• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಸೆಂಚ್ಯೂರಿ ಬಾರಿಸಿದ ಡೀಸೆಲ್ ದರ : ತೈಲ ಬೆಲೆ ವಿರುದ್ಧ ಸಾರ್ವಜನಿಕರ ಆಕ್ರೋಶ!

Any Mind by Any Mind
October 16, 2021
in ಕರ್ನಾಟಕ, ದೇಶ
0
ದಸರಾ ಹಬ್ಬದಲ್ಲಿ ಗ್ರಾಹಕರಿಗೆ ಶಾಕ್‌ : ದೇಶದಲ್ಲಿ ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ
Share on WhatsAppShare on FacebookShare on Telegram

ಅಚ್ಚೆ ದಿನ್‌ ಬರುತ್ತೆ ಅಂತ ಕಾದು ಕುಳಿತಿರುವ ಜನರಿಗೆ ದಿನದಿಂದ ದಿನಕ್ಕೆ ಕೇಂದ್ರ ಸರ್ಕಾರ ಶಾಕ್‌ ನೀಡುತ್ತಲೇ ಬಂದಿದೆ. ಪ್ರತಿ ದಿನ ತೈಲ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಕಂಗೆಟ್ಟಿರುವ ಇಂತಹ ಸಂದರ್ಭದಲ್ಲಿ ಮತ್ತೆ ಇಂಧನ ದರ ಏರಿಕೆಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ದಿನ ನಿತ್ಯ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಕಾಣುತ್ತಿದ್ದು, ಇಂದು ಮತ್ತೆ ಈ ದರದಲ್ಲಿ ಏರಿಕೆ ಕಂಡಿದೆ. ಅಕ್ಟೋಬರ್‌ 16ನೆಯ ದಿನವಾದ ಇಂದು (ಶನಿವಾರ) ಕೂಡ ತೈಲ ದರ ಏರಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗಿನ ವೇಳೆಗೆ ಪ್ರತೀ ಒಂದು ಲೀಟರ್ ಪೆಟ್ರೋಲ್‌ಗೆ 36 ಪೈಸೆ ಏರಿದರೆ, ಪ್ರತೀ ಒಂದು ಲೀಟರ್‌ ಡೀಸೆಲ್‌ ದರದಲ್ಲಿ 37 ಪೈಸೆ ಏರಿಕೆ ಕಂಡಿದೆ. ಮುಖ್ಯ ವಿಷಯವೇನೆಂದರೆ ಇಲ್ಲಿಯ ತನಕ ನಮ್ಮ ಕರ್ನಾಟಕ ರಾಜ್ಯದಲ್ಲಿ ಪೆಟ್ರೋಲ್‌ ಮಾತ್ರ ನೂರರ ಗಡಿ ದಾಟಿತ್ತು, ಆದರೆ ಇಂದು ಡೀಸೆಲ್‌ ದರ ಕೂಡ 100 ರೂ. ತಲುಪಿದೆ.

ಬೆಂಗಳೂರು ಮತ್ತು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ 650 ಕ್ಕೂ ಹೆಚ್ಚು ಬಂಕ್‌ ಇದ್ದು ಬಹುತೇಕ ಬಂಕ್‌ ನಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 100 ರೂ ದಾಟಿದೆ.

ಮಾಜಿ ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಶನ್, ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಮತ್ತು ಹಂಸ ಬಂಕ್ ಮಾಲಿಕ ರವೀಂದ್ರನಾಥ್ ಬಿಆರ್ TNIE ಜೊತೆ ಮಾತನಾಡಿ,”ಬೆಲೆಗಳು ಸ್ವಯಂಚಾಲಿತವಾಗಿ ಉತ್ಪನ್ನ ವೆಚ್ಚ, ತೆರಿಗೆಗಳು, ಶುಲ್ಕಗಳು ಮತ್ತು ಸಾರಿಗೆ ವೆಚ್ಚವನ್ನು ಅವಲಂಬಿಸಿ ಲೆಕ್ಕ ಹಾಕುತ್ತವೆ. ಶನಿವಾರ ಬೆಳಿಗ್ಗೆ 6ರಿಂದ ನಗರದ ಇತರ ಬಂಕ್‌ಗಳಂತೆಯೇ ನಾವು ಡೀಸೆಲ್ ಅನ್ನು 100.00 ರೂಗೆ ಮಾರಾಟ ಮಾಡುತ್ತಿದ್ದೇವೆ. “ಬೆಂಗಳೂರಿನ ಪ್ರಸ್ತುತ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಡಾ. ಬಾಲಾಜಿ ರಾವ್ ಕೂಡ ಡೀಸೆಲ್ ರೂ 100 ಕ್ಕೆ ತಲುಪಿದೆ ಮತ್ತು ಎಲ್ಲಾ ಬಂಕ್‌ಗಳಲ್ಲಿ ರೂ 100 ಕ್ಕೆ ಮಾರಾಟ ಮಾಡುತ್ತಾರೆ ಎಂದು ಖಚಿತಪಡಿಸಿದ್ದಾರೆ.

