
ಮಂಡ್ಯ:ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆ ವಿಚಾರ.ಇದೊಂದು ಷಡ್ಯಂತ್ರ.ಮಂಡ್ಯದ ಬಸರಾಳು ಗ್ರಾಮದಲ್ಲಿ ಶಾಸಕ ಗಣಿಗ ರವಿಕುಮಾರ್ ಹೇಳಿಕೆ.ಹಿಂದುಳಿದ ವರ್ಗಗಳ ನಾಯಕ ಎರಡನೇ ಬಾರಿ ಸಿಎಂ ಆಗಿದ್ದಾರೆ ಅಂತ ಬಿಜೆಪಿ-ಜೆಡಿಎಸ್ ಸೇರಿ ಸರ್ಕಾರ ಅಸ್ಥಿರ ಮಾಡಲು ಷಡ್ಯಂತ್ರ.50ಕೋಟಿ ಅಂತ ಶಾಸಕರನ್ನ ಖರೀದಿ ಮಾಡಲು ಹೋರಟಿದ್ರು.
ನಮ್ಮ ಶಾಸಕರು ಯಾರು ದುಡ್ಡಿಗೆ ಬಲೆ ಬೀಳದ ಸಂದರ್ಭದಲ್ಲಿ.ಇವರ ಸರ್ಕಾರ ಹೆಸರು ಮಾಡುತ್ತೆ ಎಂದು ಸಿಎಂ ಅವರನ್ನ ಈ ಕುತಂತ್ರದಲ್ಲಿ ಸಿಲಿಕಿಸಿದ್ದಾರೆ.ಈ ರೀತಿ ಕಷ್ಟ ಕೊಡ್ತಿದ್ದಾರೆ.ಸಮಯ ಬಂದಾಗ ದಾಖಲೆ ಬಿಡುಗಡೆ ಮಾಡ್ತೇವೆ.ಯಾರನ್ನ ಒಳಗೆ ಹಾಕಿಸಬೇಕು ಹಾಕಿಸ್ತೇವೆ.
ಶಾಸಕರನ್ನ ಖರೀದಿ ಮಾಡಲು ಬಂದಿದ್ದು ಸತ್ಯ ದಾಖಲೆ ಇದೆ. ಸಿಎಂ ಕುರ್ಚಿ ಗಟ್ಟಿಯಾಗಿದೆ, ಕುತಂತ್ರದಿಂದ ಅಲುಗಾಡಿಸಲು ಪ್ರಯತ್ನ.ಯಾವುದೇ ಕಾರಣಕ್ಕೂ ಸಿಎಂ ಕುರ್ಚಿ ಅಲ್ಲಾಡಿಸಲಾಗಲ್ಲ.ನಾವು ಶಾಸಕರಾಗಿ ಎಷ್ಟು ಅವದಿಗೆ ಇರ್ತಿವೋ ಅನ್ನೋದು ಮುಖ್ಯ ಅಲ್ಲ.ಅಭಿವೃದ್ಧಿ ಮಾಡೋದು ಮುಖ್ಯ.ಯಾವೋತ್ತೊ ಒಂದಿನ ಮಾಜಿ ಆಗಬೇಕು.ಅಭಿವೃದ್ಧಿ ಮಾಡೋದು ನಮ್ಮ ಕೆಲಸ.




