• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, February 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಭಾರತ ಮೋದಿ, ಅಮಿತ್​ ಷಾ, ಭಾಗವತ್​ ಅಪ್ಪನ ಆಸ್ತಿಯಲ್ಲ – ಜಿಗ್ನೇಶ್ ಮೇವಾನಿ

ಕೃಷ್ಣ ಮಣಿ by ಕೃಷ್ಣ ಮಣಿ
April 27, 2025
in Top Story, ರಾಜಕೀಯ
0
ಭಾರತ ಮೋದಿ, ಅಮಿತ್​ ಷಾ, ಭಾಗವತ್​ ಅಪ್ಪನ ಆಸ್ತಿಯಲ್ಲ – ಜಿಗ್ನೇಶ್ ಮೇವಾನಿ
Share on WhatsAppShare on FacebookShare on Telegram

ದಾವಣಗೆರೆ: ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ದಾವಣಗೆರೆಯಲ್ಲಿ ಮಾತನಾಡಿ, ಬಿಜೆಪಿ, ಆರ್​ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂವಿಧಾನ ಸಂರಕ್ಷಕರ ಸಮಾವೇಶದ ವೇದಿಕೆಯಲ್ಲಿ ಮಾತನಾಡಿ, ಬಸವಣ್ಣನವರ ನೆಲದಿಂದ ಸಂವಿಧಾನ ರಕ್ಷಣೆ ಮಾಡ್ಬೇಕಾಗಿದೆ. ಇತಂಹ ಸಮಾವೇಶಗಳ ಮೂಲಕ ಆರ್ ಎಸ್ ಎಸ್, ಬಿಜೆಪಿ ಓಡಿಸಲು ಶ್ರಮಿಸುತ್ತಿದ್ದಿರಿ.. ಆರ್ ಎಸ್ ಎಸ್, ಬಿಜೆಪಿಯವರು ಸಂವಿಧಾನ ನಾಶ ಮಾಡಲು ನಿರ್ಣಾಯ ಮಾಡಿದ್ದಾರೆ. ಭಾರತ ಮಾತೆಯ ಎದೆ‌ ಮೇಲೆ ತೂತು ಮಾಡಲು ಸಂಘ ಪರಿವಾರದವರು ತ್ರಿಶೂಲ ಹಚ್ಚುತ್ತಿದ್ದಾರೆ. ಅದರೆ ನೀವು ಮಾತ್ರ ಸಂವಿಧಾನದ ಪೀಠಿಕೆ ಹಿಡಿದು ಹಂಚ್ಚುತ್ತಿರುವುದು ಸಂತಸ ಎಂದಿದ್ದಾರೆ.

ADVERTISEMENT

ಈ ಕಾರ್ಯಕ್ರಮವನ್ನು ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ. ಬರೆಯಬೇಕಾಗಿದೆ.. ಈ ದೇಶದ ಭೂಮಿ ಮೋದಿ, ಅಮಿತ್ ಶಾ, ಮೋಹನ್ ಭಾಗವತ್ ಅವರ ಅಪ್ಪನ ದೇಶ ಅಲ್ಲ. ಬಸವಣ್ಣ, ಅಂಬೇಡ್ಕರ್, ಭಗತ್ ಸಿಂಗ್, ಪೆರಿಯರ್, ಆಶ್ಪಕ್ ವುಲ್ಲಾ ಖಾನ್ ಅವರ ಭೂಮಿ. ಮೋದಿ, ಅಮಿತ್ ಶಾ, ಭಾಗವತ್ ಅವರಿಗೆ ಈ ಭೂಮಿ ನಾಶ ಮಾಡಲು ಬಿಡುವುದಿಲ್ಲ.. ಮುಂದಿನ ಪೀಳಿಗೆಗೆ ಸಂವಿಧಾನ ಉಳಿಸಲು ನಮ್ಮ ಜವಾಬ್ದಾರಿ ಇದೆ. ನಾನು ಗುಜರಾತ್​​ನಿಂದ ಬಂದಿದ್ದೇ, 2002 ರಲ್ಲಿ ಗಲಾಭೆ ಆಯಿತು.. ಅಲ್ಲಿ ಹಿಂದೂ ಮುಸ್ಲಿಂ ಎಂದು ಭೇಧಭಾವ ಮಾಡಲಾಯಿತು.. ಮೋದಿಯವರಿಗೆ ಈ ಗಲಾಭೆಯ ಹೊಣೆಯಿಂದ ಹೊರ ಬರಲು ಅಭಿವೃದ್ಧಿ ಎಂಬ ಅಜೆಂಡ್ ಮಧ್ಯೆ ತರಲಾಯಿತು ಎಂದಿದ್ದಾರೆ.

