• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಕ್ರಿಕೆಟಿಗ ಶುಭಮಾನ್‌ ಗಿಲ್‌ ಜೊತೆ ಕಾಣಿಸಿಕೊಂಡ ಸಾರಾ ಅಲಿ ಖಾನ್‌

ಪ್ರತಿಧ್ವನಿ by ಪ್ರತಿಧ್ವನಿ
August 31, 2022
in ಕ್ರೀಡೆ, ಸಿನಿಮಾ
0
ಕ್ರಿಕೆಟಿಗ ಶುಭಮಾನ್‌ ಗಿಲ್‌ ಜೊತೆ ಕಾಣಿಸಿಕೊಂಡ ಸಾರಾ ಅಲಿ ಖಾನ್‌
Share on WhatsAppShare on FacebookShare on Telegram

ಕಳೆದ ಕೆಲ ದಿನಗಳಿಂದ ಬಿ ಟೌನ್‌ನಲ್ಲಿ ಭಾರೀ ಸದ್ದು ಮಾಡುತ್ತಿರುವ ಡೇಟಿಂಗ್‌ ವದಂತಿಗಳು ಇದೀಗ ಹೊಸ ಅಧ್ಯಾಯ ಒಂದಕ್ಕೆ ನಾಂದಿ ಹಾಡಿದೆ.

ADVERTISEMENT

ಕ್ರಿಕೆಟಿಗರು ಹಾಗೂ ಬಾಲಿವುಡ್‌ ನಡುವೆ ಎಲ್ಲಿಲದ ಸಂಬಂಧ ಹಾಗೊಮ್ಮೆ ಈಗೊಮ್ಮೆ ಹೊಸ ಹೊಸ ಸುದ್ದಿಗಳಿಗೆ ಜೀವ ದೊರೆಯುತ್ತಿರುತ್ತವೆ.

ಇದೀಗ ಕ್ರಿಕೆಟಿಗ ಶುಭಮಾನ್‌ ಗಿಲ್‌ ಹಾಗೂ ಅಮಿರ್‌ ಖಾನ್‌ ಪುತ್ರಿ ಸಾರಾ ಅಲಿ ಖಾನ್‌ ಡೇಟಿಂಗ್‌ ಮಾಡುತ್ತಿರುವ ಸುದ್ದಿ ಸದ್ಯ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ.

Shubman gill date sara ali khan ko kar eha tha aur hum kisi aur hi sara ko lapet rhe the🥲#Shubmangill #CricketTwitter pic.twitter.com/oEAAXqXgOz

— Arun Singh (@ArunTuThikHoGya) August 29, 2022

ಇದಕ್ಕೆ ಪೂರವೆಂಬಂತೆ ಈ ಎರಡು ಜೋಡಿಗಳು ಮುಂಬೈನ ರೆಸ್ಟೋರೆಂಟ್‌ ಒಂದರಲ್ಲಿ ಈ ಜೋಡಿಹಕ್ಕಿಗಳು ಕಾಣಿಸಿಕೊಂಡಿದ್ದು ಈ ಸುದ್ದಿಗೆ ಮತ್ತಷ್ಟು ಜೀವ ಸಿಕ್ಕಂತಾಗಿದೆ.

ಸಾರಾ ಹಾಗೂ ಶುಭಮಾನ್‌ ಒಟ್ಟಿಗೆ ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಎರಡು ಜೋಡಿಗಳು ಮಾತನಾಡುತ್ತಿರುವುದು ಕಂಡು ಬರುತ್ತದೆ.

ಈ ಮೊದಲು ಶುಭಮಾನ್‌ ಹೆಸರು ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌ ಪುತ್ರಿ ಸಾರಾ ತೆಂಡುಲ್ಕರ್‌ ಜೊತೆ ಥಳುಕು ಹಾಕಿಕೊಂಡಿತ್ತು.

Tags: Covid 19ಕರೋನಾಕೋವಿಡ್-19
Previous Post

ಹಿಂದೂ ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿದ ಮುಸ್ಲಿಂ ವಿದ್ಯಾರ್ಥಿಗೆ ತಳಿಥ : ಪ್ರಕರಣ ದಾಖಲು

Next Post

ಇತ್ತ ಕಾಂಗ್ರೆಸ್ ನಿಂದ ಭಾರತ ಜೊಡೊ ರ್ಯಾಲಿ, ಅತ್ತ ಜಮ್ಮುವಿನಲ್ಲಿ ಗುಲಾಂ ನಬಿ ಮೊದಲ ರ್ಯಾಲಿ

Related Posts

ವಿಜಯ್–ಸಂಗೀತಾ ದಾಂಪತ್ಯಕ್ಕೆ ಹೊಸ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ
Top Story

ವಿಜಯ್–ಸಂಗೀತಾ ದಾಂಪತ್ಯಕ್ಕೆ ಹೊಸ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ

by ಪ್ರತಿಧ್ವನಿ
August 7, 2026
0

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಅವರ ವೈಯಕ್ತಿಕ ಜೀವನದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ವಿಜಯ್ ಪತ್ನಿ ಸಂಗೀತಾ...

Read moreDetails
ಜಾನಪದ ಹಾಡಿಗೆ ರ್‍ಯಾಪ್‌ ಟಚ್‌: ಸಿಟಿಲೈಟ್ಸ್‌ ಸಿನಿಮಾದ ಹೊಸ ಸಾಂಗ್‌ ರಿಲೀಸ್‌

ಜಾನಪದ ಹಾಡಿಗೆ ರ್‍ಯಾಪ್‌ ಟಚ್‌: ಸಿಟಿಲೈಟ್ಸ್‌ ಸಿನಿಮಾದ ಹೊಸ ಸಾಂಗ್‌ ರಿಲೀಸ್‌

August 7, 2026
Boss Movie Review: ಕೇಳಿದ ಕಥೆಯನ್ನು ನೋಡುವ ಮಜಾನೇ ಬೇರೆ!

Boss Movie Review: ಕೇಳಿದ ಕಥೆಯನ್ನು ನೋಡುವ ಮಜಾನೇ ಬೇರೆ!

August 7, 2026
ದರ್ಶನ್‌ಗೆ ಮತ್ತೆ ಸಂಕಷ್ಟ: ಇನ್ನಿಬ್ಬರು ಆರೋಪಿಗಳಿಂದ ಮಾಫಿ ಸಾಕ್ಷಿಗೆ ಅರ್ಜಿ

ದರ್ಶನ್‌ಗೆ ಮತ್ತೆ ಸಂಕಷ್ಟ: ಇನ್ನಿಬ್ಬರು ಆರೋಪಿಗಳಿಂದ ಮಾಫಿ ಸಾಕ್ಷಿಗೆ ಅರ್ಜಿ

August 7, 2026
‘ರಾಮಾಯಣ’ ಇಂಗ್ಲಿಷ್ ಟ್ರೇಲರ್‌ಗೆ ಜಾಗತಿಕ ಮೆಚ್ಚುಗೆ; AI  ತಂತ್ರಜ್ಞಾನಕ್ಕೆ ಭಾರಿ ಪ್ರಶಂಸೆ

‘ರಾಮಾಯಣ’ ಇಂಗ್ಲಿಷ್ ಟ್ರೇಲರ್‌ಗೆ ಜಾಗತಿಕ ಮೆಚ್ಚುಗೆ; AI  ತಂತ್ರಜ್ಞಾನಕ್ಕೆ ಭಾರಿ ಪ್ರಶಂಸೆ

August 6, 2026
Next Post
ಇತ್ತ ಕಾಂಗ್ರೆಸ್ ನಿಂದ ಭಾರತ ಜೊಡೊ ರ್ಯಾಲಿ, ಅತ್ತ ಜಮ್ಮುವಿನಲ್ಲಿ ಗುಲಾಂ ನಬಿ ಮೊದಲ ರ್ಯಾಲಿ

ಇತ್ತ ಕಾಂಗ್ರೆಸ್ ನಿಂದ ಭಾರತ ಜೊಡೊ ರ್ಯಾಲಿ, ಅತ್ತ ಜಮ್ಮುವಿನಲ್ಲಿ ಗುಲಾಂ ನಬಿ ಮೊದಲ ರ್ಯಾಲಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!