ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renuka swamy) ಇತ್ತ ನಟ ದರ್ಶನ್ (Darshan) ಬಳ್ಳಾರಿ ಜೈಲಿಗೆ (Bellary jail) ಶಿಪ್ಪಾಗಿದ್ರೆ, ಮತ್ತೊಂದೆಡೆ ದರ್ಶನ್ ನಟನೆಯ ಸೂಪರ್ ಹಿಟ್ ಸಿನಿಮಾ ಕರಿಯಾ ರೀ ರಿಲೀಸ್ ಆಗಿದೆ. ಇಮದು ಕರಿಯಾ (Kariya) ಸಿನಿಮಾ ರಾಜ್ಯಾದ್ಯಂತ ರೀ ರಿಲೀಸ್ ಆಗಿದೆ.

ಜೋಗಿ ಪ್ರೇಮ್ (Jogi prem) ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ ಬಮದ ಕರಿಯಾ ಬಿಡುಗಡೆಯಾಗಿ ಬರೋಬ್ಬರಿ 20 ವರ್ಷ ಕಂಪ್ಲೇಟ್ ಆದ ಹಿನ್ನಲೆ ಚಿತ್ರ ಮರು ಬಿಡುಗಡೆಯಾಗಿದೆ. ಸದ್ಯ ಪ್ರಸನ್ನ ಥಿಯೇಟರ್‌ನಲ್ಲಿ ಫ್ಯಾನ್ಸ್ ಶೋ ಕೂಡ ಆಯೋಜಿಸಲಾಗಿತ್ತು.
ಕರಿಯಾ ಸಿನಿಮಾಗೆ ದೊಡ್ಡ ಕ್ರೇಜ್ ಇದೆ. ಹೀಗಾಗಿ ಫ್ಯಾನ್ಸ್ ಕಂಟ್ರೋಲ್ ಮಾಡೋಕೆ ಇತ್ರಮಂದಿರದ ಮಾಲೀಕರು ಪೊಲೀಸ್ ಪ್ರೊಟೆಕ್ಷನ್ ಕೆಳಿದ್ದಾರೆ. ಬಹತೇಕ ಎಲ್ಲಾ ಶೋ ಹೌಸ್ ಫುಲ್ ಆಗಿದೆ ಅಂತ ಥಿಯೇಟರ್ ಮಾಲಿಕರು ಮಾಹಿತಿ ನೀಡಿದ್ದಾರೆ.






