ಎಲೆಕ್ಷನ್ ಗೆದ್ದ ಮೇಲೆ ಅವ್ರೇ ವಾಪಸ್ ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ.. ಜನ್ಮದಲ್ಲಿ ಕಾಂಗ್ರೆಸ್ ಸೇರೋದಿಲ್ಲ.. : ಮಾಜಿ ಸಚಿವ ಈಶ್ವರಪ್ಪ ರಿಯಾಕ್ಷನ್
ಬಿಜೆಪಿ (bjp)ವಿರುದ್ಧ ಮುನಿಸಿಕೊಂಡಿರುವ ಹಿರಿಯ ಮುಖಂಡ ಈಶ್ವರಪ್ಪ(eshwarappa) ಸದ್ಯ ಯಡಿಯೂರಪ್ಪ & ಫ್ಯಾಮಿಲಿ ವಿರುದ್ಧ ನಿಗಿನಿಗಿ ಕೆಂಡವಾಗಿದ್ದಾರೆ. ಸೋಮವಾರ ಬಿಜೆಪಿಯಿಂದ ಉಚ್ಛಾಟನೆಯಾದ ಬಳಿಕ ಮೊದಲ ಬಾರಿಗೆ ರಿಯಾಕ್ಷನ್ ...
Read moreDetails






















