• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹಿಂದೂ ಕಾರ್ಯಕರ್ತರು ಬಿಕಾರ್‌ ಚೋಟ್ ಗಳು ಎಂದ ಕಾಗೆ ! ಕಟ್ಟೆಯೊಡೆದ ಹಿಂದೂ ಕಾರ್ಯಕರ್ತರ ಆಕ್ರೋಶ !

ಪ್ರತಿಧ್ವನಿ by ಪ್ರತಿಧ್ವನಿ
May 2, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಹಿಂದೂ ಕಾರ್ಯಕರ್ತರು ಬಿಕಾರ್‌ ಚೋಟ್ ಗಳು ಎಂದ ಕಾಗೆ ! ಕಟ್ಟೆಯೊಡೆದ ಹಿಂದೂ ಕಾರ್ಯಕರ್ತರ ಆಕ್ರೋಶ !
Share on WhatsAppShare on FacebookShare on Telegram

ಇತ್ತೀಚೆಗಷ್ಟೇ ಪ್ರಧಾನಿ ಮೋದಿ (modi) ಸಾವಿನ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ರಾಜು ಕಾಗೆ (raaju kaage) ಇದೀಗ ಮತ್ತೊಂದು ವಿವಾದತ್ಮಕ ಹೇಳಿಕೆ ನೀಡಿದ್ದಾರೆ. ಆ ಮೂಲಕ ಕಾಗವಾಡದ ಶಾಸಕ ರಾಜು ಕಾಗೆ ಹಿಂದೂ ಕಾರ್ಯಕರ್ತರ (Hindu workers) ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ADVERTISEMENT

ಬೆಳಗಾವಿ (Belagavi) ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ಮಾತನಾಡುವ ಸಂದರ್ಭದಲ್ಲಿ ಹಿಂದು ಕಾರ್ಯಕರ್ತರಿಗೆ ಬಿಕಾರ್‌ಜೋಟ್ ಅಂದ್ರೆ ಗತಿ ಇಲ್ಲದ ಭಿಕ್ಷುಕರು ಎಂದು ಶಾಸಕ ರಾಜು ಕಾಗೆ ಉದ್ಧಟತನದ ಹೇಳಿಕೆ ನೀಡಿದ್ದಾರೆ.

ಜುಗುಳ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪ್ರಚಾರದ ಭಾಷಣದಲ್ಲಿ, ರಾಮಲಲ್ಲಾನ (ram lalla) ಮಂದಿರ ಸ್ಥಾಪಿಸದ್ದಕ್ಕಾಗಿ ಕಾಗೆ ಆಕ್ರೋಶ ಹೊರಹಾಕುವ ಭರದಲ್ಲಿ ಗುಡಿಗಳನ್ನು ಕಟ್ಟೋದ್ರಿಂದ ಸಮಾಧಾನವಾಗ್ತದೆ ಎಂದ್ರೆ ನಾವು ಗುಡಿಗಳನ್ನು ಕಟ್ಟೇವೆ. ಬಿಜೆಪಿಯವರು (Bjp) ಜೈ ಶ್ರೀರಾಮ ಜೈ ಶ್ರೀರಾಮ (jal sri ram) ಎಂದು ಘೋಷಣೆ ಕೂಗುತ್ತಾ ಹೋಗ್ತಾರೆ. ಇದೆಲ್ಲವನ್ನು ನಾನು ಕಳೆದ 40 ವರ್ಷಗಳ ಹಿಂದೆನೇ ಮಾಡಿದ್ದೇನೆ ಎಂದರು.

ಧರ್ಮದ (Religion) ಹೆಸರಲ್ಲಿ ಇಂಥ ರಾಜಕಾರಣ ಮಾಡುವವರಿಗೆ ಉತ್ತರ ಕೊಡಲು ನಾನು ಸಮರ್ಥನಿದ್ದೇನೆ, ಆದರೆ ಅವರು ನನ್ನ ಲೇವಲ್‌ನವರಲ್ಲ .ಅವರು ಬಿಕಾರ್‌ಚೋಟ್ ಇದ್ದಾರೆ. ಹೀಗಾಗಿ ಅಭಿವೃದ್ಧಿ ಬೇಕಾದ್ರೆ ಕಾಂಗ್ರೆಸ್ (congress) ಪಕ್ಷಕ್ಕೆ ವೋಟ್ ಹಾಕಿ ಎಂದು ನೀಡಿರುವ ಹೇಳಿಕೆಗೆ ಹಿಂದೂ ಕಾರ್ಯಕಾರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags: ಕಾಗವಾಡಕಾಂಗ್ರೆಸ್ಜೈ ಶ್ರೀ ರಾಮ್ಬಿಕಾರ್ ಚೋಟ್ರಾಜು ಕಾಗೆಹಿಂದೂ ಕಾರ್ಯಕರ್ತರು
Previous Post

