• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, November 3, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗಂಗೆಯ ಬಗ್ಗೆ ಪ್ರಿಯಾಂಕ್ ಖರ್ಗೆ ಆಕ್ಷೇಪಾರ್ಹ ಹೇಳಿಕೆ – ಸ್ಪಷ್ಟನೆ ಕೊಟ್ಟ ಸಚಿವ ! 

Chetan by Chetan
February 26, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ಗಂಗೆಯ ಬಗ್ಗೆ ಪ್ರಿಯಾಂಕ್ ಖರ್ಗೆ ಆಕ್ಷೇಪಾರ್ಹ ಹೇಳಿಕೆ – ಸ್ಪಷ್ಟನೆ ಕೊಟ್ಟ ಸಚಿವ ! 
Share on WhatsAppShare on FacebookShare on Telegram

ಗಂಗಾಜಲದ ‌ (Ganaga) ಬಗ್ಗೆ  ಸಚಿವ ಪ್ರಿಯಾಂಕ್ ಖರ್ಗೆ (Priyank kharge) ಆಕ್ಷೇಪಾರ್ಹ ಹೇಳಿಕೆ ಬಗ್ಗೆ ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ಇಲ್ಲಿ ಪ್ರಶ್ನೆ ಇರುವುದು ನಾನು ಏನು ಹೇಳುತ್ತಿದ್ದೇನೆ ಅಂತಲ್ಲ,ಕೇಂದ್ರ ಸರ್ಕಾರದ ಮಾಲಿನ್ಯ ನಿಯಂತ್ರಣ ಮಂಡಳಿ (Pollution control board) ಏನು ಹೇಳಿದೆ ಅನ್ನೋದು ಎಂದಿದ್ದಾರೆ. 

ADVERTISEMENT

ಉತ್ತರ ಪ್ರದೇಶದ ರೋಗಗಳಿಗೆ ಗಂಗಾನದಿ ಕಲುಷಿತ ಕಾರಣ ಮಾಲಿನ್ಯ ನಿಯಂತ್ರಣ ಮಂಡಳಿ ಅಂತ ಹೇಳಿದೆ.ಕೇಂದ್ರ ಸರ್ಕಾರ ಈ ಬಗ್ಗೆ ರಿಪೋರ್ಟ್ ಕೊಟ್ಟಿದೆ. ಮನುಷ್ಯನ ದೇಹ, ಪ್ರಾಣಿ ದೇಹ ತೆಲುತ್ತಿವೆ ಅಂತ ಅವರದ್ದೆ ಮಂಡಳಿ ರಿಪೋರ್ಟ್ ಕೊಟ್ಟಿವೆ, ಆದ್ರೆ ಅದೆ ನೀರನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಹೀಗಾಗಿ ನಾನು ಅದನ್ನೆ ಪ್ರಶ್ನೆ ಮಾಡಿದ್ದೇನೆ ಅಷ್ಟೇ. ಏನನ್ನು ಮಾರಾಟ ಮಾಡುತ್ತಿದ್ದಾರೆ ಅಂತ ಕೇಳಿದ್ದೇನೆ.ನೀರಿದ್ರೆ ತಾನೆ ಮನುಷ್ಯ, ಎಲ್ಲ ನಾಗರಿಕತೆ ನದಿ ಪಕ್ಕದಲ್ಲಿ ಆರಂಭವಾಗಿದೆ.ಬನಾರಸ್, ಪ್ರಯಾಗ್ ರಾಜ್  ಪ್ರಾಚೀನ ನಗರಗಳು,ನಮ್ಮ ಪರಂಪರೆ ಉಳಿಸಬೇಕು.ಆದ್ರೆ ಕಮರ್ಷಿಯಲ್ ಬೇಡ, ಅದಷ್ಟನ್ನೇ ನಾನು ಹೇಳುತ್ತಿರುವುದು ಎಂದಿದ್ದಾರೆ. 

Tags: ಗಂಗಾಜಲಪುಣ್ಯ ಸ್ನಾನಪ್ರಿಯಾಂಕ್ ಖರ್ಗೆಮಹಾ ಕುಂಭಮೇಳಮಾಲಿನ್ಯ ನಿಯಂತ್ರಣ ಮಂಡಳಿ
Previous Post

ಶಿವರಾತ್ರಿಗೆ ನಾಡಿನಾದ್ಯಂತ ಸಿದ್ಧತೆ.. ಮಹಾಕುಂಭಕ್ಕೆ ಅಧಿಕೃತ ತೆರೆ..

Next Post

ಇವತ್ತು ಮೈಸೂರು ಬ್ಯಾಂಕ್​ ಸರ್ಕಲ್​ ಬಂದ್​.. ಕಾರಣ ಏನು..?

Related Posts

ಸರ್ಜಾ ಕುಟುಂಬದ ಮದುವೆಗೆ ಮೇಘನಾ ರಾಜ್ ಹೋಗದಿದ್ದುದೇಕೆ? ಕೊನೆಗೂ ಮೌನ ಮುರಿದ ನಟಿ!
ಕರ್ನಾಟಕ

ಸರ್ಜಾ ಕುಟುಂಬದ ಮದುವೆಗೆ ಮೇಘನಾ ರಾಜ್ ಹೋಗದಿದ್ದುದೇಕೆ? ಕೊನೆಗೂ ಮೌನ ಮುರಿದ ನಟಿ!

by Shivakumar
November 3, 2026
0

ಇತ್ತೀಚೆಗೆ ನಟ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಅರ್ಜುನ್ ಅವರ ವಿವಾಹ ಸಮಾರಂಭ ಅದ್ಧೂರಿಯಾಗಿ ನೆರವೇರಿದ್ದು, ಚಿತ್ರರಂಗದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ಅಕ್ಟೋಬರ್ 19ರಂದು...

Read moreDetails
Sting Operation: Siddaramaiah meets Rahul Gandhi, expresses displeasure

ಸ್ಟಿಂಗ್ ಆಪರೇಷನ್ : ರಾಹುಲ್ ಗಾಂಧಿ ಭೇಟಿಯಾಗಿ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ

November 3, 2026
Good news for the people of the state: Price of Nandini curd reduced by ₹2 per litre!

ರಾಜ್ಯದ ಜನತೆಗೆ ನೆಮ್ಮದಿ ಸುದ್ದಿ : ನಂದಿನಿ ಮೊಸರಿನ ದರ ಲೀಟರ್‌ಗೆ 2 ರೂಪಾಯಿ ಕಡಿತ!

November 3, 2026
Australia's explosive batter Glenn Maxwell bids goodbye to international cricket!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಗುಡ್ ಬೈ!

November 3, 2026
ಬೆಂಗಳೂರಿನಲ್ಲಿ ನಕಲಿ ಜೀವರಕ್ಷಕ ಔಷಧಿಗಳ ಜಾಲ ಪತ್ತೆ! ಇಡಿ ದಾಳಿ

ಬೆಂಗಳೂರಿನಲ್ಲಿ ನಕಲಿ ಜೀವರಕ್ಷಕ ಔಷಧಿಗಳ ಜಾಲ ಪತ್ತೆ! ಇಡಿ ದಾಳಿ

November 3, 2026
Next Post

ಇವತ್ತು ಮೈಸೂರು ಬ್ಯಾಂಕ್​ ಸರ್ಕಲ್​ ಬಂದ್​.. ಕಾರಣ ಏನು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada