• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮುಸ್ಲಿಮರನ್ನು ಓಲೈಸಿಕೊಳ್ಳಲು ಸಿದ್ದರಾಮಯ್ಯ ವಕ್ಫ್​ ಆಸ್ತಿ ತಂತ್ರ..!

ಪ್ರತಿಧ್ವನಿ by ಪ್ರತಿಧ್ವನಿ
November 2, 2024
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲೂ ವಕ್ಫ್​​ ಬೋರ್ಡ್ ಆಸ್ತಿ ಕಿಚ್ಚು ಹೊತ್ತಿಕೊಂಡಿದೆ. ದೇವಸ್ಥಾನ, ತಾಲೂಕು ಕಚೇರಿ, ಜಿಲ್ಲಾ‌ ಆಟದ ಮೈದಾನ, ಮಹಾತ್ಮಾ ಗಾಂಧಿ ಪಾರ್ಕ್ ವಕ್ಫ್ ಬೋರ್ಡ್​​ನಿಂದ ಕಬಳಿಕೆ ಯತ್ನ ನಡೆದಿದೆ ಎಂದು ಬಿಜೆಪಿ MLC ಸಿ.ಟಿ ರವಿ ವಕ್ಫ್ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ADVERTISEMENT

ಚಿಕ್ಕಮಗಳೂರು ನಗರದಲ್ಲಿ ಸುಮೋಟೋ ಮೂಲಕ ವಕ್ಫ್ ಬೋರ್ಡ್ ನೋಟಿಫಿಕೇಶನ್ ಮಾಡಿಕೊಂಡಿದೆ. ಚಿಕ್ಕಮಗಳೂರು ನಗರದ ತಾಲೂಕು ಕಚೇರಿ ಸೇರಿದಂತೆ, ಪೊಲೀಸ್ ಕವಾಯತು ಮೈದಾನವನ್ನ ವಕ್ಫ್ ಆಸ್ತಿ ಎಂದು ನೋಟಿಫಿಕೇಶನ್ ಮಾಡಿದೆ ಎಂದು ಕಿಡಿಕಾರಿದ್ದಾರೆ.

ಬೇಲೂರು ರಸ್ತೆಯಲ್ಲಿರುವ ಶನೇಶ್ವರ ದೇವಾಲಯ ತಮ್ಮ ಆಸ್ತಿ ಅನ್ನುತ್ತಿದ್ದಾರೆ. ದಾಖಲೆಗಳನ್ನ ಮುಂದಿಡಿ ಎಂಬ ಒತ್ತಡವನ್ನ ವಕ್ಫ್ ಬೋರ್ಡ್ ಮಾಡುತ್ತಿದೆ. ಚಿಕ್ಕಮಗಳೂರು ನಗರದ BSNL ಕಚೇರಿ ಕೂಡ ವಕ್ಫ್ ಬೋರ್ಡ್​ ಸೇರಿದ್ದು ಎಂದಿದ್ದಾರೆ. ನಮಗೆ ಪರಿಹಾರ ನೀಡಿಲ್ಲ ‌ಎಂದು ರೆಸಲ್ಯೂಷನ್ ಮಾಡಿಕೊಂಡಿದ್ದಾರೆ. ಇದರ ಎಲ್ಲ ದಾಖಲೆ ನನಗೆ ಸಿಕ್ಕಿದೆ ಎಂದಿದ್ದಾರೆ ರವಿ.

ಸರ್ಕಾರಿ ದಾಖಲೆಗಳಲ್ಲಿ ವಕ್ಫ್ ಹೆಸರಿನಲ್ಲಿ 18 * 89 ಮಾತ್ರ ಇದೆ. ಆದ್ರೆ ಮೂರೂವರೆ ಎಕರೆಯಿಂದ ನಾಲ್ಕು ಎಕರೆ ಪರಿಹಾರ ಕೇಳುತ್ತಿದ್ದಾರೆ. ಮೂಲ ದಾಖಲೆಗಳನ್ನು ನಲ್ಲೂರು ಮಠದವರು ನೀಡಿದ್ರು. ನೋಟಿಫಿಕೇಶನ್ ಹೊರತುಪಡಿಸಿ ವಕ್ಫ್ ಬಳಿ ಯಾವುದೇ ದಾಖಲೆ ಇಲ್ಲ ಎಂದಿದ್ದಾರೆ.

ರತ್ನಗಿರಿ ಬೋರೆಯಲ್ಲಿ ಹಳೆಯ ಕಾಲದ ದೇವಾಲಯವಿದೆ. ಈ ಜಾಗವನ್ನ ವಕ್ಫ್ ಆಸ್ತಿ ಎಂದು ನೋಟಿಫಿಕೇಶನ್ ಮಾಡಿಕೊಂಡಿದ್ದಾರೆ. ದೇವಾಲಯ ಇರುವ ಜಾಗದಲ್ಲಿ ‌ಎಲ್ಲಿದೆ ದರ್ಗಾ ?. ಇದು ಲ್ಯಾಂಡ್ ಜಿಹಾದ್​ನ ಒಂದು ಭಾಗವಾಗಿದೆ ಎಂದು ಸಿ.ಟಿ ರವಿ ಕಿಡಿಕಾರಿದ್ದಾರೆ.

