್ನು ಜಿಮ್ ಗೆ ಹೋಗುವುದರಿಂದ ಮಾನಸಿಕ ಒತ್ತಡ ಕೂಡ ಕಡಿಮೆಯಾಗುತ್ತದೆ..ಆದ್ರೆ ಕೆಲವು ಭಾರಿ ಸಡನ್ ಆಗಿ ಜಿಮ್ ಬಿಡುವ ಪರಿಸ್ಥಿತಿ ಎದುರಾಗತ್ತೆ.ಜಿಮ್ ಇಂದ ಬ್ರೇಕ್ ತಗೊಳ್ತೀರಾ ಇಂತಹ ಸಂದರ್ಭದಲ್ಲಿ ದೇಹಕ್ಕೆ ಯಾವ ರೀತಿ ಎಫೆಕ್ಟ್ ಆಗತ್ತೆ ಅನ್ನೋದು ಗೊತ್ತಾ?ಆ ಬಗ್ಗೆ ಇಲ್ಲಿದೆ ಮಾಹಿತಿ

ADVERTISEMENT

ತೂಕ ಹೆಚ್ಚಾಗುತ್ತದೆ

ವರ್ಕೌಟ್ ಮಾಡುವಾಗ ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಬ್ಯಾಡ್ ಫ್ಯಾಟ್ ಬರ್ನ್ ಆಗಿರುತ್ತದೆ,ಆದ್ರೆ ಸಡನ್ ಆಗಿ ಜಿಮ್ ಬಿಡುವುದರಿಂದ ತೂಕ ಹೆಚ್ಚಾಗುತ್ತದೆ..

ಸ್ನಾಯುಗಳು ಕುಗ್ಗುತ್ತವೆ

ಇದ್ದಕ್ಕಿದ ಹಾಗೆ ವರ್ಕೌಟ್ ನಿಲ್ಲಿಸುದರಿಂದ ದೈಹಿಕ ಚಟುವಟಿಗಳು ಕಡಿಮೆಯಾಗುತ್ತದೆ,ಕೊಲೆಸ್ಟ್ರಾಲ್ ಬರ್ನ್ ಮಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗಿತ್ತದೇ.

ಒತ್ತಡ ಹೆಚ್ಚುತ್ತದೆ

ಜಿಮ್ ಗೆ ಹೋಗುವುದರಿಂದ ಬರಿ ಫಿಸಿಕಲ್ ಸ್ಟ್ರೆಂತ್ ಹೆಚ್ಚಾಗುವುದು ಮಾತ್ರವಲ್ಲದೆ ಮೆಂಟಲಿ ಕೂಡ ಸ್ಟ್ರಾಂಗ್ ಆಗ್ತಿವಿ.. ಆದರೆ ಸಡನ್ನಾಗಿ ಜಿಮ್ ಅನ್ನ ನಿಲ್ಲಿಸುವುದರಿಂದ ಒತ್ತಡ ಹೆಚ್ಚಾಗುತ್ತದೆ. ಮೂಡ್ ಸ್ವಿಂಗ್ಸ್ ಜಾಸ್ತಿಯಾಗುತ್ತದೆ.

ಹೃದಯಕ್ಕೆ ತೊಂದರೆ

 ಮಾಡುವುದರಿಂದ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಹೆಚ್ಚಾಗುತ್ತದೆ ಜೊತೆಗೆ ಹೃದಯ ಪಡಿತ ಕೂಡ ಜಾಸ್ತಿ ಇರುತ್ತದೆ. ಪ್ರತಿ ದಿನ ನಾವು ಹೋಗೋ ಮಾಡ್ತಿದ್ದೆ ತವರು ಸಡನ್ನಾಗಿ ನಿಲ್ಲಿಸುವುದರಿಂದ ಹಾಟ್ ರೇಟಲ್ಲಿ ಚೇಂಜಸ್ ಉಂಟಾಗುತ್ತದೆ. ಇದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಎದುರು ನೋಡಬಹುದಾಗುತ್ತದೆ

Tags: changesFoodgymHeartrateLifestyleweghtworkout
Previous Post

ಸಿಎಂ ಸಿದ್ದು ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ! ಪರಿತ್ಯಾಜನ ಪತ್ರದ ಬಗ್ಗೆ ದೂರು ನೀಡಿದ ಸ್ನೇಹಮಯಿ ಕೃಷ್ಣ ! 

Next Post

ಸಿಎಂ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ವಿಚಾರಣೆ ಆರಂಭ..

Related Posts

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?
Top Story

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

by ಪ್ರತಿಧ್ವನಿ
May 25, 2026
0

ಬೆಂಗಳೂರು : ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಮೂರು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಯ ಜೊತೆಗೆ ನಾಯಕತ್ವ ಬದಲಾವಣೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ತುಮಕೂರಿನ ಸಾಧನಾ ಸಮಾವೇಶದ...

Read moreDetails
 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

May 25, 2026
ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

May 24, 2026
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
Next Post

ಸಿಎಂ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ವಿಚಾರಣೆ ಆರಂಭ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada