• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Bigg Boss Kannada: ಧ್ರುವಂತ್‌ ಮೇಲಿನ ಸಿಟ್ಟಿಗೆ ಆಟ ಹಾಳು ಮಾಡಿಕೊಂಡ್ರಾ ರಕ್ಷಿತಾ ಶೆಟ್ಟಿ..?

ಪ್ರತಿಧ್ವನಿ by ಪ್ರತಿಧ್ವನಿ
December 4, 2025
in Top Story, ಕರ್ನಾಟಕ, ಸಿನಿಮಾ
0
Bigg Boss Kannada: ಧ್ರುವಂತ್‌ ಮೇಲಿನ ಸಿಟ್ಟಿಗೆ ಆಟ ಹಾಳು ಮಾಡಿಕೊಂಡ್ರಾ ರಕ್ಷಿತಾ ಶೆಟ್ಟಿ..?
Share on WhatsAppShare on FacebookShare on Telegram
ADVERTISEMENT

ಬಿಗ್‌ ಬಾಸ್‌ ಕನ್ನಡ ಸೀಸನ್‌(Bigg Boss Kannada) 12ರ ಆಟ ಈಗೀಗ ರೋಚಕ ಹಂತಕ್ಕೆ ತಲುಪುತ್ತಿದ್ದು, ಒಂದಿಷ್ಟು ಸ್ಪರ್ಧಿಗಳು ಶತಾಯಗತಾಯ ಕೊಟ್ಟ ಟಾಸ್ಕ್‌ನಲ್ಲಿ ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಈ ವಾರ ಜೋಡಿ ಟಾಸ್ಕ್‌ ನೀಡಲಾಗಿದ್ದು, ಈ ವಾರ ಅತಿ ಹೆಚ್ಚು ಆಟ ಗೆದ್ದ ಜೋಡಿ ಮುಂದಿನ ವಾರ ಮನೆಯ ಕ್ಯಾಪ್ಟನ್‌ ಆಗಲಿದೆ.

Nikhil: CM ಕುರ್ಚಿಗಾಗಿ ಶಾಸಕರ ಸಿಗ್ನೇಚರ್ ಕ್ಯಾಂಪೇನ್.. ಹೊಸ ಬಾಂಬ್ ಸಿಡಿಸಿದ ನಿಖಿಲ್‌ #pratidhvani

ಈ ಹಿನ್ನೆಲೆಯಲ್ಲಿ ನಿನ್ನೆ ನಡೆದ ಎರಡು ಟಾಸ್ಕ್‌ನಲ್ಲಿ ಮೊದಲ ಆಟವನ್ನು ರಕ್ಷಿತಾ(Rakshitha) ಹಾಗೂ ಮಾಳು(Malu) ಜೋಡಿ ಗೆದ್ದರೆ, ಎರಡನೇ ಟಾಸ್ಕ್‌ಅನ್ನು ರಘು(Raghu) ಹಾಗೂ ಅಶ್ವಿನಿ ಗೌಡ(Ashwini Gowda) ಜೋಡಿ ಗೆದ್ದಿದೆ. ಇಂದು ಮೂರನೇ ಹಾಗೂ ಕೊನೆಯ ಟಾಸ್ಕ್‌ ಆಗಿದ್ದು ಇಂದು ಸ್ಪರ್ಧಿಗಳಿಗೆ ಕೋಲಿನ ಸಹಾಯದಿಂದ ಚಂಡನ್ನು ಸಾಗಿಸುವ ಟಾಸ್ಕ್‌ ನೀಡಲಾಗಿದೆ.

ಈ ವೇಳೆ ಯಾರಿಗೂ ಜೋಡಿಯಾಗದೇ ಒಂಟಿಯಾಗಿದ್ದ ಧ್ರುವಂತ್‌ ಉಸ್ತುವಾರಿ ವಹಿಸಿದ್ದು, ರಕ್ಷಿತಾ ಹಾಗೂ ಮಾಳು ಜೋಡಿಗೆ ಉಸ್ತುವಾರಿ ಮಾಡಿದ್ದಾರೆ. ಈ ವೇಳೆ ಧ್ರುವಂತ್‌ ಹಾಗೂ ರಕ್ಷಿತಾ ನಡುವೆ ಮಾತಿನ ಚಕಮಕಿ ನಡೆದಿದ್ದು, ಧ್ರುವಂತ್ ಉಸ್ತುವಾರಿಯಿಂದ ತಾಳ್ಮೆ ಕಳೆದುಕೊಂಡ ರಕ್ಷಿತಾ ಶೆಟ್ಟಿ ಕೂಗಾಡಿ ನೀರು ಎರಚಾಡಿದ್ದಾರೆ. ಈ ಮೂಲಕ ರಕ್ಷಿತಾ ಶೆಟ್ಟಿ ತಮ್ಮ ಕೈಯಾರೆ ಆಟ ಹಾಳು ಮಾಡಿಕೊಂಡರಾ ಎನ್ನುವ ಪ್ರಶ್ನೆ ಮೂಡಿದೆ. ಅಲ್ಲದೇ ಈ ವಾರದ ನಾಮೀನೆಷನ್‌ನಲ್ಲಿಯೂ ರಕ್ಷಿತಾ ಶೆಟ್ಟಿ ಕೊಟ್ಟ ಕಾರಣ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

Chalavadi Narayanaswamy: ಸಿದ್ದು, ಡಿಕೆಶಿ ಮನಸ್ಸುಗಳೇ ಬ್ರೇಕ್ ಆಗಿವೆ: ಛಲವಾದಿ ನಾರಾಯಣಸ್ವಾಮಿ #siddaramaiah
Tags: bigg boss kannadabigg boss kannada 12KannadaRakshitha shetty
Previous Post

ಸಿನಿಮಾ ಶೂಟಿಂಗ್‌ ಮಾಡುವಾಗಲೇ ಹೃದಯಾಘಾತ: ಕನ್ನಡದ ಖ್ಯಾತ ನಿರ್ದೇಶಕ ನಿಧನ

Next Post

ಡಿಸೆಂಬರ್‌ 10 ದೌರ್ಜನ್ಯ ದಿನ ಆಚರಣೆ: ಜಯಮೃತ್ಯುಂಜಯ ಸ್ವಾಮೀಜಿ ಘೋಷಣೆ

Related Posts

ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ
Top Story

ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

by ಪ್ರತಿಧ್ವನಿ
April 30, 2026
0

ದಶಕದ ಹಿಂದೆ ರಾಜ್ಯವನ್ನೇ ಕಂಗೊಳಿಸಿದ್ದ ಧರ್ಮಸ್ಥಳದ 17 ವರ್ಷದ ಬಾಲಕಿ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಪ್ರಕರಣದ...

Read moreDetails
ಬೇಡ್ತಿ ನದಿಯ ಏತ ನೀರಾವರಿ ಯೋಜನೆ ಎರಡನೇ ಹಂತಕ್ಕೆ ₹180 ಕೋಟಿ

ಮಳೆ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ ಡಿಕೆಶಿ: “ಆರೋಪದ ಸಮಯವಲ್ಲ, ಪರಿಹಾರವೇ ಮುಖ್ಯ”

April 30, 2026
ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

April 30, 2026
ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

April 29, 2026
ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

April 29, 2026
Next Post
ಡಿಸೆಂಬರ್‌ 10 ದೌರ್ಜನ್ಯ ದಿನ ಆಚರಣೆ: ಜಯಮೃತ್ಯುಂಜಯ ಸ್ವಾಮೀಜಿ ಘೋಷಣೆ

ಡಿಸೆಂಬರ್‌ 10 ದೌರ್ಜನ್ಯ ದಿನ ಆಚರಣೆ: ಜಯಮೃತ್ಯುಂಜಯ ಸ್ವಾಮೀಜಿ ಘೋಷಣೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada