• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ರಜ್ವಲ್ ರೇವಣ್ಣ ಮೊಬೈಲ್ ಹಿಂದೆ ಬಿದ್ದ SIT ! ಮದರ್ ಡಿವೈಸ್ ಗಾಗಿ ಹುಡುಕಾಟ ನಡೆಸಲಿರೋ ಅಧಿಕಾರಿಗಳು !

ಪ್ರತಿಧ್ವನಿ by ಪ್ರತಿಧ್ವನಿ
May 30, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಲೇಡಿಸ್ ಟಾಯ್ಲೆಟ್ ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನ; ಅಪ್ರಾಪ್ತ ಅರೆಸ್ಟ್
Share on WhatsAppShare on FacebookShare on Telegram

ಏರ್ ಪೋರ್ಟ್ ನಲ್ಲಿ (Airport) ಪೂರಕ ದಾಖಲೆಗಳೊಂದಿಗೆ ಬಂಧನ ಪ್ರಕ್ರಿಯೆ ನಡೆಸಿ ಕರೆತರಲು ಎಸ್ ಐಟಿ (SIT) ಟೀಮ್ ಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಜೊತೆಗೆ ಪ್ರಜ್ವಲ್ ರೇವಣ್ಣ ಬಂಧನದ ಜೊತೆಗೆ ಅವರ ಮೊಬೈಲ್ ನ (Mobile) ಕೂಡಾ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ಹೀಗೆ ವಶಕ್ಕೆ ಪಡೆದ ಮೊಬೈಲ್ ಸಹ ರಿಟ್ರೀವ್ (Mobile retrieve) ಗೆ ಕಳಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ADVERTISEMENT

ಪ್ರಜ್ವಲ್ ಬಳಸ್ತಿದ್ದದ್ದು ಒಂದು ಮೊಬೈಲ್ ಅಥವಾ ಎರಡು ಮೊಬೈಲ್ ಬಳಸುತ್ತಿದ್ದರಾ ಎಂಬ ಬಗ್ಗೆ ತನಿಖೆ ಮಾಡಿ,ಮೊಬೈಲ್ ನಲ್ಲಿ ಸಿಕ್ಕ ಮಾಹಿತಿ ಆಧರಿಸಿ ತನಿಖೆ ನಡೆಯಲಿದೆ.

ಈ ವೇಳೆ ಏರ್ ಪೋರ್ಟ್ ನಿಂದ ಎಸ್ ಐಟಿವರೆಗೂ ಕಛೇರಿವರೆಗೂ ಭದ್ರತೆಯಲ್ಲಿ ಪ್ರಜ್ವಲ್ ರೇವಣ್ಣ ಕರೆತರಲು ಬೆಂಗಾವಲು ವಾಹನದಲ್ ಸಿದ್ದತೆ ಕೂಡ ಮಾಡಿಕೊಂಡಿದ್ದಾರೆ. ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳ ಪ್ರತ್ಯೇಕ ತನಿಖಾಧಿಕಾರಿಗಳು ಈಗಾಗಲೇ ಸೂಕ್ತ ಸಾಕ್ಷ್ಯಗಳ  ಸಂಗ್ರಹ ಕೂಡ ಮಾಡಿದ್ದಾರೆ.

ಪ್ರಾಥಮಿಕವಾಗಿ ಪ್ರಜ್ವಲ್ ರೇವಣ್ಣ ವಿಚಾರಣೆ ಮಾಡಿ ಮೊದಲು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲು ಪ್ಲಾನ್ ಮಾಡಲಾಗಿದ್ದು, ಬಳಿಕ ಮೂರು ಪ್ರಕರಣಗಳ ಪ್ರತ್ಯೇಕ ವಿಚಾರಣೆ ನಡೆಸಲಿದ್ದಾರೆ.

ಒಂದ್ವೇಳೆ ತನಿಖೆಗೆ ಸಹಕರಿಸಿದಿದ್ದಲ್ಲಿ ಟೆಕ್ನಿಕಲ್ ಸಾಕ್ಷ್ಯಗಳ (Technical evidence) ಸಂಗ್ರಹಿಸಲು ಎಸ್ ಐಟಿ ಸಿದ್ದತೆ ಮಾಡಿಕೊಂಡಿದೆ.ವಿದೇಶಕ್ಕೆ ಹೋಗಿದ್ದು, ಯಾರ ಆಶ್ರಯದಲ್ಲಿದ್ದು, ಹಣಕಾಸು ಸಹಾಯ ಮಾಡಿದ್ಯಾರು? 34 ದಿನಗಳ ವಿದೇಶದ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಲು ಟೀಮ್ ಪ್ಲಾನ್ ಮಾಡಿಕೊಂಡಿದೆ.