ಮೋದಿ, ಅಮಿತ್​ ಷಾ ಇಡಿ, ಐಟಿ ಮೂಲಕ ಹೆದರಿಸುತ್ತಾರೆ. ದಾಳಿ ಮಾಡಿಸುತ್ತಾರೆ. ಇಡೀ ಸೈನ್ಯ ಜೊತೆ ಇವರು ದಾಳಿ ಮಾಡ್ತಾರೆ. ನಾವು ಸಂವಿಧಾನದ ಸೈನಿಕರು ಇದನ್ನು ವಿರೋಧ ಮಾಡ್ಬೇಕಾಗಿದೆ.. ನಮ್ಮ ಸಂವಿಧಾನದ ಮೂಲಕ ವಿರೋಧ ಮಾಡ್ಬೇಕಾಗಿದೆ.. ಆರ್ ಎಸ್ ಎಸ್ ಶಾಖೆಗಳ ವಿರುದ್ಧ ಸಂವಿಧಾನ ಶಾಖೆಗಳನ್ನ ತೆರೆಯಬೇಕು. ಸಂವಿಧಾನದ ಸೈನಿಕರು ಹಳ್ಳಿ, ಊರುಗಳಲ್ಲಿ ಸಂವಿಧಾನದ ‌ಬಗ್ಗೆ ಅರಿವು ಮೂಡಿಸಿ. ರಾಜಕೀಯ ನಾಯಕರ ಮೇಲೆ ಭರವಸೆ ಇಡುವ ಬದಲಿಗೆ, ಹೋರಾಟ ಮಾಡುವವರ ಮೇಲೆ ಹೆಚ್ಚಿನ ನಂಬಿಕೆ ಇಡಿ. ಆರ್​ಎಸ್ಎಸ್, ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಬೇಕಿದೆ ಎಂದು ಕರೆ ಕೊಟ್ಟಿದ್ದಾರೆ.

ರಾಜ್ಯಗಳಲ್ಲಿ, ಕರ್ನಾಟಕದಲ್ಲಿ, ಇಡೀ ದೇಶದಲ್ಲಿ ಬಿಜೆಪಿ ಸೋಲಿಸಬೇಕಾಗಿದೆ.. ಇದಕ್ಕೆ ನಾನು ಕೂಡ ಕೈ ಜೋಡಿಸುವೆ, ಅದು ಯಶಸ್ಸು ಆಗಲಿ. ನನ್ನನ್ನು ಬಸವಣ್ಣನ ಭೂಮಿಗೆ ಪದೆ ಪದೇ ಕರೆಯುತ್ತಿರಿ ನಾನು ಬರುತ್ತಿರುತ್ತೇನೆ ಎಂದಿರುವ ಕಾಂಗ್ರೆಸ್​ ಜಿಗ್ನೇಶ್​ ಮೆವಾನಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.. ಬಿಜೆಪಿ ಸೋಲಿಸಲು ಕರ್ನಾಟಕದಲ್ಲಿ ನಿಂತು ಕರೆ ನೀಡಿದ್ದಾರೆ.

Tags: Jammu and Kashmirjammu and kashmir terror attackjammu kashmir attackjammu kashmir newsjammu kashmir terror attackjammu kashmir terror attack todayjammu kashmir terrorist attackkashmir terror attackpahalgam attackpahalgam terror attackpahalgam terrorist attackterror attack in jammuterror attack in jammu and kashmirterror attack in jammu kashmirterror attack in kashmirterror attack in pahalgamTerrorist Attack
Previous Post

ಸರ್ವಪಕ್ಷ ಸಭೆ ಕರೆದ ಪ್ರಧಾನಿ ಸಭೆಗೆ ಬರಲಿಲ್ಲ.. ಪ್ರಚಾರಕ್ಕೆ ಹೋದ್ರು..

Next Post

ಭಾರತ ಐರನ್ ಡೋಮ್ ಟೆಕ್ನಾಲಜಿ ಅಳವಡಿಸಿಕೊಳ್ಳುತ್ತಿದೆ – ಪಾಕಿಸ್ತಾನದ ಟಿವಿ ಮಾಧ್ಯಮ ಹೇಳಿದ್ದೇನು..?! 

Related Posts

ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ..? ಇಲ್ಲಿದೆ ಮಹತ್ವದ ಮಾಹಿತಿ
Top Story

ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ..? ಇಲ್ಲಿದೆ ಮಹತ್ವದ ಮಾಹಿತಿ

by ಪ್ರತಿಧ್ವನಿ
February 8, 2026
0

ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆ ಬೆನ್ನಲ್ಲೇ ಇದೀಗ ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ ಬೀಳುವ ಸಾಧ್ಯತೆ ಇದೆ. ವಿದ್ಯುತ್ ಸರಬರಾಜು ಕಂಪನಿಗಳು ಸದ್ಯದ...

Read moreDetails
Priyank Kharge: ಮೆಟ್ರೋ ಲೈನ್ ಹೆಚ್ಚಾದ್ರೆ ಮೋದಿ..ಟಿಕೆಟ್ ದರ ಹೆಚ್ಚಾದ್ರೆ ರಾಜ್ಯ ಸರ್ಕಾರ ಕಾರಣನಾ..?

Priyank Kharge: ಮೆಟ್ರೋ ಲೈನ್ ಹೆಚ್ಚಾದ್ರೆ ಮೋದಿ..ಟಿಕೆಟ್ ದರ ಹೆಚ್ಚಾದ್ರೆ ರಾಜ್ಯ ಸರ್ಕಾರ ಕಾರಣನಾ..?

February 8, 2026
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
Next Post
ಭಾರತ ಐರನ್ ಡೋಮ್ ಟೆಕ್ನಾಲಜಿ ಅಳವಡಿಸಿಕೊಳ್ಳುತ್ತಿದೆ – ಪಾಕಿಸ್ತಾನದ ಟಿವಿ ಮಾಧ್ಯಮ ಹೇಳಿದ್ದೇನು..?! 

ಭಾರತ ಐರನ್ ಡೋಮ್ ಟೆಕ್ನಾಲಜಿ ಅಳವಡಿಸಿಕೊಳ್ಳುತ್ತಿದೆ - ಪಾಕಿಸ್ತಾನದ ಟಿವಿ ಮಾಧ್ಯಮ ಹೇಳಿದ್ದೇನು..?! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada