• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಇವತ್ತು ಮೈಸೂರು ಬ್ಯಾಂಕ್​ ಸರ್ಕಲ್​ ಬಂದ್​.. ಕಾರಣ ಏನು..?

ಪ್ರತಿಧ್ವನಿ by ಪ್ರತಿಧ್ವನಿ
February 26, 2025
in ಕರ್ನಾಟಕ, ರಾಜಕೀಯ, ವಿಶೇಷ
0
Share on WhatsAppShare on FacebookShare on Telegram

ಬೆಳಗಾವಿಯಲ್ಲಿ ಮರಾಠಿಗರ ದಬ್ಬಾಳಿಕೆ ಬಗ್ಗೆ ವಾಟಾಳ್ ನಾಗರಾಜ್ (Watal Nagaraj)ಆಕ್ರೋಶ ಹೊರ ಹಾಕಿದ್ದಾರೆ. ಕನ್ನಡ ಒಕ್ಕೂಟ ಬೆಳಗಾವಿ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಹೋರಾಟ ಮಾಡಲು ನಿರ್ಧಾರ ಮಾಡಿದ್ಧೆವೆ. ರಾಜ್ಯ ಆಳ್ತಿರುವ ಸರ್ಕಾರ, ಅಲ್ಲಿನ ಅಧಿಕಾರಿಗಳಿಗೆ ವೋಟ್​ಗಾಗಿ ಎಲ್ಲ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಮಾಡಿರುವ ಅನ್ಯಾಯ ಬಗ್ಗೆ ಯಾರು ಮಾತನಾಡ್ತಿಲ್ಲ. ಕನ್ನಡಪರ ಸಂಘಟನೆಗಳು ಮುಂದೆ ನಿಂತು ಹೋರಾಟ ಮಾಡ್ತಿದ್ದಾರೆ. ಬೆಳಗಾವಿ ಬೆಳಗಾವಿ ಆಗಿ ಉಳಿದಿದೆ ಅಂದ್ರೆ ಕನ್ನಡಪರ ಸಂಘಟನೆಗಳಿಂದ ಎಂದಿದ್ದಾರೆ.

ADVERTISEMENT

ಇವತ್ತು ಬೆಳಗ್ಗೆ 11:30ಕ್ಕೆ ಮೈಸೂರು ಬ್ಯಾಂಕ್ ಸರ್ಕಲ್ ಬಂದ್ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ನಟ ರಿಷಬ್ ಶೆಟ್ಟಿ(Rishabh Shetty)ಬಗ್ಗೆ ವಾಟಾಳ್ ಅಸಮಧಾನ ಹೊರಹಾಕಿದ್ದಾರೆ. ಶಿವಾಜಿ (Shivaji)ಪಾತ್ರ ಮಾಡಲು ಹೊರಟಿದ್ದಾನೆ. ಕಾಂತಾರದಿಂದ ದುಡ್ಡು ಹೆಚ್ಚು ಬಂದಿದೆ. ಶಿವಾಜಿ(Shivaji)ಪಾತ್ರ ಮಾಡಿದ್ರೆ ನಮ್ಮ ಜನ ಅಷ್ಟು ಸುಲಭವಾಗಿ ಒಪ್ಪೋದಿಲ್ಲ. ಶಿವಸೇನೆ ಬೇಕಾಕಿಲ್ಲ, ಅವ್ರು ಕರ್ನಾಟಕಕ್ಕೆ ಬರಬೇಕಿಲ್ಲ. ಕರ್ನಾಟಕದಲ್ಲಿ ಶಿವಾಜಿ(Shivaji) ಅವರ ಪ್ರತಿಮೆ ತುಂಬಾ ಇದೆ. ಆದ್ರೆ ಮಹಾರಾಷ್ಟ್ರದಲ್ಲಿ ಕರ್ನಾಟಕ ಹೋರಾಟ ಪ್ರತಿಮೆ ಯಾವುದೂ ಇಲ್ಲ ಎಂದಿದ್ದಾರೆ.

ಮೂರು ವರ್ಷಗಳಿಂದ ಹಿಂದೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar)ಹೇಳ್ತಾರೆ, ಮಹಾರಾಷ್ಟ್ರಕ್ಕೆ ಬೆಳಗಾವಿ ಹೋಗೊದಾದ್ರೆ, ನಾನು‌ ಮೊದಲು ಹೋಗ್ತಿನಿ ಅಂತ ಹೇಳಿದ್ದಾರೆ. ಹೀಗಾಗಿ ನಾವು ಹೋರಾಟ ಮಾಡಿ ಹೇಳಿದ್ವಿ, ಈಗಲೇ ಹೋಗಿ ಅಂತ. ಅವರಿಗೂ ಮರಾಠಿ ಅವರು ಬೇಕು. ಬಿಜೆಪಿ, ಕಾಂಗ್ರೆಸ್(BJP and Congress )ಅವರಿಗೂ‌ ಮರಾಠರು ಬೇಕು. ಸಿದ್ದರಾಮಯ್ಯ(Siddaramaiah)ಅವರೇ ಚಿಂತೆ ಮಾಡಿ. ಬೆಳಗಾವಿ ಹೋಗುತ್ತೆ, ನಿಪ್ಪಾಣಿಯಲ್ಲಿ ನೂರಾರು ಮರಾಠಿ ಹೆಸರು ಇದೆ. ಹೀಗಾಗಿ ಬೇಗ ಎಚ್ಚರ ವಹಿಸಿ. ಬೆಳಗಾವಿಯಲ್ಲಿ ಏನಾಗ್ತಿದೆ ಅಂತ ಅರಿವು ಇರಲಿ. MES ನಿಷೇಧ ಮಾಡ್ಬೇಕು, ಕರ್ನಾಟಕದಿಂದ MES ಹೋಗ್ಬೇಕು ಎಂದು ಆಗ್ರಹಿಸಿದ್ದಾರೆ.

Tags: BJP and CongressLakshmi hebbalkarMysore Bank CircleRishabh ShettyshivajisiddaramaiahWatal Nagaraj
Previous Post

ಗಂಗೆಯ ಬಗ್ಗೆ ಪ್ರಿಯಾಂಕ್ ಖರ್ಗೆ ಆಕ್ಷೇಪಾರ್ಹ ಹೇಳಿಕೆ – ಸ್ಪಷ್ಟನೆ ಕೊಟ್ಟ ಸಚಿವ ! 

Next Post

2026ಕ್ಕೆ ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರ ಸ್ಥಾಪಿಸಲಿದೆ ..ಅಮಿತ್ ಶಾ ವಾಗ್ದಾನ ! 

Related Posts

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
ರಾಜಕೀಯ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

by ಪ್ರತಿಧ್ವನಿ
April 24, 2026
0

ಬೆಂಗಳೂರು: ಒಳ ಮೀಸಲಾತಿ ಹಂಚಿಕೆ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ...

Read moreDetails
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
Next Post
2026ಕ್ಕೆ ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರ ಸ್ಥಾಪಿಸಲಿದೆ ..ಅಮಿತ್ ಶಾ ವಾಗ್ದಾನ ! 

2026ಕ್ಕೆ ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರ ಸ್ಥಾಪಿಸಲಿದೆ ..ಅಮಿತ್ ಶಾ ವಾಗ್ದಾನ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada