ಯಾರಿಗೆ ಬೇಸರವಾದ್ರೂ ..ಯಾರಿಗೆ ಖುಷಿಯಾದ್ರೂ ತಲೆ ಕೆಡಿಸಿಕೊಳ್ಳಲ್ಲ- ನನಗೆ ನನ್ನ ಗೌರವ ಮುಖ್ಯ : ಕೆ.ಎನ್ ರಾಜಣ್ಣ
ರಾಜ್ಯದಲ್ಲಿ ಹನಿಟ್ರ್ಯಾಪ್ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎನ್ ರಾಜಣ್ಣ ಇಂದು (ಏ.12) ಪ್ರತಿಕ್ರಿಯಿಸಿದ್ದಾರೆ.ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.ಹೀಗಾಗಿ ತನಿಖೆ ನಡುವೆ ನಾನು ಮಾತನ್ನಾಡೋದಿಲ್ಲ.ನಾನು ಸಿಐಡಿ ವಿಚಾರಣೆಗೆ ...
Read moreDetails