ತೈಲ ಬೆಲೆ ಏರಿಕೆಯ ಕುರಿತು ಅನೇಕರು ಟ್ವೀಟರ್‌ ನಲ್ಲಿ ವಿರೋಧ ವ್ಯಕ್ತಪಡಿಸಿದ್ದು ಅದರ ಪೋರ್ತಿ ವಿವರ ಇಲ್ಲಿದೆ-

Diesel has crossed Rs. 100 per litre, petrol is about 110/ litre. Has @akshaykumar moved back to his Canadian motherland?! pic.twitter.com/vAgerdbGEe

— Brijesh Kalappa (@brijeshkalappa) October 15, 2021

#Karnataka#Diesel prices touch Rs 100 for the first time in #Bengaluru

On October 16, 2021 #Petrol : Rs 109.16
Diesel: Rs 100
——–
October 16, 2020

Petrol: Rs 83.69
Diesel: Rs 74.63@IndianExpress@IEBengaluru@IExpressSouth @DarshanDevaiahB pic.twitter.com/iEQddHAEJ4

— Kiran Parashar (@KiranParashar21) October 16, 2021

After Petrol and Diesel India touches 101 in Hunger Index also. Dhanyavaad Modiji !

— Rohan Gupta ( Modi Ka Parivar ) (@rohanrgupta) October 15, 2021

ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಪ್ರಮುಖ ಮಹಾ ನಗರಗಳಲ್ಲಿ ಇಂದಿನ ತೈಲ ದರ ಹೀಗಿದೆ –

ಬೆಂಗಳೂರು : ಪೆಟ್ರೋಲ್: 109.16, ಡೀಸೆಲ್: 100.00

ಮಂಗಳೂರು ಪೆಟ್ರೋಲ್: 108.60, ಡೀಸೆಲ್: 99.45

ಮೈಸೂರು: ಪೆಟ್ರೋಲ್: 109.21, ಡೀಸೆಲ್: 100.04

ಮುಂಬಯಿ: ಪೆಟ್ರೋಲ್ : 111.43, ಡೀಸೆಲ್ : 102.15

ಚೆನ್ನೈ: ಪೆಟ್ರೋಲ್ : 102.80, ಡೀಸೆಲ್ : 98.69

Tags: BJPCovid 19ಡೀಸೆಲ್ ದರನರೇಂದ್ರ ಮೋದಿಬಿಜೆಪಿಬೆಂಗಳೂರು
Previous Post

ಐಟಿ ರೇಡ್ ರಾಜಕೀಯ ಪ್ರೇರಿತ; ಡಿಸೈನ್ ಬಾಕ್ಸ್ ಸಂಸ್ಥೆ ಎಂಡಿ ನರೇಶ್ ಅರೋರಾ

Next Post

ಅಖಂಡ ಕರ್ನಾಟಕ್ಕೆ ಧಕ್ಕೆ ತಂದ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಈ ಕೂಡಲೇ ರಾಜಿನಾಮೆ ನೀಡಬೇಕು – ಡಿಕೆ ಶಿವಕು

Related Posts

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ
ಕರ್ನಾಟಕ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

by ಪ್ರತಿಧ್ವನಿ
April 24, 2026
0

ಬೆಂಗಳೂರು: ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಪಾಲಿಕೆಗಳ ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ ಯತ್ನ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ...

Read moreDetails
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

April 23, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
Next Post
ಅಖಂಡ ಕರ್ನಾಟಕ್ಕೆ ಧಕ್ಕೆ ತಂದ  ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಈ ಕೂಡಲೇ ರಾಜಿನಾಮೆ ನೀಡಬೇಕು – ಡಿಕೆ ಶಿವಕು

ಅಖಂಡ ಕರ್ನಾಟಕ್ಕೆ ಧಕ್ಕೆ ತಂದ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಈ ಕೂಡಲೇ ರಾಜಿನಾಮೆ ನೀಡಬೇಕು – ಡಿಕೆ ಶಿವಕು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada