• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮಾಧ್ಯಮಗಳು ಟ್ರ್ಯಾಪ್‌ ಆಗಿ ನಲುಗುತ್ತಿವೆ: ಹಿರಿಯ ಪತ್ರಕರ್ತ  ದಿನೇಶ್ ಅಮಿನ್ ಮಟ್ಟು

Any Mind by Any Mind
April 16, 2022
in ಕರ್ನಾಟಕ
0
ಮಾಧ್ಯಮಗಳು ಟ್ರ್ಯಾಪ್‌ ಆಗಿ ನಲುಗುತ್ತಿವೆ: ಹಿರಿಯ ಪತ್ರಕರ್ತ  ದಿನೇಶ್ ಅಮಿನ್ ಮಟ್ಟು
Share on WhatsAppShare on FacebookShare on Telegram

ಓದುಗ ದೊರೆ ಎಂಬ ಮಾತಿತ್ತು ಆದರೆ ಈಗ ಮಾಧ್ಯಮಗಳು ಟ್ರಾಪ್‌ ಗೆ ಒಳಗಾಗಿ ನಲುಗುತ್ತಿವೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ ಶನಿವಾರ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರ ಸಂಪಾದಕತ್ವದ “ಬೇರೆಯೇ ಮಾತು” ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾತನಾಡಿದ ಅವರು, ಈ ಮೊದಲು ಲಂಕೇಶರ ಪತ್ರಿಕೆಯಲ್ಲಿ ಇಂತಹವುಗಳ ಬೆಲೆ ಜಾಸ್ತಿಯಾಗಿದೆ. ಹಾಗಾಗಿ ನಾವು 50 ಪೈಸೆ ಜಾಸ್ತಿ ಮಾಡುತ್ತಿದ್ದೇವೆ ಎಂದು ಹೇಳಿದರೆ ಅದಕ್ಕೆ ಓದುಗರು ಪ್ರತಿಕ್ರಿಯಿಸುತ್ತಿದ್ದರು. ಆದರೆ ಇತ್ತೀಚೆಗೆ  ಓದುಗ ಮತ್ತು ಸಂಪಾದಕ, ಓದುಗ ಮತ್ತು ಪತ್ರಿಕೆಗಳ ಸಂಬಂಧ ಮುರಿದುಬಿದ್ದಿದೆ ಎಂದರು.

ಈಗ ಯಾರೋ ಮಾಧ್ಯಮಕ್ಕೆ ಫಂಡ್ ಮಾಡುತ್ತಾರೆ. ಆ ಆಧಾರದ ಮೇಲೆ ಮಾಧ್ಯಮ ನಡೆಯುತ್ತದೆ. ನಂತರ ಜಾಹಿರಾತು ಮೂಲಕ ಮಾಧ್ಯಮಗಳು ನಡೆಯುತ್ತದೆ. ಇವರೆಲ್ಲರೂ ಬಂಡವಾಳ ಹೂಡಿಕೆದಾರರ ಹಿಡಿತದಲ್ಲಿದ್ದಾರೆ. ಹಾಗಾಗಿ ಜನರ ಸಮಸ್ಯೆಗಳ ಬಗ್ಗೆ ಮಾತಾಡದೇ ಬಂಡವಾಳಶಾಹಿಗಳ ಪರ ಮಾತಾಡುತ್ತಾರೆ ಎಂದು ಅವರು ವಿಶ್ಲೇಷಿಸಿದರು.

ಭಾರತವನ್ನು ಅಂದಾನಿ, ಅಂಬಾನಿ ಟಿವಿ ಕೇಬಲ್ ಮೂಲಕ ನಿರ್ವಹಣೆ ಮಾಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಆಗ ಸಣ್ಣ ಪುಟ್ಟ ಕೇಬಲ್ ಆಪರೇಟರ್‌ ಗಳು ಕೂಡ ಬಾಗಿಲು ಮುಚ್ಚಿಕೊಳ್ಳುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇತ್ತೀಚೆಗೆ ವೆಬ್ ಸೈಟ್‌ ಗಳು ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ. ಓದುಗರೇ ಪತ್ರಕರ್ತರಾಗುವ, ಓದುಗರು ಅಭಿಪ್ರಾಯ ಹೇಳುವ ವೇದಿಕೆಯಾಗಿ ಸೃಷ್ಟಿಯಾಗಿದೆ. ಜನರೇ ಆ ಶಕ್ತಿ ಇರುವ ಜಾಲತಾಣಕ್ಕೆ ಹೋಗಿ ಪೇ ಮಾಡಿ ಓದುತ್ತಿದ್ದಾರೆ. ಈ ತರಹ ಪೇ ಮಾಡಿದ ಹಣ ಸಂಪಾದಕರಿಗೆ ನೇರವಾಗಿ ಹೋಗುತ್ತದೆ. ಇದು ನಿಜಕ್ಕೂ ಖುಷಿ ಕೊಡುವ ವಿಷಯ ಎಂದು ಅವರು ಹೇಳಿದರು.

Tags: bengalurudinesh amin mattupratidvani
Previous Post

ಭ್ರಷ್ಟಾಚಾರಕ್ಕೆ ಈಶ್ವರಪ್ಪ ಮೊದಲ ಹಲಾಲ್:‌ ಸತೀಶ್‌ ಜಾರಕಿಹೊಳಿ

Next Post

ಕೇಸರಿ ಅಂದರೆ ವಿರಕ್ತ, ಲವ್‌ ಕೇಸರಿ ಹೇಗಾಗುತ್ತೆ: ಹಿರಿಯ ಸಾಹಿತಿ ದೇವನೂರ ಮಹದೇವ ಪ್ರಶ್ನೆ

Related Posts

ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ
ಕರ್ನಾಟಕ

ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

by ಪ್ರತಿಧ್ವನಿ
April 30, 2026
0

ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರುನಲ್ಲಿ ಮಳೆಯ ಪರಿಣಾಮ ಉಂಟಾದ...

Read moreDetails
ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

April 29, 2026
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
Next Post
ಕೇಸರಿ ಅಂದರೆ ವಿರಕ್ತ, ಲವ್‌ ಕೇಸರಿ ಹೇಗಾಗುತ್ತೆ: ಹಿರಿಯ ಸಾಹಿತಿ ದೇವನೂರ ಮಹದೇವ ಪ್ರಶ್ನೆ

ಕೇಸರಿ ಅಂದರೆ ವಿರಕ್ತ, ಲವ್‌ ಕೇಸರಿ ಹೇಗಾಗುತ್ತೆ: ಹಿರಿಯ ಸಾಹಿತಿ ದೇವನೂರ ಮಹದೇವ ಪ್ರಶ್ನೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!