Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಉತ್ತರ ಕರ್ನಾಟಕಕ್ಕೆ ಜನಪ್ರತಿನಿಧಿಗಳಿಂದ ಅನ್ಯಾಯವಾಗಿದೆಯೇ ಹೊರತು ದಕ್ಷಿಣ ಕರ್ನಾಟಕದವರಿಂದಲ್ಲ

ಪ್ರತಿಧ್ವನಿ

ಪ್ರತಿಧ್ವನಿ

July 16, 2022
Share on FacebookShare on Twitter

ಎರಡು ಕರ್ನಾಟಕದ ಬಗ್ಗೆ ಮೇಲಿಂದ ಮೇಲೆ ಒಡಕಿನ ಧ್ವನಿಯನ್ನು ಕೆಲವರು ಎತ್ತುತ್ತಿದ್ದಾರೆ.ರಾಜ್ಯದ ಉದ್ದಗಲಕ್ಕೂ ವ್ಯಾಪಿಸಿರುವ ಕನ್ನಡ  ಪರ ಸಂಘಟನೆಗಳು ಈ ಒಡಕಿನ ಧ್ವನಿಯನ್ನು ತೀವ್ರವಾಗಿ ವಿರೋಧಿಸುತ್ತವೆ. ಅಲ್ಲದೇ ದಕ್ಷಿಣ ಮತ್ತು ಉತ್ತರ ಕರ್ನಾಟಕಗಳ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತವೆ. ಅಖಂಡ ಕರ್ನಾಟಕವಾಗಿಯೇ ಉಳಿಯಲು, ಯಾವದೇ ಹೋರಾಟಕ್ಕೂ ಸಿದ್ಧವಾಗಿಯೇ ಇವೆ ಎಂದು ಬೆಳಗಾವಿಯ ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಹೇಳಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಜನೋತ್ಸವವನ್ನ ಮುಂದೂಡಿದ ಬಿಜೆಪಿ

ಬಿಬಿಎಂಪಿ ಚುನಾವಣೆಗೆ ಮೀಸಲಾತಿ ಪಟ್ಟಿ ಅಂತಿಮಗೊಳಿಸಿ ಸರ್ಕಾರ ಆದೇಶ : ಕೈ ನಾಯಕರು ಕೊತಕೊತ

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಫಲಿತಾಂಶ ಪ್ರಕಟ

ನಿನ್ನೆ ಶುಕ್ರವಾರ ಜುಲೈ 15 ರಂದು ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರ ಕುರಿತ ಪುಸ್ತಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು,  ನಮ್ಮ ಹಿರಿಯರು ಅರ್ಧ ಶತಮಾನ ಕಾಲ ಹೋರಾಡಿ ಆಲೂರು ವೆಂಕಟರಾಯರ ಕನಸನ್ನು ನನಸು ಮಾಡಿದ್ದಾರೆ. 1953 ರಲ್ಲಿ ಅದರಗುಂಚಿ ಶಂಕರಗೌಡರು 23 ದಿನಗಳ ಕಾಲ ಆಮರಣ ಉಪವಾಸ ನಡೆಸಿದಾಗ ಹುಬ್ಬಳ್ಳಿಯಲ್ಲಿ ದಂಗೆ ಹಿಂಸಾಚಾರ ನಡೆದು ಕೊನೆಗೂ ಕೇಂದ್ರ ಸರಕಾರ ಕರ್ನಾಟಕದ ಏಕೀಕರಣಕ್ಕೆ ಒಪ್ಪಿ ನ್ಯಾ.ಮೂ.ಫಜಲ್ ಅಲಿ ನೇತೃತ್ವದ ಆಯೋಗ ನೇಮಿಸಿತು. 1956 ರಲ್ಲಿ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು. 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣವಾಯಿತು ಇಂಥ ಹಿನ್ನೆಲೆಯ ಏಕೀಕರಣದ ಕರ್ನಾಟಕವನ್ನು ಒಡೆದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಕೂಗಿನ ಹಿನ್ನೆಲೆಯಲ್ಲಿ ರಾಜಕೀಯ ಅಧಿಕಾರದ ದುರಾಶೆಯಿದೆ. ಇದನ್ನು ನಾಡಿನ ಕನ್ನಡ ಸಂಘಟನೆಗಳು ನಖಶಿಖಾಂತವಾಗಿ ವಿರೋಧಿಸುತ್ತಲೇ ಬಂದಿವೆ. ಮುಂದೆಯೂ ಇದೇ ದೃಢ ನಿಲುವಿನಿಂದಲೇ ವಿರೋಧಿಸುತ್ತವೆ ಎಂದು ಅಶೋಕ ಚಂದರಗಿ ಘೋಷಿಸಿದರು.

ಬೆಂಗಳೂರಿನ ಕನ್ನಡ ಜನಶಕ್ತಿ ಕೇಂದ್ರವು ಪ್ರಕಟಿಸಿರುವ ಪುಸ್ತಿಕೆಯನ್ನು ಬೆಳಗಾವಿಯ ಹಿರಿಯ ಸಾಹಿತಿ  ಯ.ರು.ಪಾಟೀಲ ಅವರು ಬರೆದಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರ ಹುಚ್ಚಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಅವರು ಅಧ್ಯಕ್ಷತೆ ವಹಿಸಿದ್ದರು.

RS 500
RS 1500

SCAN HERE

[elfsight_youtube_gallery id="4"]

don't miss it !

ಸಿಎಂ ಬೊಮ್ಮಾಯಿಯವರಿಗೆ ಗಂಡಸ್ತನ ಇದ್ದರೆ ಇಂತಹ ಸಮಯದಲ್ಲಿ ಮೌನವಾಗಿರಬೇಡಿ : ಹೆಚ್‌ಡಿ ಕುಮಾರಸ್ವಾಮಿ | HDK |  Bommai
ಕರ್ನಾಟಕ

ಸರಕಾರದ ಜಾಹೀರಾತಿನಲ್ಲಿ ನೆಹರು ಚಿತ್ರವನ್ನು ಕೈಬಿಟ್ಟದ್ದು ಸಣ್ಣತನದ ಪರಮಾವಧಿ : HDK

by ಪ್ರತಿಧ್ವನಿ
August 14, 2022
ದೂದ್ ಪೇಡಾಗೆ ಜೊತೆಯಾದ ಧನು ಹರ್ಷ
ಸಿನಿಮಾ

ದೂದ್ ಪೇಡಾಗೆ ಜೊತೆಯಾದ ಧನು ಹರ್ಷ

by ಪ್ರತಿಧ್ವನಿ
August 13, 2022
ಅಪಾಯಮಟ್ಟದಲ್ಲಿ ಹರಿಯುತ್ತಿರುವ ಯಮುನಾ ನದಿ: ದೆಹಲಿಯಲ್ಲಿ ಕಟ್ಟೆಚ್ಚರ!
ದೇಶ

ಅಪಾಯಮಟ್ಟದಲ್ಲಿ ಹರಿಯುತ್ತಿರುವ ಯಮುನಾ ನದಿ: ದೆಹಲಿಯಲ್ಲಿ ಕಟ್ಟೆಚ್ಚರ!

by ಪ್ರತಿಧ್ವನಿ
August 13, 2022
ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಕೋರಿದ ಪ್ರತಾಪ್ ಸಿಂಹ
ಕರ್ನಾಟಕ

ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಕೋರಿದ ಪ್ರತಾಪ್ ಸಿಂಹ

by ಪ್ರತಿಧ್ವನಿ
August 15, 2022
ಬಿಜೆಪಿ ಸರ್ಕಾರ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ: ಮುತಾಲಿಕ್
ಕರ್ನಾಟಕ

ನನಗೆ ರಾಜ್ಯದ 21 ಜಿಲ್ಲೆಗಳಲ್ಲಿ ನಿರ್ಬಂಧ ಹೇರಿದ್ದಾರೆ : ಮುತಾಲಿಕ್ ಬೇಸರ

by ಪ್ರತಿಧ್ವನಿ
August 16, 2022
Next Post
ಜನರು ಸಂಕಷ್ಟದಲ್ಲಿರುವಾಗ ಜನಪ್ರತಿನಿಧಿಗಳು ನಾಪತ್ತೆ: ಪೃಥ್ವಿ ರೆಡ್ಡಿ

ಜನರು ಸಂಕಷ್ಟದಲ್ಲಿರುವಾಗ ಜನಪ್ರತಿನಿಧಿಗಳು ನಾಪತ್ತೆ: ಪೃಥ್ವಿ ರೆಡ್ಡಿ

ವಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವಿನ ಗೌರವ ಕಡಿಮೆಯಾಗುತ್ತಿದೆ : ಸಿಜೆಐ ರಮಣ

ವಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವಿನ ಗೌರವ ಕಡಿಮೆಯಾಗುತ್ತಿದೆ : ಸಿಜೆಐ ರಮಣ

ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಮುಂದುವರೆಯಲಿ : ಸರ್ಕಾರಕ್ಕೆ ಒತ್ತಾಯ

ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಮುಂದುವರೆಯಲಿ : ಸರ್ಕಾರಕ್ಕೆ ಒತ್ತಾಯ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist