
ಕೇರಳ ಎಸ್.ಐ.ಟಿ ಬೆಂಗಳೂರಿಗೆ ಭೇಟಿ..
ಅರ್ಚಕ ಉನ್ನಿಕೃಷ್ಣನ್ ಮನೆಯಲ್ಲಿ ಶೋಧ..
ಶ್ರೀರಾಂಪುರದ ಚೌಡೇಶ್ವರಿ ದೇವಸ್ಥಾನ ಬಳಿಯಲ್ಲಿರುವ ಉನ್ನಿಕೃಷ್ಣನ್ ಮನೆ..
ಬೆಳಿಗ್ಗೆಯಿಂದದಲು ಸಹ ಶೋಧ ಮುಂದುವರಿಸಿರುವ ಎಸ್.ಐ.ಟಿ ಟೀಂ..
ಮನೆಯಲ್ಲಿರುವ ಹಣ, ಚಿನ್ನಾಭಾರಣ, ಆಸ್ತಿಪತ್ರ ಇನ್ನಿತರೆ ವಿಚಾರಗಳನ್ನು ಕೆದಕುತ್ತಿರುವ ಕೆರಳ ಎಸ್.ಐ.ಟಿ ಟೀಂ

ಶಬರಿಮಲೆ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ಕಳ್ಳತನ ಪ್ರಕರಣ.
ಕವಚದಲ್ಲಿ ಚಿನ್ನದ ತೂಕ ಕಡಿಮೆಯಾದ ಹಿನ್ನೆಲೆ.
ತಿರುವಾಂಕೂರು ದೇವಸ್ವಂ ಮಂಡಳಿಯ ಜಾಗೃತ ಟೀಂ ತನಿಖೆ ನಡೆಸುವಂತೆ ಸೂಚನೆ.
ಸೂಚನೆ ನೀಡಿದ್ದ ಕೇರಳ ಹೈ ಕೋರ್ಟ್.
ದೇವಸ್ವಂ ಅಧಿಕಾರಿಗಳ ಲೋಪ ಇರೋದು ತನಿಖೆಯಲ್ಲಿ ಪತ್ತೆ.

ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಹೈ ಕೋರ್ಟ್ ನಿರ್ದೇಶನ ನೀಡಿತ್ತು.
ಎಸ್ ಐಟಿ ಯು ಎರಡು ಪ್ರತ್ಯೇಕ ಕೇಸ್ ದಾಖಲಸಿಕೊಂಡು ತನಿಖೆ.
ಬೆಂಗಳೂರು ಉದ್ಯಮಿ ಉನ್ನಿಕೃಷ್ಣನ್ ಪೋಟಿ, ಹಾಗು ದೇವಸ್ವಂ ನ10 ಮಂದಿ ಅಧಿಕಾರಿಗಳನ್ನ ಆರೋಪಿಗಳನ್ನಾಗಿ ಮಾಡಲಾಗಿದೆ.

…
ಉದ್ಯಮಿ ಉನ್ನಿಕೃಷ್ಣನ್ ಜೊತೆ ಬೆಂಗಳೂರಿನ ಮೂವರು ಭಾಗಿ.
ಪೋಟಿ ಪರವಾಗಿ ಅನಂತಸುಬ್ರಮಣ್ಯಂ ,ರಮೇಶ್ ಚಿನ್ನ ಸಂಗ್ರಗಿಸಿದ್ದಾರೆ.
ಚೆನ್ನೈನ ಸ್ಮಾರ್ಟ್ ಕ್ರಿಯೆಷನ್ ಈ ಮೂರ್ತಿಗಳಿಂದ ಸಂಗ್ರಹಿಸಿದ ಚಿನ್ನ ಖರೀದಿ ಮಾಡಿದೆ.
ಎಸ್ ಐ ಟಿ ತನಿಖೆಯಲ್ಲಿ ವಿಷಯ ಗೊತ್ತಾಗಿದೆ.
ಕಳವು ಮಾಡಿದ ಚಿನ್ನವನ್ನು ಮಾರುಕಟ್ಟೆ ಬೆಲೆಗಿಂತಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ.