Hillary Clinton in white pantsuit for Trump inauguration

Next Post

ವಿದೇಶದಿಂದ ಶೀಘ್ರ ಪ್ರಜ್ವಲ್ ರೇವಣ್ಣ ರನ್ನ ವಾಪಸ್ ಕರೆತರುತ್ತೇವೆ : ಗೃಹ ಸಚಿವ ಪರಂ

Related Posts

“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”
Top Story

“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

by ಪ್ರತಿಧ್ವನಿ
May 1, 2026
0

ಬೆಂಗಳೂರು : ಕೇಂದ್ರ ಸರ್ಕಾರ ಜನಸಾಮಾನ್ಯರ ನೋವನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ. ಆದಾಯ ಪಾತಳಕ್ಕೆ ಕುಸಿದಿದೆ. ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?" ಎಂದು...

Read moreDetails
ಹೆದರಿಸಿ ಮಹಿಳೆಯರ ಮೇಲೆ ಎಗರುತ್ತಿದ್ದ ಕಾಮುಕ ಅಂದರ್‌ : ವಿವಾಹಿತರೇ ಈ ವಂಚಕನ ಟಾರ್ಗೆಟ್..!

ಹೆದರಿಸಿ ಮಹಿಳೆಯರ ಮೇಲೆ ಎಗರುತ್ತಿದ್ದ ಕಾಮುಕ ಅಂದರ್‌ : ವಿವಾಹಿತರೇ ಈ ವಂಚಕನ ಟಾರ್ಗೆಟ್..!

May 1, 2026
ಗಂಡನ ಸಾಲ, ಹೆಂಡತಿ ಅಕೌಂಟ್‌ಗೆ ಬಿತ್ತು ಕತ್ತರಿ : ಗೃಹ ಲಕ್ಷ್ಮಿ ಹಣಕ್ಕೂ ಬ್ಯಾಂಕ್‌ಗಳಲ್ಲಿ ಇಲ್ಲದಾಯಿತೇ ಭದ್ರತೆ..?

ಗಂಡನ ಸಾಲ, ಹೆಂಡತಿ ಅಕೌಂಟ್‌ಗೆ ಬಿತ್ತು ಕತ್ತರಿ : ಗೃಹ ಲಕ್ಷ್ಮಿ ಹಣಕ್ಕೂ ಬ್ಯಾಂಕ್‌ಗಳಲ್ಲಿ ಇಲ್ಲದಾಯಿತೇ ಭದ್ರತೆ..?

May 1, 2026
ಅಳಿಯನ ಮನೆಗೆ ಕನ್ನ ಹಾಕಿದ್ದ ಅತ್ತೆಗೆ ಪೊಲೀಸರಿಂದ ಜೈಲು ದಾರಿ : ಕಳ್ಳತನದ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!

ಅಳಿಯನ ಮನೆಗೆ ಕನ್ನ ಹಾಕಿದ್ದ ಅತ್ತೆಗೆ ಪೊಲೀಸರಿಂದ ಜೈಲು ದಾರಿ : ಕಳ್ಳತನದ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!

May 1, 2026
ಸಿಲಿಂಡರ್ ಬೆಲೆ ಏರಿಕೆ : ಮೋದಿ ಸರ್ಕಾರದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ..

ಸಿಲಿಂಡರ್ ಬೆಲೆ ಏರಿಕೆ : ಮೋದಿ ಸರ್ಕಾರದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ..

May 1, 2026
Next Post
ವಿದೇಶದಿಂದ ಶೀಘ್ರ ಪ್ರಜ್ವಲ್ ರೇವಣ್ಣ ರನ್ನ ವಾಪಸ್ ಕರೆತರುತ್ತೇವೆ : ಗೃಹ ಸಚಿವ ಪರಂ

ವಿದೇಶದಿಂದ ಶೀಘ್ರ ಪ್ರಜ್ವಲ್ ರೇವಣ್ಣ ರನ್ನ ವಾಪಸ್ ಕರೆತರುತ್ತೇವೆ : ಗೃಹ ಸಚಿವ ಪರಂ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!