ವಾಕ್ಫ್ ಬೋರ್ಡ್ ಬೋಗಸ್ ದಾಖಲೆಗಳನ್ನು ಇಟ್ಟುಕೊಂಡು ನೋಟಿಫಿಕೇಶನ್ ಮಾಡಿ ಆಸ್ತಿ ಕಬಳಿಕೆ ಮಾಡುತ್ತಿದ್ದಾರೆ. ಈ ರೀತಿ ಅಕ್ರಮವಾಗಿ ಖಾತೆಯಿಡಿ ಅನ್ನುತ್ತಿರೋದಕ್ಕೆ ರಾಜ್ಯದಲ್ಲಿ ಆಕ್ರೋಶ ಎದ್ದಿದೆ. ರಾಜ್ಯದಲ್ಲಿ ವಕ್ಫ್ ಬೋರ್ಡ್ ರದ್ದು ಮಾಡ್ಬೇಕು. ವಕ್ಫ್ ಬೋರ್ಡ್ ಅಕ್ರಮದ ಹಿಂದೆ ಸಿದ್ದರಾಮಯ್ಯ ಇದ್ದಾರೆ. ಸಿದ್ದರಾಮಯ್ಯನವರ ವರ್ತನೆ ಸಿದ್ರಾಮುಲ್ಲಾ ಖಾನ್ ರೀತಿ ಆಗಿದೆ ಎಂದಿದ್ದೆ.

ಸಿದ್ದರಾಮಯ್ಯ ಅವರು ಎರಡು ರೀತಿ ಆ್ಯಕ್ಟ್ ಮಾಡುತ್ತಾರೆ. ಹಿಂದೂಗಳ ವೋಟ್ ಬೇಕಾದ್ರೆ ಸಿದ್ದರಾಮಯ್ಯ. ಮುಸ್ಲಿಂ ‌ವೋಟ್ ಬೇಕಾದ್ರೆ ಸಿದ್ರಾಮುಲ್ಲಾ ಆಗುತ್ತಾರೆ. ಒಂದು ರೀತಿಯ ಡಬಲ್​ ಆಕ್ಟಿಂಗ್​ ಎಂದು ಕಿಡಿಕಾರಿದ್ದಾರೆ.

Tags: BJPCongress PartyCT RaviVaqh boardಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

6 ವಕ್ಫ್​ ವಿಚಾರದಲ್ಲಿ ಸರ್ಕಾರದ ಮಹತ್ವದ ನಿರ್ಧಾರ.. ಸಿಎಂ ಏನಂದ್ರು..?

Next Post

ರಾಜ್ಯಾದ್ಯಂತ “ಬಘೀರ” ನ ಭರ್ಜರಿ ಪ್ರದರ್ಶನ

Related Posts

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ
ಅಂಕಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

by ಪ್ರತಿಧ್ವನಿ
May 22, 2026
0

(ದಿನಾಂಕ 15 ಮೇ 2026ರಂದು ಡಾ ಬಿ.ಆರ್.‌ ಅಂಬೇಡ್ಕರ್‌ ಜಯಂತಿಯ ಪ್ರಯುಕ್ತ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಉಪನ್ಯಾಸದ ಲೇಖನ ರೂಪ...

Read moreDetails
‘ಮೆಲೋಡಿ’ ಸ್ನೇಹದಿಂದ ಯುರೋಪ್ ರಾಜತಾಂತ್ರಿಕತೆಗೆ ಬಲ: ಮೋದಿ-ಮೆಲೋನಿ ಬಾಂಧವ್ಯ ಭಾರತಕ್ಕೆ ಹೇಗೆ ಗೇಮ್ ಚೇಂಜರ್?

‘ಮೆಲೋಡಿ’ ಸ್ನೇಹದಿಂದ ಯುರೋಪ್ ರಾಜತಾಂತ್ರಿಕತೆಗೆ ಬಲ: ಮೋದಿ-ಮೆಲೋನಿ ಬಾಂಧವ್ಯ ಭಾರತಕ್ಕೆ ಹೇಗೆ ಗೇಮ್ ಚೇಂಜರ್?

May 22, 2026
ಅಮೆರಿಕ ಗುಪ್ತಚರ ಇಲಾಖೆಯ ಎಚ್ಚರಿಕೆ: ಯುದ್ಧದ ಗಾಯ ಮರೆತು ಮತ್ತೆ ಬಲಗೊಳ್ಳುತ್ತಿರುವ ಇರಾನ್..!

ಅಮೆರಿಕ ಗುಪ್ತಚರ ಇಲಾಖೆಯ ಎಚ್ಚರಿಕೆ: ಯುದ್ಧದ ಗಾಯ ಮರೆತು ಮತ್ತೆ ಬಲಗೊಳ್ಳುತ್ತಿರುವ ಇರಾನ್..!

May 22, 2026
ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

May 21, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 21, 2026
Next Post

ರಾಜ್ಯಾದ್ಯಂತ "ಬಘೀರ" ನ ಭರ್ಜರಿ ಪ್ರದರ್ಶನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada