• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, July 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ನಟ ಬಾಲಯ್ಯ ಹೊಸ ವಿವಾದ.. ಸ್ಟೇಜ್ ನಿಂದ ಹೀರೋಯಿನ್ ಅಂಜಲಿ ತಳ್ಳಿ ಎಡವಟ್ಟು.. ಸಿಡಿದೆದ್ದ ನೆಟ್ಟಿಗರು

ಪ್ರತಿಧ್ವನಿ by ಪ್ರತಿಧ್ವನಿ
May 30, 2024
in ಇದೀಗ, ಸಿನಿಮಾ
0
ನಟ ಬಾಲಯ್ಯ ಹೊಸ ವಿವಾದ.. ಸ್ಟೇಜ್ ನಿಂದ ಹೀರೋಯಿನ್ ಅಂಜಲಿ ತಳ್ಳಿ ಎಡವಟ್ಟು.. ಸಿಡಿದೆದ್ದ ನೆಟ್ಟಿಗರು
Share on WhatsAppShare on FacebookShare on Telegram

ಗ್ಯಾಂಗ್ಸ್‌ ಆಫ್‌ ಗೋದಾವರಿ(Gangs of godavari) ಸಿನಿಮಾಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ತೆಲುಗಿನ ಖ್ಯಾತ ನಟ, ರಾಜಕಾರಣಿ ನಂದಮೂರಿ ಬಾಲಕೃಷ್ಣ(nandamuri balakrishna) ಯುವ ನಟಿ ಅಂಜಲಿಯನ್ನು ಪಕ್ಕಕ್ಕೆ ತಳ್ಳಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ಸಂದರ್ಭ ವೇದಿಕೆಯಲ್ಲಿದ್ದ ಅಂಜಲಿ(anjali) ನಕ್ಕರೂ ಸೋಷಿಯಲ್‌ ಮೀಡಿಯಾದಲ್ಲಿ ಹಿರಿಯ ನಟನ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಚಲನಚಿತ್ರರಂಗದ ಯುವ ಕಲಾವಿದರನ್ನು ಈ ರೀತಿ ನಡೆಸಿಕೊಳ್ಳುವುದೇ? ಎಂದು ಪ್ರಶ್ನಿಸಿದ್ದಾರೆ. ಇದು ಅಸಭ್ಯ ಮತ್ತು ಅಗೌರವದ ವರ್ತನೆ ಎಂದು ನೆಟ್ಟಿಗರು ಕ್ರೋಧ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಸ್ಟೇಜ್‌ನ ಮಧ್ಯ ಭಾಗಕ್ಕೆ ಬಾಲಯ್ಯ ಆಗಮಿಸುತ್ತಾರೆ. ಅಲ್ಲಿ ನಟಿ ನೇಹಾ ಶೆಟ್ಟಿ ಮತ್ತು ಅಂಜಲಿ ಇರುತ್ತಾರೆ. ಅಂಜಲಿಯನ್ನು ಪಕ್ಕಕ್ಕೆ ಹೋಗುವಂತೆ ಬಾಲಯ್ಯ ಹೇಳುತ್ತಾರೆ. ಈ ಸಮಯದಲ್ಲಿ ಅಂಜಲಿಯನ್ನು ಜೋರಾಕ್ಕೆ ಪಕ್ಕಕ್ಕೆ ತಳ್ಳಿದ್ದಾರೆ. ವೇದಿಕೆಯ ಕೆಳಗಿದ್ದವರು ಈ ಸಂದರ್ಭ ತಮಾಷೆಯೆಂಬಂತೆ ಜೋರಾಗಿ ಹೋ ಅಂದಿದ್ದಾರೆ. ನಟಿ ಅಂಜಲಿ ಕೂಡ ಜೋರಾಗಿ ನಕ್ಕಿದ್ದಾರೆ. ವೈರಲ್‌ ಆಗಿರುವ ವಿಡಿಯೋದ ಪೂರ್ಣ ವಿಡಿಯೋದಲ್ಲಿ ತಕ್ಷಣ ಬಾಲಯ್ಯ ಅಂಜಲಿಯಲ್ಲಿ ತಮಾಷೆ ಮಾತನಾಡುತ್ತಿರುವ ದೃಶ್ಯವೂ ಇದೆ.
ಗ್ಯಾಂಗ್ಸ್‌ ಆಫ್‌ ಗೋದಾವರಿ ಸಿನಿಮಾದ ಬಿಡುಗಡೆ ಪೂರ್ವ ಕಾರ್ಯಕ್ರಮಕ್ಕೆ ಬಾಲಯ್ಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಗೆ ಬಂದು ಮಾತನಾಡುವಂತೆ ಇವರಿಗೆ ತಿಳಿಸಲಾಯಿತು. ಇದೇ ಸಂದರ್ಭದಲ್ಲಿ ಸಿನಿಮಾ ತಂಡವು ಬಾಲಯ್ಯರ ಜತೆ ಫೋಟೋ ತೆಗೆದುಕೊಳ್ಳಲು ಬಯಸಿತು. ವೇದಿಕೆಯ ಮಧ್ಯಭಾಗಕ್ಕೆ ಬಂದ ನಂದಮೂರಿ ಬಾಲಕೃಷ್ಣ ಅವರು ಅಲ್ಲಿದ್ದ ಅಂಜಲಿಯನ್ನು ಪಕ್ಕಕ್ಕೆ ಸರಿಯುವಂತೆ ಹೇಳಿ ತಳ್ಳಿದ್ದಾ

ADVERTISEMENT
Previous Post

ವಾಡಿಕೆಗಿಂತ ಮುಂಚೆಯೇ ಕೇರಳ ಪ್ರವೇಶಿಸಲಿರುವ ಮುಂಗಾರು!?

Next Post

ಪ್ರಜ್ವಲ್ ರೇವಣ್ಣ ಮೊಬೈಲ್ ಹಿಂದೆ ಬಿದ್ದ SIT ! ಮದರ್ ಡಿವೈಸ್ ಗಾಗಿ ಹುಡುಕಾಟ ನಡೆಸಲಿರೋ ಅಧಿಕಾರಿಗಳು !

Related Posts

ಡಿ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಒಟಿಟಿಗೆ ಬರ್ತಿದೆ ʼದಿ ಡೆವಿಲ್ʼ..ಯಾವಾಗ..?
Top Story

ಡಿ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಒಟಿಟಿಗೆ ಬರ್ತಿದೆ ʼದಿ ಡೆವಿಲ್ʼ..ಯಾವಾಗ..?

by ಪ್ರತಿಧ್ವನಿ
July 14, 2026
0

ಕನ್ನಡ ಸಿನಿ ಪ್ರಿಯರಿಗೆ ಅದರಲ್ಲೂ ಡಿಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ದರ್ಶನ್ ನಟನೆಯ ದಿ ಡೆವಿಲ್ ಚಿತ್ರ ಯಾವಾಗ ಒಟಿಟಿ ಎಂಟ್ರಿ ಕೊಡಲಿದೆ ಎಂಬ ನಿರೀಕ್ಷೆ...

Read moreDetails
‘ಜುರಾಸಿಕ್ ಪಾರ್ಕ್’ ಖ್ಯಾತಿಯ ನಟ ಸ್ಯಾಮ್ ನೀಲ್ ಇನ್ನಿಲ್ಲ: ಕ್ಯಾನ್ಸರ್‌ ಗೆದ್ದರೂ ಬದುಕುಳಿಯದ ಜೀವ!

‘ಜುರಾಸಿಕ್ ಪಾರ್ಕ್’ ಖ್ಯಾತಿಯ ನಟ ಸ್ಯಾಮ್ ನೀಲ್ ಇನ್ನಿಲ್ಲ: ಕ್ಯಾನ್ಸರ್‌ ಗೆದ್ದರೂ ಬದುಕುಳಿಯದ ಜೀವ!

July 13, 2026
Shreyas Manju: ದಿಲ್‌ದಾರ್ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ!

Shreyas Manju: ದಿಲ್‌ದಾರ್ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ!

July 13, 2026
Darshan Thoogudeepa: ಸಾಕ್ಷಿ ಬೆದರಿಕೆ ಕೇಸ್‌ಗೆ ಟ್ವಿಸ್ಟ್:‌ ದರ್ಶನ್‌ ಫ್ಯಾನ್‌ ಹಿಂದೆ ಇರುವ ಅವರ್ಯಾರು?

Darshan Thoogudeepa: ಸಾಕ್ಷಿ ಬೆದರಿಕೆ ಕೇಸ್‌ಗೆ ಟ್ವಿಸ್ಟ್:‌ ದರ್ಶನ್‌ ಫ್ಯಾನ್‌ ಹಿಂದೆ ಇರುವ ಅವರ್ಯಾರು?

July 13, 2026
ಆಕ್ಷನ್ ಪ್ಯಾಕ್ಡ್ ಪರಾಕ್ ಟೀಸರ್ ಬಿಡುಗಡೆ: ರಗಡ್ ಅವತಾರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ

ಆಕ್ಷನ್ ಪ್ಯಾಕ್ಡ್ ಪರಾಕ್ ಟೀಸರ್ ಬಿಡುಗಡೆ: ರಗಡ್ ಅವತಾರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ

July 13, 2026
Next Post
ಲೇಡಿಸ್ ಟಾಯ್ಲೆಟ್ ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನ; ಅಪ್ರಾಪ್ತ ಅರೆಸ್ಟ್

ಪ್ರಜ್ವಲ್ ರೇವಣ್ಣ ಮೊಬೈಲ್ ಹಿಂದೆ ಬಿದ್ದ SIT ! ಮದರ್ ಡಿವೈಸ್ ಗಾಗಿ ಹುಡುಕಾಟ ನಡೆಸಲಿರೋ ಅಧಿಕಾರಿಗಳು !

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!