Tags: ಎಸ್.ಐ.ಟಿಪ್ರಜ್ವಲ್ ರೇವಣ್ಣ ಅರೆಸ್ಟ್ಪ್ರಜ್ವಲ್ ರೇವಣ್ಣ ಬಂಧನಪ್ರಜ್ವಲ್ ರೇವಣ್ಣ ಮೊಬೈಲ್ಬೆಂಗಳೂರಿಗೆ ಬಂದ ಪ್ರಜ್ವಲ್ ರೇವಣ್ಣ
Previous Post

ನಟ ಬಾಲಯ್ಯ ಹೊಸ ವಿವಾದ.. ಸ್ಟೇಜ್ ನಿಂದ ಹೀರೋಯಿನ್ ಅಂಜಲಿ ತಳ್ಳಿ ಎಡವಟ್ಟು.. ಸಿಡಿದೆದ್ದ ನೆಟ್ಟಿಗರು

Next Post

ಲುಫ್ತಾನ್ಸಾ ಏರ್ ಲೈನ್ಸ್ ನ ಪ್ಯಾಸೆಂಜರ್ಸ್ ಲಿಸ್ಟ್ ಪ್ರಕಟ..! ಏರ್ ಪೋರ್ಟ್ ಗೆ ಆಗಮಿಸಿದ ಎಸ್ ಐಟಿ ತಂಡ

Related Posts

ಅರಾಜಕ ಸಮಾಜದ ಅನಾಗರಿಕ  ಮನಸ್ಥಿತಿಗಳು
Top Story

ಅರಾಜಕ ಸಮಾಜದ ಅನಾಗರಿಕ ಮನಸ್ಥಿತಿಗಳು

by ಪ್ರತಿಧ್ವನಿ
June 29, 2026
0

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು.. “ ಪಾಪಾ ಮುಝೆ ಬಚಾ ಲೋ,,,,, ” (ಅಪ್ಪಾ ನನ್ನನ್ನು ಕಾಪಾಡೀ,,,,,) ಇದು ಯಾವುದೋ ಬಾಲಿವುಡ್‌ ಸಿನಿಮಾದ...

Read moreDetails
ಮಾದಕದ್ರವ್ಯ ವಿರುದ್ಧ ಸರ್ಕಾರದ ಕಠಿಣ ನಿಲುವು: ಪಾನ್ ಮಸಾಲಾ, ಗುಟ್ಕಾ ಮಾರಾಟಕ್ಕೆ ಬ್ರೇಕ್?

ಮಾದಕದ್ರವ್ಯ ವಿರುದ್ಧ ಸರ್ಕಾರದ ಕಠಿಣ ನಿಲುವು: ಪಾನ್ ಮಸಾಲಾ, ಗುಟ್ಕಾ ಮಾರಾಟಕ್ಕೆ ಬ್ರೇಕ್?

June 28, 2026
ಹೆಬ್ಬಾಳದಲ್ಲಿ ಟೋಲ್‌ಮುಕ್ತ ಸುರಂಗ ರಸ್ತೆ; ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಹೊಸ ಅಧ್ಯಾಯ

ಹೆಬ್ಬಾಳದಲ್ಲಿ ಟೋಲ್‌ಮುಕ್ತ ಸುರಂಗ ರಸ್ತೆ; ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಹೊಸ ಅಧ್ಯಾಯ

June 28, 2026
ಕರ್ನಾಟಕದಲ್ಲಿ ಮದ್ಯದಂಗಡಿ ಆರಂಭಕ್ಕೆ ಕಟ್ಟುನಿಟ್ಟಿನ ನಿಯಮ; ಹೊಸ ಪರವಾನಗೆಗೆ ಮಾನದಂಡಗಳೇನು?

ಕರ್ನಾಟಕದಲ್ಲಿ ಮದ್ಯದಂಗಡಿ ಆರಂಭಕ್ಕೆ ಕಟ್ಟುನಿಟ್ಟಿನ ನಿಯಮ; ಹೊಸ ಪರವಾನಗೆಗೆ ಮಾನದಂಡಗಳೇನು?

June 28, 2026
ಕುರ್ಚಿ, ಸೋಫಾ ಮೇಲೆ ಬಟ್ಟೆ ಎಸೆಯುವ ಅಭ್ಯಾಸ ಇದೆಯೇ? ವಾಸ್ತು ಹೇಳುವ ನಂಬಿಕೆಗಳೇನು?

ಕುರ್ಚಿ, ಸೋಫಾ ಮೇಲೆ ಬಟ್ಟೆ ಎಸೆಯುವ ಅಭ್ಯಾಸ ಇದೆಯೇ? ವಾಸ್ತು ಹೇಳುವ ನಂಬಿಕೆಗಳೇನು?

June 28, 2026
Next Post
ಪ್ರಜ್ವಲ್​ ರೇವಣ್ಣ ಬಾರದೇ ಇರಲು ಇರುವ ಕಾರಣಗಳೇನು..?

ಲುಫ್ತಾನ್ಸಾ ಏರ್ ಲೈನ್ಸ್ ನ ಪ್ಯಾಸೆಂಜರ್ಸ್ ಲಿಸ್ಟ್ ಪ್ರಕಟ..! ಏರ್ ಪೋರ್ಟ್ ಗೆ ಆಗಮಿಸಿದ ಎಸ್ ಐಟಿ ತಂಡ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada