ರಾಜ್ಯಪಾಲರು ಕಾನೂನು ಅರಿತಿದ್ದಾರೆ, ಸದನದಲ್ಲಿ ಭಾಷಣ ಮಾಡುತ್ತಾರೆ : ಯು.ಟಿ. ಖಾದರ್ ವಿಶ್ವಾಸ..!
ಬೆಂಗಳೂರು : ರಾಜ್ಯಪಾಲರು ಗೌರವಯುತರಾಗಿರುವವರು, ಕಾನೂನನ್ನು ಅರಿತವರು. ಅವರು ಇಂದು ಸದನಕ್ಕೆ ಬರುತ್ತಾರೆ. ನಾವು ದೇಶಕ್ಕೆ ಮಾದರಿಯಾಗುವಂತೆ ಸದನವನ್ನು ನಡೆಸುತ್ತೇವೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ವಿಶ್ವಾಸ ...
Read moreDetails

























