• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಶ್ರೀಮಂತರಿಗೆ ಮಾತ್ರ ಸೀಮಿತ ಆದನೇ ವೈಕುಂಠದ ಒಡೆಯ ವೆಂಕಟೇಶ್ವರ..?

ಕೃಷ್ಣ ಮಣಿ by ಕೃಷ್ಣ ಮಣಿ
January 11, 2025
in Top Story, ದೇಶ, ರಾಜಕೀಯ, ವಿಶೇಷ, ಶೋಧ
0
ಶ್ರೀಮಂತರಿಗೆ ಮಾತ್ರ ಸೀಮಿತ ಆದನೇ ವೈಕುಂಠದ ಒಡೆಯ ವೆಂಕಟೇಶ್ವರ..?
Share on WhatsAppShare on FacebookShare on Telegram

ADVERTISEMENT

ಚಂದ್ರಮಾನ ಪುಷ್ಯಮಾಸದ ಶುಕ್ಲಪಕ್ಷದಂದು ಬರೋ ಏಕಾದಶಿಯೇ ಈ ವೈಕುಂಠ ಏಕಾದಶಿ. ಇದನ್ನ ಮೋಕ್ಷದ ಏಕಾದಶಿ ಅಂತಾನೂ ಕರೀತಾರೆ. ಈ ದಿನದಂದು ದೇವರದೇವ ಶ್ರೀಮನ್ನಾರಾಯಣನ ವೈಕುಂಠದ ಬಾಗಿಲು ತೆರೆದಿರುತ್ತದೆ ಅನ್ನೋದು ಭಕ್ತರ ನಂಬಿಕೆ. ಇದೇ ಕಾರಣಕ್ಕೆ ತಿರುಪತಿಯ ವೆಂಕಟೇಶ್ವರನನ್ನ ದರ್ಶನ ಪಡೆಯೋದಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ.. ಭಗವಂತನ ನಾಮಸ್ಮರಣೆಯಲ್ಲಿ ಮುಳುಗುವ ಭಕ್ತರು, ಮೋಕ್ಷ ಪಡೆಯುವ ಉದ್ದೇಶದಿಂದ ಭಗವಂತನ ಧ್ಯಾನ ಮಾಡುತ್ತಾರೆ. ತಿರುಪತಿಯಿಂದ ಹಿಡಿದು ಹಳ್ಳಿ ಹಳ್ಳಿಗಳ ವೆಂಕಟೇಶ್ವರ ದೇಗುಲದಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಆದರೆ ತಿರುಪತಿಯಲ್ಲಿ ವೈಕುಂಠ ಏಕಾದಶಿ ಶ್ರೀಮಂತರಿಗೆ ಮಾತ್ರ ಎನ್ನುವಂತಾಗಿದೆ.

ಸಪ್ತ ದ್ವಾರಗಳ ಒಡೆಯ, ಏಳುಕುಂಡಲವಾಡ, ಶೇಷಾದ್ರಿ ವಾಸ ಎಂದೆಲ್ಲಾ ಕರೆಸಿಕೊಳ್ಳುವ ತಿರುಮಲೇಶ ಸಂಕಷ್ಟಗಳ ನಿವಾರಕ ಅಂತಾನೇ ಫೇಮಸ್‌. ಆದರೆ ವೈಕುಂಠ ಬಾಗಿಲು ಮೂಲಕ ದರ್ಶನ ಪಡೆಯುವ ಟಿಕೆಟ್‌ಗಾಗಿ ಸಾಲುಗಟ್ಟಿ ನಿಂತಿದ್ದ 6 ಮಂದಿ ಭಕ್ತರು ಕಾಲ್ತುಳಿತಕ್ಕೆ ಜೀವ ಕಳೆದುಕೊಂಡಿದ್ದರು. ಆಂಧ್ರ ಸರ್ಕಾರ 25 ಲಕ್ಷ ಪರಿಹಾರವನ್ನೂ ಘೋಷಣೆ ಮಾಡಿತ್ತು. ಆ ಬಳಿಕ ಗಾಯಗೊಂಡಿದ್ದ 30 ಜನರೂ ಸೇರಿದಂತೆ ಒಟ್ಟು 57 ಜನರಿಗೆ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತ ಸಾಗರವೇ ಸೇರಿತ್ತು. ಪ್ರತಿವರ್ಷಕ್ಕಿಂತ ಈ ಬಾರಿ ಭಕ್ತರ ಸಂಖ್ಯೆ ಡಬಲ್​ ಆಗಿತ್ತು. ಹೆಜ್ಜೆ ಇಡೋದಕ್ಕೂ ಜಾಗ ಇಲ್ಲದಷ್ಟು ಜನ ಕಿಕ್ಕಿರಿದು ಸೇರಿದ್ರು.. ಸ್ವರ್ಣಾಲಂಕೃತ ರಥದಲ್ಲಿ ತಿಮ್ಮಪ್ಪನ ತೇರು ಬರ್ತಿದ್ರೆ, ನೋಡೋದಕ್ಕೆ ಎರಡು ಕಣ್ಣೆರೆಡು ಸಾಲುದು ಎನ್ನುವಂತಿತ್ತು.

DK Shivakumar :ಕುಮಾರಸ್ವಾಮಿ ಕದ್ದು ಪೂಜೆ ಮಾಡ್ತಾನೆ ನಾನ್ ನೇರವಾಗಿ ಪೂಜೆ ಮಾಡ್ತೀನಿ  Dks ವಾರ್ನಿಂಗ್.! #dks #hdk

ಆದರೆ, ಮೊದಲೇ ಕಾಲ್ತುಳಿತದಿಂದ ಕಂಗಾಲಾಗಿರುವ ಟಿಟಿಡಿ ಆಡಳಿತ ಮಂಡಳಿ, ವೈಕುಂಠ ಏಕಾದಶಿ ದಿನ ಹೆಚ್ಚಿನ ಸಂಕಷ್ಟ ತಂದುಕೊಳ್ಳಲು ಹೋಗಲಿಲ್ಲ. ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಗುಂಗಿಗೆ ಬಿದ್ದ ಅಧಿಕಾರಿಗಳು ಜನಸಾಮಾನ್ಯೆರಿಗಿಂತ ವಿಐಪಿ, ವಿವಿಐಪಿಗಳನ್ನು ನಿರ್ವಹಣೆ ಮಾಡುವ ಕೆಲಸಕ್ಕೆ ನಿಯೋಜನೆ ಆಗಿದ್ದರು. ತಿರುಪತಿ ತಿರುಮಲಕ್ಕೆ ಬರುತ್ತಿದ್ದ ಗಣ್ಯರನ್ನು ನೆಮ್ಮದಿಯಿಂದ ದರ್ಶನ ಮಾಡಿಸಿ ಸಾಗ ಹಾಕುವುದೇ ದೊಡ್ಡ ಸವಾಲು ಎನ್ನುವಂತಾಗಿತ್ತು. ಈ ಬಾರಿ ಜುನಸಾಮಾನ್ಯರಿಗಿಂದ ಶ್ರೀಮಂತರೇ ತಿಮ್ಮ ಪ್ಪನ ದರ್ಶನ ಪಡೆದರು ಅನ್ನೋ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗ್ತಿವೆ.

Tags: daily current affairs notes from the hindudaily current affairs the hindudaily current affairs the hindu analysisdaily the hindu news analysishow to donate sharesimportant questions from the hindu newspaperimportant temples of odishaLord Venkateswarasrirangam aerial view of ranganathaswamy templethe hindu analysis todaythe hindu daily anlaysis for law entrance examsthe hindu editorialthe hindu review monthly current affairs
Previous Post

ಕಾಂಗ್ರೆಸ್‌ನಲ್ಲಿ ಯಾವ ಸಭೆಯೂ ನಡೆಯಲ್ಲ.. ಪಕ್ಷ ವಿಪಕ್ಷಕ್ಕೆ ಡಿಸಿಎಂ ಡಿಚ್ಚಿ

Next Post

ತೀವ್ರ ವಿವಾದಕ್ಕೆ ಕಾರಣವಾಗಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯನ್ನು ಐಸಿಸಿಯು ಕೊನೆಗೂ ಪ್ರಕಟಿಸಿದೆ.

Related Posts

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ
ರಾಜಕೀಯ

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

by ಪ್ರತಿಧ್ವನಿ
April 14, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಾಲೇಜು ದಿನಗಳ ಪ್ರೇಮಕಥೆ ಹಾಗೂ ಸರ್ಕಾರದ ‘ಭಾಗ್ಯ’ ಯೋಜನೆಗಳ ಅರ್ಥ ಕುರಿತು ನೀಡಿದ ಹೇಳಿಕೆ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.ಇತ್ತೀಚಿನ ಸಂದರ್ಶನವೊಂದರಲ್ಲಿ...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
Next Post
ತೀವ್ರ ವಿವಾದಕ್ಕೆ ಕಾರಣವಾಗಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯನ್ನು ಐಸಿಸಿಯು ಕೊನೆಗೂ ಪ್ರಕಟಿಸಿದೆ.

ತೀವ್ರ ವಿವಾದಕ್ಕೆ ಕಾರಣವಾಗಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯನ್ನು ಐಸಿಸಿಯು ಕೊನೆಗೂ ಪ್ರಕಟಿಸಿದೆ.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada